ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

U. R. Ananthamurthy

ADVERTISEMENT

ಸಂವಾದ ಕಾರ್ಯಕ್ರಮ: ಚರ್ಚೆಗೊಳಗಾದ ಅನಂತಮೂರ್ತಿಯ ಚಿಂತನೆಗಳು

‘ದಿ ಎಸ್ಸೆನ್ಸಿಯಲ್‌ ಯು.ಆರ್‌. ಅನಂತಮೂರ್ತಿ’ ಕೃತಿಯ ಹಿನ್ನೆಲೆಯಲ್ಲಿ ನಡೆದ ಸಂವಾದ
Last Updated 8 ಜುಲೈ 2023, 23:31 IST
ಸಂವಾದ ಕಾರ್ಯಕ್ರಮ: ಚರ್ಚೆಗೊಳಗಾದ ಅನಂತಮೂರ್ತಿಯ ಚಿಂತನೆಗಳು

ಅನಂತಮೂರ್ತಿ ಬದುಕಿನುದ್ದಕ್ಕೂ ಸುತ್ತಿಕೊಂಡ ವಿವಾದ: ಆರ್‌. ಜಿ. ಹಳ್ಳಿ ನಾಗರಾಜ್

90ನೇ ಹುಟ್ಟುಹಬ್ಬ
Last Updated 22 ಡಿಸೆಂಬರ್ 2021, 20:34 IST
ಅನಂತಮೂರ್ತಿ ಬದುಕಿನುದ್ದಕ್ಕೂ ಸುತ್ತಿಕೊಂಡ ವಿವಾದ: ಆರ್‌. ಜಿ. ಹಳ್ಳಿ ನಾಗರಾಜ್

ಯು.ಆರ್.ಅನಂತಮೂರ್ತಿ ಅವರ ಕಾದಂಬರಿ 'ಅವಸ್ಥೆ'ಯನ್ನು ನೆನೆದು...

‘ಅವಸ್ಥೆ’ ಕಾದಂಬರಿ ಸ್ವಾತಂತ್ರ್ಯೋತ್ತರ ಕಾಲದ ಹಿಂಸೆಯ ಜಿಜ್ಞಾಸೆಯನ್ನು ಒಳಗೊಂಡ ಕಥನ. ನಾಲ್ಕು ದಶಕಗಳ ನಂತರ ಇಂಗ್ಲಿಷ್‌ಗೆ ಮತ್ತೆ ಅನುವಾದ ಆದ ಕಾರಣಕ್ಕೆ ಅದೀಗ ಪುನಃ ಸುದ್ದಿಯಲ್ಲಿದೆ...
Last Updated 30 ನವೆಂಬರ್ 2020, 6:16 IST
ಯು.ಆರ್.ಅನಂತಮೂರ್ತಿ ಅವರ ಕಾದಂಬರಿ 'ಅವಸ್ಥೆ'ಯನ್ನು ನೆನೆದು...

ಅನಂತಮೂರ್ತಿಯವರ ಪ್ರಸಿದ್ಧ ಕಾದಂಬರಿ ‘ಅವಸ್ಥೆ‘ ಇಂಗ್ಲಿಷ್‌ಗೆ ಅನುವಾದ

ಕನ್ನಡದ ಖ್ಯಾತ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಅವರ ಪ್ರಸಿದ್ಧ ಕಾದಂಬರಿ ‘ಅವಸ್ಥೆ‘ ಈಗ ಆಂಗ್ಲಭಾಷೆಯಲ್ಲೂ ಲಭ್ಯವಿದೆ ಎಂದು ಪ್ರಕಾಶಕ ಹಾರ್ಪರ್‌ ಕೊಲ್ಲಿನ್ಸ್‌ ತಿಳಿಸಿದ್ದಾರೆ.
Last Updated 24 ನವೆಂಬರ್ 2020, 9:22 IST
ಅನಂತಮೂರ್ತಿಯವರ ಪ್ರಸಿದ್ಧ ಕಾದಂಬರಿ ‘ಅವಸ್ಥೆ‘ ಇಂಗ್ಲಿಷ್‌ಗೆ ಅನುವಾದ

ಪ್ರಜಾವಾಣಿ 25 ವರ್ಷಗಳ ಹಿಂದೆ | ಮಂಗಳವಾರ, 26–9–1995

ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್‌.ಅನಂತಮೂರ್ತಿ ಅವರು ಸೋಮವಾರ ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದರ ಮೂಲಕ ಒಂಬತ್ತು ದಿನಗಳ ವಿಶ್ವವಿಖ್ಯಾತ ದಸರಾ ಉತ್ಸವವನ್ನು ಉದ್ಘಾಟಿಸಿದರು.
Last Updated 25 ಸೆಪ್ಟೆಂಬರ್ 2020, 19:30 IST
ಪ್ರಜಾವಾಣಿ 25 ವರ್ಷಗಳ ಹಿಂದೆ | ಮಂಗಳವಾರ, 26–9–1995

ಹೂವಯ್ಯನ ಗೆಳೆಯರನು ಹುಡುಕಿ...

ಯು.ಆರ್. ಅನಂತಮೂರ್ತಿ ಅವರ ‘ಕ್ಲಿಪ್‍ಜಾಯಿಂಟ್‌’ನ ಕೇಶವ, ‘ಕ್ಷಿತಿಜ’ದ ಮಂದಾಕಿನಿ, ‘ಮುಕ್ತಿ’ ಕಾದಂಬರಿಯ ಗೌರೀಶ, ‘ಶಿಕಾರಿ’ಯ ನಾಗಪ್ಪರ ಪಾತ್ರಗಳ ‘ಅತಿ’ ಆತ್ಮಾವಲೋಕನ ಹಲವೊಮ್ಮೆ ಸ್ವಯಂ ಮತ್ತು ಸಾಮುದಾಯಿಕ ಹಿಂಸೆ ಸೃಷ್ಟಿಸುತ್ತಿರುವಂತೆ ಕಂಡರೆ ಅಚ್ಚರಿಯೇನಿಲ್ಲ. ಅದು ಆ ಯುಗಧರ್ಮದ ಸಿದ್ಧಾಂತಗಳ ಫಲ.
Last Updated 10 ಮೇ 2020, 3:08 IST
ಹೂವಯ್ಯನ ಗೆಳೆಯರನು ಹುಡುಕಿ...

ಸಂಗತ | ಸಾವಿಗೂ ಒಂದು ಘನತೆ ಇದೆ, ಅದನ್ನು ಗೌರವಿಸೋಣ

ನಾರಣಪ್ಪನ ಶವ ಕೊಳೆಯುತ್ತಿದೆ!
Last Updated 29 ಏಪ್ರಿಲ್ 2020, 2:16 IST
ಸಂಗತ | ಸಾವಿಗೂ ಒಂದು ಘನತೆ ಇದೆ, ಅದನ್ನು ಗೌರವಿಸೋಣ
ADVERTISEMENT

‘ಹೊಸತಿಗೆ ತುಡಿದ ಅನಂತಮೂರ್ತಿ’

ನಾನು ‘ಕುರಿಗಳು ಸಾರ್ ಕುರಿಗಳು’ ಕವಿತೆಯನ್ನು ಬರೆದಾಗ ಅದು ಅನಂತಮೂರ್ತಿಗೆ ಇಷ್ಟವಾಗಲಿಲ್ಲ. ಅವರೇ ವಿಮರ್ಶೆ ಬರೆದರೆ ನನ್ನ ಗೌರವಕ್ಕೆ ಚ್ಯುತಿ ಬರಬಹುದೆಂಬ ಕಾರಣಕ್ಕೆ ‘ಋಜುವಾತು’ ಪತ್ರಿಕೆಯಲ್ಲಿ ಶಿಷ್ಯನ ಮೂಲಕ ಬರೆಸಿದ್ದರು.
Last Updated 15 ಡಿಸೆಂಬರ್ 2019, 20:00 IST
‘ಹೊಸತಿಗೆ ತುಡಿದ ಅನಂತಮೂರ್ತಿ’
ADVERTISEMENT
ADVERTISEMENT
ADVERTISEMENT