ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Udgharsha

ADVERTISEMENT

ದೇಸಾಯಿ ಸೂತ್ರ ಸಾಕಾರ

ಎರಡೂವರೆ ದಶಕದ ಹಿಂದೆ ಸುನೀಲ್‌ಕುಮಾರ್‌ ದೇಸಾಯಿ ‘ಬೆಳದಿಂಗಳ ಬಾಲೆ’ಯ ಸಸ್ಪೆನ್ಸ್‌ ಕಥೆ ತೆರೆದಿಟ್ಟಾಗ ಕನ್ನಡ ಚಿತ್ರರಂಗ ನಿಬ್ಬೆರಗಾಗಿ ನೋಡಿತ್ತು. ಆಗ ಲ್ಯಾಂಡ್‌ಲೈನ್‌ ಮಾತ್ರವೇ ಇತ್ತು. ಈಗ ಎಲ್ಲರ ಕೈಯಲ್ಲೂ ಮೊಬೈಲ್‌ ರಿಂಗಣಿಸುತ್ತಿದೆ. ಈಗಲೂ ಹಾಗೆಯೇ ಇರುವ ‘ಬೆಳದಿಂಗಳ ಬಾಲೆ’ಯ ನಾಯಕ, ನಾಯಕಿಯ ಭಾವನೆಗಳ ಅಭಿವ್ಯಕ್ತಿಯನ್ನು ಹೆಚ್ಚು ಕುತೂಹಲಕಾರಿ ಮತ್ತು ಥ್ರಿಲ್ಲಿಂಗ್‌ ಆಗಿ ‘ಉದ್ಘರ್ಷ’ದಲ್ಲಿ ಹಿಡಿದಿಟ್ಟಿದ್ದಾರೆ ದೇಸಾಯಿ
Last Updated 22 ಮಾರ್ಚ್ 2019, 10:55 IST
ದೇಸಾಯಿ ಸೂತ್ರ ಸಾಕಾರ

500ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ‘ಉದ್ಘರ್ಷ’ ಬಿಡುಗಡೆ

ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾಗಳ ಜಗತ್ತಿನಲ್ಲಿ ಸುನೀಲ್‌ ಕುಮಾರ್‌ ದೇಸಾಯಿ ಪರಿಚಿತ ಹೆಸರು. ‘ಉದ್ಘರ್ಷ’ ಚಿತ್ರದ ಮೂಲಕ ಅವರು ಪ್ರೇಕ್ಷಕರಿಗೆ ಮರ್ಡರ್‌ ಮಿಸ್ಟರಿ ಕಥೆ ಹೇಳುತ್ತಿದ್ದಾರೆ. ಇದೇ ಶುಕ್ರವಾರ ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಈ ಸಿನಿಮಾ ತೆರೆಕಾಣುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿಗೆ ಹಾಜರಾಗಿದ್ದರು.
Last Updated 18 ಮಾರ್ಚ್ 2019, 12:09 IST
500ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ‘ಉದ್ಘರ್ಷ’ ಬಿಡುಗಡೆ

22ಕ್ಕೆ ‘ಉದ್ಘರ್ಷ’ ಬಿಡುಗಡೆ

ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಖುಷಿ ಠಾಕೂರ್‌ ಅನೂಪ್‌ ಸಿಂಗ್‌ ಅವರ ಮೊಗದಲ್ಲಿತ್ತು. ನೆರೆದಿದ್ದವರಿಗೆ ಅವರು ಕನ್ನಡದಲ್ಲಿಯೇ ಶಿವರಾತ್ರಿಯ ಶುಭಾಶಯ ಕೋರಿದರು.
Last Updated 7 ಮಾರ್ಚ್ 2019, 20:00 IST
22ಕ್ಕೆ ‘ಉದ್ಘರ್ಷ’ ಬಿಡುಗಡೆ

ನಟನೆ ಬಲ್ಲೆ ಮಾಡೆಲಿಂಗ್ ಒಲ್ಲೆ

ತಾನ್ಯಾ ಹೋಪ್‌ ಬಹುಭಾಷಾ ನಟಿ. ಅವರ ನಟನೆಯ ‘ಉದ್ಘರ್ಷ’ ಚಿತ್ರ ತೆರೆಗೆ ಸಿದ್ಧವಾಗಿದೆ. ‘ಅಮರ್‌’, ‘ಹೋಮ್‌ ಮಿನಿಸ್ಟರ್’ ಚಿತ್ರದಲ್ಲೂ ಅವರು ನಟಿಸಿದ್ದಾರೆ.
Last Updated 7 ಮಾರ್ಚ್ 2019, 19:45 IST
ನಟನೆ ಬಲ್ಲೆ ಮಾಡೆಲಿಂಗ್ ಒಲ್ಲೆ

ನಾಳೆ ಉದ್ಘರ್ಷ ಟ್ರೇಲರ್‌ ಬಿಡುಗಡೆ

ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಚಿತ್ರದ ಟ್ರೇಲರ್ ಮಾರ್ಚ್‌ 5ರಂದು ಸಂಜೆ ಬಿಡುಗಡೆಯಾಗಲಿದೆ.
Last Updated 4 ಮಾರ್ಚ್ 2019, 9:34 IST
ನಾಳೆ ಉದ್ಘರ್ಷ ಟ್ರೇಲರ್‌ ಬಿಡುಗಡೆ

ಸುನಿಲ್‌ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಶೂಟಿಂಗ್‌ ಮುಕ್ತಾಯ

ಸುನಿಲ್‌ಕುಮಾರ್ ದೇಸಾಯಿ ನಿರ್ದೇಶನದ ಬಹುನಿರೀಕ್ಷಿತ ‘ಉದ್ಘರ್ಷ’ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ಈಗಾಗಲೇ, ಎಡಿಟಿಂಗ್ ಕೂಡ ಮುಗಿಸಿರುವ ದೇಸಾಯಿ ಅವರು ಕುಂಬಳಕಾಯಿ ಒಡೆದಿದ್ದಾರೆ.
Last Updated 11 ಜನವರಿ 2019, 12:18 IST
ಸುನಿಲ್‌ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಶೂಟಿಂಗ್‌ ಮುಕ್ತಾಯ
ADVERTISEMENT
ADVERTISEMENT
ADVERTISEMENT
ADVERTISEMENT