ಭಾರತೀಯರಿಂದ ಅಮೆರಿಕಕ್ಕೆ ಭಾರಿ ಅನುಕೂಲ: ಟ್ರಂಪ್ ‘ಆ’ ನಿರ್ಧಾರಕ್ಕೆ ಮಸ್ಕ್ ಅಸಹಮತ
Elon Musk: ಜೆರೋಧಾ ಸಂಸ್ಥೆಯ ಸಹಸಂಸ್ಥಾಪಕ ನಿಖಿಲ್ ಕಾಮತ್ ಅವರು ನಡೆಸಿಕೊಡುವ ‘ಪೀಪಲ್ ಬೈ ಡಬ್ಲ್ಯುಟಿಎಫ್’ ಪಾಡ್‌ಕಾಸ್ಟ್ ಸರಣಿಯಲ್ಲಿ ಪಾಲ್ಗೊಂಡು ಈ ಮಾತು ಹೇಳಿದ್ದಾರೆ.Last Updated 1 ಡಿಸೆಂಬರ್ 2025, 13:35 IST