ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Uddhav Thackeray

ADVERTISEMENT

ಪಕ್ಷದ ಗೀತೆಯಿಂದ ‘ಹಿಂದೂ, ಜೈಭವಾನಿ’ ತೆಗೆಯಲಾಗದು: ಉದ್ಧವ್‌ ಠಾಕ್ರೆ

ನಮ್ಮ ಪಕ್ಷದ ಹೊಸ ಪ್ರಚಾರ ಗೀತೆಯಿಂದ ‘ಹಿಂದೂ’ ಮತ್ತು ‘ಜೈ ಭವಾನಿ’ ಪದಗಳನ್ನು ಕೈಬಿಡಬೇಕು ಎಂದು ಭಾರತದ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಆದರೆ, ಯಾವುದೇ ಕಾರಣಕ್ಕೂ ಆಯೋಗದ ಈ ಸೂಚನೆ ಪಾಲಿಸುವುದಿಲ್ಲ’ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದಾರೆ.
Last Updated 21 ಏಪ್ರಿಲ್ 2024, 14:12 IST
ಪಕ್ಷದ ಗೀತೆಯಿಂದ ‘ಹಿಂದೂ, ಜೈಭವಾನಿ’ ತೆಗೆಯಲಾಗದು: ಉದ್ಧವ್‌ ಠಾಕ್ರೆ

ಲೋಕಸಭೆ ಚುನಾವಣೆ: ಮತ್ತೆ 4 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಯುಬಿಟಿ

ಶಿವಸೇನಾ ಉದ್ಧವ್‌ ಠಾಕ್ರೆ ಬಣವು (ಯುಬಿಟಿ) ಮತ್ತೆ ನಾಲ್ಕು ಕ್ಷೇತ್ರಗಳಿಗೆ ಬುಧವಾರ ಅಭ್ಯರ್ಥಿಗಳನ್ನು ಘೋಷಿಸಿದೆ.
Last Updated 3 ಏಪ್ರಿಲ್ 2024, 14:30 IST
ಲೋಕಸಭೆ ಚುನಾವಣೆ: ಮತ್ತೆ 4 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಯುಬಿಟಿ

‘ಭ್ರಷ್ಟ ಜನತಾ ಪಕ್ಷ’ ಎಂದ ಠಾಕ್ರೆ:‘ಖಿಚಡಿ’, ‘ಬಾಡಿ ಬ್ಯಾಗ್’ ಹಗರಣ ನೆನಪಿಸಿದ BJP

ಬಿಜೆಪಿ ಎಂದರೆ ‘ಭ್ರಷ್ಟ ಜನತಾ ಪಕ್ಷ’ ಎಂದು ಕರೆದಿರುವ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರ ವಿರುದ್ಧ ಮಹಾರಾಷ್ಟ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಬವಾಂಕುಲೆ ಅವರು ವಾಗ್ದಾಳಿ ನಡೆಸಿದ್ದಾರೆ.
Last Updated 31 ಮಾರ್ಚ್ 2024, 12:00 IST
‘ಭ್ರಷ್ಟ ಜನತಾ ಪಕ್ಷ’ ಎಂದ ಠಾಕ್ರೆ:‘ಖಿಚಡಿ’, ‘ಬಾಡಿ ಬ್ಯಾಗ್’ ಹಗರಣ ನೆನಪಿಸಿದ BJP

ಚುನಾವಣಾ ಬಾಂಡ್: ಬಿಜೆಪಿ ಎಂದರೆ ‘ಭ್ರಷ್ಟ ಜನತಾ ಪಕ್ಷ’: ಉದ್ಧವ್ ಠಾಕ್ರೆ ವಾಗ್ದಾಳಿ

ಚುನಾವಣಾ ಬಾಂಡ್‌ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ, ಬಿಜೆಪಿ ಎಂದರೆ ‘ಭ್ರಷ್ಟ ಜನತಾ ಪಕ್ಷ’ ಎಂದು ಕರೆದಿದ್ದಾರೆ.
Last Updated 31 ಮಾರ್ಚ್ 2024, 10:31 IST
ಚುನಾವಣಾ ಬಾಂಡ್: ಬಿಜೆಪಿ ಎಂದರೆ ‘ಭ್ರಷ್ಟ ಜನತಾ ಪಕ್ಷ’: ಉದ್ಧವ್ ಠಾಕ್ರೆ ವಾಗ್ದಾಳಿ

ಖಿಚಡಿ ಹಗರಣ: ಲೋಕಸಭೆ ಟಿಕೆಟ್ ಘೋಷಣೆ ಬೆನ್ನಲ್ಲೇ ಅಮೋಲ್ ಕೀರ್ತಿಕರ್‌ಗೆ ED ಸಮನ್ಸ್

ಬೃಹನ್‌ ಮುಂಬೈ ನಗರ ಪಾಲಿಕೆಯಲ್ಲಿ (ಬಿಎಂಸಿ) ನಡೆದಿದ್ದ ಖಿಚಡಿ ಹಗರಣದ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಇಂದು ಶಿವಸೇನಾ (ಉದ್ಧವ್‌ ಬಣ) ನಾಯಕ, ಅಮೋಲ್ ಕೀರ್ತಿಕರ್‌ ಅವರಿಗೆ ಸಮನ್ಸ್ ಜಾರಿ ಮಾಡಿದೆ.
Last Updated 27 ಮಾರ್ಚ್ 2024, 5:26 IST
ಖಿಚಡಿ ಹಗರಣ: ಲೋಕಸಭೆ ಟಿಕೆಟ್ ಘೋಷಣೆ ಬೆನ್ನಲ್ಲೇ ಅಮೋಲ್ ಕೀರ್ತಿಕರ್‌ಗೆ ED ಸಮನ್ಸ್

LS polls: 16 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಉದ್ಧವ್ ನೇತೃತ್ವದ ಶಿವಸೇನಾ

ಮುಂಬರುವ ಲೋಕಸಭೆ ಚುನಾವಣೆಗೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ತನ್ನ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಬುಧವಾರ) ಬಿಡುಗಡೆ ಮಾಡಿದೆ.
Last Updated 27 ಮಾರ್ಚ್ 2024, 5:02 IST
LS polls: 16 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಉದ್ಧವ್ ನೇತೃತ್ವದ ಶಿವಸೇನಾ

ನಾನು ಗುಜರಾತ್‌ ವಿರೋಧಿಯಲ್ಲ, ಚುನಾವಣಾ ಬಾಂಡ್‌ನಿಂದ BJPಯ ಲೂಟಿ ಬಯಲು: ಠಾಕ್ರೆ

ಚುನಾವಣಾ ಬಾಂಡ್‌ಗಳಿಂದಾಗಿ ಬಿಜೆಪಿಯ ಲೂಟಿ ಬಯಲಾಗಿದೆ ಎಂದು ಶೀವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.
Last Updated 16 ಮಾರ್ಚ್ 2024, 5:01 IST
ನಾನು ಗುಜರಾತ್‌ ವಿರೋಧಿಯಲ್ಲ, ಚುನಾವಣಾ ಬಾಂಡ್‌ನಿಂದ BJPಯ ಲೂಟಿ ಬಯಲು: ಠಾಕ್ರೆ
ADVERTISEMENT

ಸಂವಿಧಾನ ಬದಲಾಯಿಸಲು BJPಗೆ 400 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ: ಉದ್ಧವ್ ಠಾಕ್ರೆ

ಸಂವಿಧಾನವನ್ನು ಬದಲಾವಣೆ ಮಾಡುವುದಕ್ಕಾಗಿಯೇ ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆಯಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಪ್ರಚಾರ ಮಾಡುತ್ತಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಗುರುವಾರ ಹೇಳಿದರು.
Last Updated 14 ಮಾರ್ಚ್ 2024, 12:02 IST
ಸಂವಿಧಾನ ಬದಲಾಯಿಸಲು BJPಗೆ 400 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ: ಉದ್ಧವ್ ಠಾಕ್ರೆ

ಅಪಮಾನವಾದರೆ ನಮ್ಮೊಂದಿಗೆ ಸೇರಿ, ಗೆಲುವು ಖಚಿತಪಡಿಸುತ್ತೇವೆ: ಗಡ್ಕರಿಗೆ ಉದ್ಧವ್

ಬಿಜೆಪಿ ಪಕ್ಷ ತೊರೆಯುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಗದೊಮ್ಮೆ ಒತ್ತಾಯಿಸಿದ್ದಾರೆ.
Last Updated 13 ಮಾರ್ಚ್ 2024, 2:04 IST
ಅಪಮಾನವಾದರೆ ನಮ್ಮೊಂದಿಗೆ ಸೇರಿ, ಗೆಲುವು ಖಚಿತಪಡಿಸುತ್ತೇವೆ: ಗಡ್ಕರಿಗೆ ಉದ್ಧವ್

ED ವಿಚಾರಣೆ ಎದುರಿಸುತ್ತಿರುವ ಠಾಕ್ರೆ ಆಪ್ತ ಶಾಸಕ, ಸಿಎಂ ಶಿಂದೆ ಬಣಕ್ಕೆ ಸೇರ್ಪಡೆ

ಸಾರ್ವಜನಿಕ ಸ್ಥಳದಲ್ಲಿ ಐಷಾರಾಮಿ ಹೋಟೆಲ್‌ ನಿರ್ಮಿಸಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಶಿವಸೇನೆಯ ಉದ್ಧವ್‌ ಠಾಕ್ರೆ ಬಣದ (ಯುಬಿಟಿ) ಶಾಸಕ ರವೀಂದ್ರ ವೇಕರ್‌ ಅವರು ಭಾನುವಾರ, ಮುಖ್ಯಮಂತ್ರಿ ಏಕನಾಥ ಶಿಂದೆ ಬಣ ಸೇರಿದ್ದಾರೆ.
Last Updated 11 ಮಾರ್ಚ್ 2024, 3:09 IST
ED ವಿಚಾರಣೆ ಎದುರಿಸುತ್ತಿರುವ ಠಾಕ್ರೆ ಆಪ್ತ ಶಾಸಕ, ಸಿಎಂ ಶಿಂದೆ ಬಣಕ್ಕೆ ಸೇರ್ಪಡೆ
ADVERTISEMENT
ADVERTISEMENT
ADVERTISEMENT