ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Two_Wheeler

ADVERTISEMENT

ಸ್ಕೂಟರ್‌ಗೆ ಜೋತುಬಿದ್ದ ಚಾಲಕನ ಎಳೆದೊಯ್ದ ಸವಾರ: ಮಾಗಡಿ ರಸ್ತೆಯಲ್ಲಿ ಘಟನೆ

ದ್ವಿಚಕ್ರ ವಾಹನಕ್ಕೆ ಜೋತುಬಿದ್ದ ವೃದ್ಧ ಮುತ್ತಪ್ಪ ತೋಂಟಾಪುರ (71) ಅವರನ್ನು ರಸ್ತೆಯಲ್ಲೇ 600 ಮೀಟರ್‌ವರೆಗೆ ಎಳೆದೊಯ್ದು ಕೊಲೆಗೆ ಯತ್ನಿಸಲಾಗಿದೆ. ಕೃತ್ಯ ಎಸಗಿದ ಆರೋಪದಡಿ ದ್ವಿಚಕ್ರ ವಾಹನ ಸವಾರ ಸಾಹಿಲ್‌ನನ್ನು (25) ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 17 ಜನವರಿ 2023, 20:20 IST
ಸ್ಕೂಟರ್‌ಗೆ ಜೋತುಬಿದ್ದ ಚಾಲಕನ ಎಳೆದೊಯ್ದ ಸವಾರ: ಮಾಗಡಿ ರಸ್ತೆಯಲ್ಲಿ ಘಟನೆ

ಬೊಲೆರೊಗೆ ಗುದ್ದಿ ಪರಾರಿಯಾಗಲು ಯತ್ನ: ಹಿಡಿಯಲು ಹೋದಾಗ ಎಳೆದೊಯ್ದ ವಾಹನ ಸವಾರ

ಹೊಸಹಳ್ಳಿ ಮೆಟ್ರೊ ನಿಲ್ದಾಣ ಬಳಿ ಸ್ಕೂಟರ್‌ಗೆ ಜೋತುಬಿದ್ದ ಚಾಲಕರೊಬ್ಬರನ್ನು ರಸ್ತೆಯಲ್ಲಿ ಸವಾರ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
Last Updated 17 ಜನವರಿ 2023, 13:03 IST
ಬೊಲೆರೊಗೆ ಗುದ್ದಿ ಪರಾರಿಯಾಗಲು ಯತ್ನ: ಹಿಡಿಯಲು ಹೋದಾಗ ಎಳೆದೊಯ್ದ ವಾಹನ ಸವಾರ

ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ: ದ್ವಿಚಕ್ರ ವಾಹನ ಸಂಚಾರ ನಿರ್ಬಂಧಕ್ಕೆ ಚಿಂತನೆ

ಬೆಂಗಳೂರುನಗರದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರ ನಿರ್ಬಂಧಿಸುವ ಬಗ್ಗೆ ಚಿಂತನೆ ನಡೆದಿದ್ದು, ಬಿಇಟಿಪಿಎಲ್ ಕಂಪನಿಗೆ ಸಂಚಾರ ಪೊಲೀಸರು ಪತ್ರ ಬರೆದಿದ್ದಾರೆ.
Last Updated 28 ನವೆಂಬರ್ 2022, 19:46 IST
ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ: ದ್ವಿಚಕ್ರ ವಾಹನ ಸಂಚಾರ ನಿರ್ಬಂಧಕ್ಕೆ ಚಿಂತನೆ

ದ್ವಿಚಕ್ರ ವಾಹನ ಮಾರಾಟದಲ್ಲಿ ಚೇತರಿಕೆ

ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಸವಾಲು ಎದುರಾಗಿದ್ದರೂ, ತನ್ನ ದ್ವಿಚಕ್ರ ವಾಹನಗಳಿಗೆ ಆಂತರಿಕ ಮಾರುಕಟ್ಟೆಯಲ್ಲಿ ಮತ್ತು ವಿದೇಶಗಳಲ್ಲಿ ಬೇಡಿಕೆ ಚಿಗುರುತ್ತಿದೆ ಎಂದು ಬಜಾಜ್‌ ಆಟೊ ಕಂಪನಿ ಹೇಳಿದೆ
Last Updated 26 ಜುಲೈ 2020, 16:44 IST
fallback

ಪ್ರಯಾಣಿಕ ವಾಹನ ಮಾರಾಟ ಶೇ 78ರಷ್ಟು ಕುಸಿತ

ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ ನೀಡಿರುವ ಮಾಹಿತಿ
Last Updated 14 ಜುಲೈ 2020, 15:59 IST
ಪ್ರಯಾಣಿಕ ವಾಹನ ಮಾರಾಟ ಶೇ 78ರಷ್ಟು ಕುಸಿತ

ಇ–ದ್ವಿಚಕ್ರವಾಹನ ಗಡುವು ಅವಾಸ್ತವಿಕ

ಬಜಾಜ್‌ ಆಟೊ, ಟಿವಿಎಸ್‌ ಮೋಟರ್‌ ಕಂಪನಿಗಳ ಹೇಳಿಕೆ
Last Updated 10 ಜೂನ್ 2019, 19:45 IST
ಇ–ದ್ವಿಚಕ್ರವಾಹನ ಗಡುವು ಅವಾಸ್ತವಿಕ
ADVERTISEMENT
ADVERTISEMENT
ADVERTISEMENT
ADVERTISEMENT