ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :

U Mumba

ADVERTISEMENT

Pro Kabaddi 2023: ಪಟ್ನಾ ಪೈರೆಟ್ಸ್‌ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಜಯ

ಅಜಿತ್ ಕುಮಾರ್ ಅವರ ಚುರುಕಾದ ದಾಳಿಯ ಬಲದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಪಟ್ನಾ ಪೈರೆಟ್ಸ್‌ ಎದುರು ರೋಚಕ ಜಯ ಸಾಧಿಸಿತು.
Last Updated 17 ಡಿಸೆಂಬರ್ 2023, 23:30 IST
Pro Kabaddi 2023: ಪಟ್ನಾ ಪೈರೆಟ್ಸ್‌ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಜಯ

ಕಬಡ್ಡಿ: ಯು ಮುಂಬಾಗೆ ಮಣಿದ ಪುಣೇರಿ ಪಲ್ಟನ್‌

ಗುಮನ್‌ ಸಿಂಗ್‌ ಅವರ ಮಿಂಚಿನ ಆಟದ ನೆರವಿನಿಂದ ಯು ಮುಂಬಾ ತಂಡದವರು ಪ್ರೊ ಕಬಡ್ಡಿ ಲೀಗ್‌ನಲ್ಲಿ 34–33 ರಲ್ಲಿ ಪುಣೇರಿ ಪಲ್ಟನ್‌ ತಂಡವನ್ನು ಮಣಿಸಿದರು.
Last Updated 11 ನವೆಂಬರ್ 2022, 19:32 IST
fallback

ಪ್ರೊ ಕಬಡ್ಡಿ: ಯು ಮುಂಬಾ ವಿರುದ್ಧ ಪ್ಯಾಂಥರ್ಸ್‌ಗೆ ಜಯ

ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದವರು ಪ್ರೊ ಕಬಡ್ಡಿ ಲೀಗ್‌ನಲ್ಲಿ 42–39 ರಲ್ಲಿ ಯು ಮುಂಬಾ ತಂಡವನ್ನು ಮಣಿಸಿ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.
Last Updated 7 ನವೆಂಬರ್ 2022, 19:32 IST
fallback

ಪ್ರೊ ಕಬಡ್ಡಿ: ಬೆಂಗಳೂರಿಗೆ ‘ಮೊದಲ’ ಆಘಾತ, ಯು ಮುಂಬಾಗೆ ಜಯ

ಅಭಿಷೇಕ್ ಸಿಂಗ್ ಮಿಂಚು
Last Updated 22 ಡಿಸೆಂಬರ್ 2021, 20:33 IST
ಪ್ರೊ ಕಬಡ್ಡಿ: ಬೆಂಗಳೂರಿಗೆ ‘ಮೊದಲ’ ಆಘಾತ, ಯು ಮುಂಬಾಗೆ ಜಯ

ಪ್ರೊ ಕಬಡ್ಡಿ ಲೀಗ್‌ ಟೂರ್ನಿ: ಶುಭಾರಂಭದ ನಿರೀಕ್ಷೆಯಲ್ಲಿ ಬೆಂಗಳೂರು ಬುಲ್ಸ್

ಇಂದಿನಿಂದ ಎಂಟನೇ ಆವೃತ್ತಿ ಆರಂಭ
Last Updated 22 ಡಿಸೆಂಬರ್ 2021, 11:07 IST
ಪ್ರೊ ಕಬಡ್ಡಿ ಲೀಗ್‌ ಟೂರ್ನಿ: ಶುಭಾರಂಭದ ನಿರೀಕ್ಷೆಯಲ್ಲಿ ಬೆಂಗಳೂರು ಬುಲ್ಸ್

ಪ್ರೊ ಕಬಡ್ಡಿ: ಮುಂಬಾ ಗೆಲುವಿನಲ್ಲಿ ಮಿಂಚಿದ ಫಜಲ್‌ ಅಟ್ರಾಚಲಿ

‘ಸುಲ್ತಾನ್‌’ ಫಜಲ್‌ ಅಟ್ರಾಚಲಿ ‌‌ಅವರ ಉತ್ತಮ ರಕ್ಷಣಾ ಕೌಶಲದಿಂದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯ ಪಂದ್ಯದಲ್ಲಿ ಗುರುವಾರ ಹರಿಯಾಣ ಸ್ಟೀಲರ್ಸ್‌ ತಂಡವನ್ನು 39–33 ಪಾಯಿಂಟ್‌ಗಳಿಂದ ಸೋಲಿಸಿತು.
Last Updated 10 ಅಕ್ಟೋಬರ್ 2019, 20:15 IST
ಪ್ರೊ ಕಬಡ್ಡಿ: ಮುಂಬಾ ಗೆಲುವಿನಲ್ಲಿ ಮಿಂಚಿದ ಫಜಲ್‌ ಅಟ್ರಾಚಲಿ

ಕಬಡ್ಡಿ: ಮುಂಬಾ ಜಯಭೇರಿ

ಕೊನೆಯ 6 ನಿಮಿಷಗಳ ವರೆಗೂ ಹಿನ್ನಡೆಯಲ್ಲಿದ್ದರೂ ಛಲ ಬಿಡದೆ ಕಾದಾಡಿದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ನ ಬುಧವಾರದ ಪಂದ್ಯದಲ್ಲಿ ಯು.ಪಿ.ಯೋಧಾ ವಿರುದ್ಧ ಅಮೋಘ ಜಯ ಸಾಧಿಸಿತು. ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಮುಂಬಾ 39–36ರಲ್ಲಿ ಜಯಭೇರಿ ಮೊಳಗಿಸಿತು.
Last Updated 18 ಸೆಪ್ಟೆಂಬರ್ 2019, 20:00 IST
ಕಬಡ್ಡಿ: ಮುಂಬಾ ಜಯಭೇರಿ
ADVERTISEMENT

ಪ್ರೊ ಕಬಡ್ಡಿ ಲೀಗ್‌: ಅತ್ರಾಚಲಿ ಆಟದಲ್ಲಿ ಅರಳಿದ ಜಯ

ಯು ಮುಂಬಾ ತಂಡದ ಪ್ರಾಬಲ್ಯ: ತೆಲುಗು ಟೈಟನ್ಸ್‌ಗೆ ಸೋಲು
Last Updated 10 ಸೆಪ್ಟೆಂಬರ್ 2019, 20:25 IST
ಪ್ರೊ ಕಬಡ್ಡಿ ಲೀಗ್‌: ಅತ್ರಾಚಲಿ ಆಟದಲ್ಲಿ ಅರಳಿದ ಜಯ

ಪ್ರೊ ಕಬಡ್ಡಿ: ಹರಿಯಾಣಗೆ ಸಾಟಿಯಾಗದ ಮುಂಬಾ

ಸೋಮವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಸ್ಟೀಲರ್ಸ್ 30–27ರಿಂದ ಮುಂಬಾವನ್ನು ಮಣಿಸಿತು
Last Updated 19 ಆಗಸ್ಟ್ 2019, 19:45 IST
ಪ್ರೊ ಕಬಡ್ಡಿ: ಹರಿಯಾಣಗೆ ಸಾಟಿಯಾಗದ ಮುಂಬಾ

ಪ್ರೊ ಕಬಡ್ಡಿ: ಮುಂಬೈಗೆ ಯೋಧಾ ಸವಾಲು

ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ನ ತನ್ನ ಐದನೇ ಪಂದ್ಯದಲ್ಲಿ ಬುಧವಾರ ಯು.ಪಿ.ಯೋಧಾವನ್ನು ಎದುರಿಸಲಿದೆ
Last Updated 30 ಜುಲೈ 2019, 19:45 IST
ಪ್ರೊ ಕಬಡ್ಡಿ: ಮುಂಬೈಗೆ ಯೋಧಾ ಸವಾಲು
ADVERTISEMENT
ADVERTISEMENT
ADVERTISEMENT