ಭಾನುವಾರ, 19 ಅಕ್ಟೋಬರ್ 2025
×
ADVERTISEMENT

UAPA Bill

ADVERTISEMENT

ಜಮ್ಮು–ಕಾಶ್ಮೀರ: ಘೋಷಿತ ಉಗ್ರನ ಕುಟುಂಬದ ₹2 ಕೋಟಿ ಆಸ್ತಿ ವಶಕ್ಕೆ

UAPA Action: ಘೋಷಿತ ಉಗ್ರ ಸಜ್ಜದ್ ಅಹ್ಮದ್ ಶೇಖ್ ಅಲಿಯಾಸ್ ಸಜ್ಜದ್ ಗುಲ್‌ ಕುಟುಂಬಕ್ಕೆ ಸೇರಿದ ₹ 2 ಕೋಟಿ ಮೌಲ್ಯದ ಆಸ್ತಿಯನ್ನು ಜಮ್ಮು–ಕಾಶ್ಮೀರ ಪೊಲೀಸರು ಶನಿವಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
Last Updated 4 ಅಕ್ಟೋಬರ್ 2025, 15:55 IST
ಜಮ್ಮು–ಕಾಶ್ಮೀರ: ಘೋಷಿತ ಉಗ್ರನ ಕುಟುಂಬದ ₹2 ಕೋಟಿ ಆಸ್ತಿ ವಶಕ್ಕೆ

ಸಂಪಾದಕೀಯ | ಜಾಮೀನಿನ ನಿರಂತರ ನಿರಾಕರಣೆ: ನ್ಯಾಯದಾನದ ತತ್ತ್ವಕ್ಕೆ ವಿರುದ್ಧ

Judicial Accountability: ಒಂಬತ್ತು ಮಂದಿಗೆ ಜಾಮೀನು ನಿರಾಕರಿಸಿರುವ ದೆಹಲಿ ಹೈಕೋರ್ಟ್‌ ನಿರ್ಣಯದಲ್ಲಿ, ಕಾನೂನಿನ ಆಚೆಗೂ ನ್ಯಾಯವನ್ನು ಗುರ್ತಿಸುವ ಹೊಣೆಗಾರಿಕೆ ಕಾಣೆಯಾಗಿದೆ.
Last Updated 5 ಸೆಪ್ಟೆಂಬರ್ 2025, 23:30 IST
ಸಂಪಾದಕೀಯ | ಜಾಮೀನಿನ ನಿರಂತರ ನಿರಾಕರಣೆ: ನ್ಯಾಯದಾನದ ತತ್ತ್ವಕ್ಕೆ ವಿರುದ್ಧ

ಮುಸ್ಲಿಂ ಲೀಗ್‌ ಜಮ್ಮು–ಕಾಶ್ಮೀರ ಸಂಘಟನೆ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ

ದೇಶ ವಿರೋಧಿ ಮತ್ತು ಪ್ರತ್ಯೇಕತಾವಾದ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಮುಸ್ಲಿಂ ಲೀಗ್‌ ಜಮ್ಮು–ಕಾಶ್ಮೀರ (ಮಸರತ್‌ ಆಲಂ ಬಣ) ಸಂಘಟನೆ ಮೇಲೆ ಕೇಂದ್ರ ಸರ್ಕಾರ ಬುಧವಾರ ನಿಷೇಧ ಹೇರಿದೆ.
Last Updated 27 ಡಿಸೆಂಬರ್ 2023, 11:26 IST
ಮುಸ್ಲಿಂ ಲೀಗ್‌ ಜಮ್ಮು–ಕಾಶ್ಮೀರ ಸಂಘಟನೆ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ

ಯುಎಪಿಎ ಅಡಿ ಜನರನ್ನು ಬಂಧಿಸಿ ಸತ್ಯ ಮರೆಮಾಚಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ತ್ರಿಪುರಾದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಪಿಎಪಿ) ಅಡಿ ನಾಗರಿಕರನ್ನು ಬಂಧಿಸುವ ಮೂಲಕ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 8 ನವೆಂಬರ್ 2021, 10:39 IST
ಯುಎಪಿಎ ಅಡಿ ಜನರನ್ನು ಬಂಧಿಸಿ ಸತ್ಯ ಮರೆಮಾಚಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ನಿಧನಕ್ಕೂ ಮುನ್ನ ಯುಎಪಿಎ ಕಾಯ್ದೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಸ್ಟ್ಯಾನ್

ಪ್ರತಿಯೊಬ್ಬ ನಾಗರಿಕನಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಯುಎಪಿಎ ಕಿತ್ತುಕೊಂಡಿದೆ. ಇದೊಂದು 'ದುಸ್ತರವಾದ ಪ್ರತಿಬಂಧಕ' ಎಂದು ಸ್ಟ್ಯಾನ್‌ ಸ್ವಾಮಿ ವ್ಯಾಖ್ಯಾನಿಸಿದ್ದರು.
Last Updated 6 ಜುಲೈ 2021, 13:20 IST
ನಿಧನಕ್ಕೂ ಮುನ್ನ ಯುಎಪಿಎ ಕಾಯ್ದೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಸ್ಟ್ಯಾನ್

‘ಉಗ್ರ’ ಹಣೆಪಟ್ಟಿ ಕಟ್ಟುವ ಮಸೂದೆಗೆ ಸಂಸತ್‌ ಅಸ್ತು

ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುವ ಮತ್ತು ಭಯೋತ್ಪಾದನಾ ಕೃತ್ಯಗಳ ತನಿಖೆ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹೆಚ್ಚಿನ ಅಧಿಕಾರ ನೀಡುವ ‘ಕಾನೂನುಬಾಹಿರ ಚಟುವಟಿಕೆಗಳ ತಡೆ (ತಿದ್ದುಪಡಿ) ಮಸೂದೆ –2019’ಕ್ಕೆ ರಾಜ್ಯಸಭೆಯ ಅನುಮೋದನೆ ಶುಕ್ರವಾರ ದೊರೆತಿದೆ.
Last Updated 2 ಆಗಸ್ಟ್ 2019, 20:00 IST
‘ಉಗ್ರ’ ಹಣೆಪಟ್ಟಿ ಕಟ್ಟುವ ಮಸೂದೆಗೆ ಸಂಸತ್‌ ಅಸ್ತು
ADVERTISEMENT
ADVERTISEMENT
ADVERTISEMENT
ADVERTISEMENT