ಗುರುವಾರ, 3 ಜುಲೈ 2025
×
ADVERTISEMENT

udaipur

ADVERTISEMENT

BJP ಶಾಸಕ ವಿಶ್ವರಾಜ್‌ಗೆ ಪ್ರವೇಶ ನಿರಾಕರಣೆ; ಉದಯಪುರ ಅರಮನೆ ಪ್ರದೇಶ ಉದ್ವಿಗ್ನ

ಮೇವಾರ್‌ ರಾಜಮನೆತನದ ಬಿಜೆಪಿ ಶಾಸಕ ವಿಶ್ವರಾಜ್‌ ಸಿಂಗ್‌ ಮತ್ತು ಅವರ ಬೆಂಬಲಿಗರಿಗೆ ಉದಯಪುರ ನಗರ ಅರಮನೆಗೆ ಪ್ರವೇಶ ನಿರಾಕರಿಸಲಾಗಿದೆ. ಇದರ ಬೆನ್ನಲ್ಲೇ ಅರಮನೆಯ ಹೊರಗೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.
Last Updated 26 ನವೆಂಬರ್ 2024, 3:15 IST
BJP ಶಾಸಕ ವಿಶ್ವರಾಜ್‌ಗೆ ಪ್ರವೇಶ ನಿರಾಕರಣೆ; ಉದಯಪುರ ಅರಮನೆ ಪ್ರದೇಶ ಉದ್ವಿಗ್ನ

ಮದುವೆ ಸಮಾರಂಭ: ಉದಯಪುರ ತಲುಪಿದ ರಾಘವ್ ಚಡ್ಡಾ-ಪರಿಣಿತಿ ಚೋಪ್ರಾ

ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್‌ ಚಡ್ಡಾ ಮತ್ತು ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಅವರ ವಿವಾಹವು ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ನಡೆಯಲಿದ್ದು, ಇಂದು (ಶುಕ್ರವಾರ) ರಾಘವ್‌ ಮತ್ತು ಪರಿಣಿತಿ ರಾಜಸ್ಥಾನದ ಉದಯಪುರಕ್ಕೆ ಆಗಮಿಸಿದ್ದಾರೆ.
Last Updated 22 ಸೆಪ್ಟೆಂಬರ್ 2023, 12:35 IST
ಮದುವೆ ಸಮಾರಂಭ: ಉದಯಪುರ ತಲುಪಿದ ರಾಘವ್ ಚಡ್ಡಾ-ಪರಿಣಿತಿ ಚೋಪ್ರಾ

ಉದಯಪುರ: ಹಳಿಯಲ್ಲಿ ಸ್ಫೋಟ– ಎನ್‌ಐಎ, ಇತರೆ ಸಂಸ್ಥೆಗಳಿಂದ ತನಿಖೆ

ಉದಯಪುರದ ಜವಾರ್ ಮೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕೆವ್ಡಾ ಕಿ ನಾಲ್ ಬಳಿಯ ಓಧಾ ಸೇತುವೆಯಲ್ಲಿ ಸ್ಫೋಟ ಸಂಭವಿಸಿದ್ದು, ಇದಕ್ಕೆ ಗಣಿ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ನವೆಂಬರ್ 2022, 2:37 IST
ಉದಯಪುರ: ಹಳಿಯಲ್ಲಿ ಸ್ಫೋಟ– ಎನ್‌ಐಎ, ಇತರೆ ಸಂಸ್ಥೆಗಳಿಂದ ತನಿಖೆ
ADVERTISEMENT
ADVERTISEMENT
ADVERTISEMENT
ADVERTISEMENT