ವಾರದ ವಿಶೇಷ | ಯುಜಿಸಿಯ ಕರಡು ಪಠ್ಯಕ್ರಮ ಚೌಕಟ್ಟು: ವಿರೋಧ ಏಕೆ?
Curriculum Controversy: ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಪದವಿ ಕೋರ್ಸ್‌ಗಳ ಒಂಬತ್ತು ವಿಷಯಗಳಿಗೆ ಸಿದ್ಧಪಡಿಸಿರುವ ಕಲಿಕಾ ಫಲಿತಾಂಶ ಆಧಾರಿತ ಪಠ್ಯಕ್ರಮ ಚೌಕಟ್ಟಿನ (ಎಲ್‌ಒಸಿಎಫ್) ಕರಡು ವಿವಾದಕ್ಕೆ ಗುರಿಯಾಗಿದೆ. Last Updated 5 ಸೆಪ್ಟೆಂಬರ್ 2025, 23:30 IST