ಪುತ್ರಿಯ ಒತ್ತಾಯಕ್ಕೆ ಮಣಿದು 55ನೇ ವಯಸ್ಸಿನಲ್ಲಿ ಪದವಿ ಪರೀಕ್ಷೆ ಬರೆದ ಶಾಸಕ
‘ನನ್ನ ಮಗಳು ಶಿಕ್ಷಣವನ್ನು ಮುಂದುವರಿಸುವಂತೆ ನನ್ನನ್ನು ಕೇಳಿಕೊಂಡಳು. ನನಗೆ ವಯಸ್ಸಾಗಿದೆ ಎಂದು ಹೇಳಿದೆ. ಅಂತಿಮವಾಗಿ ಪುತ್ರಿ ಪರೀಕ್ಷೆ ಬರೆಯುವಂತೆ ಮನವರಿಕೆ ಮಾಡಿದಳು’ ಎಂದು ಪದವಿ ಪರೀಕ್ಷೆ ಬರೆದಿರುವ ಶಾಸಕ ಪೂಲ್ ಸಿಂಗ್ಮಗಳ ಬಗ್ಗೆ ಹೇಳಿಕೊಂಡಿದ್ದಾರೆ.Last Updated 20 ಜುಲೈ 2018, 4:50 IST