ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ugrappa

ADVERTISEMENT

ಜಮೀನು ಕಬಳಿಕೆ ಆರೋಪ: ಶ್ರೀರಾಮುಲು ವಜಾಕ್ಕೆ ಉಗ್ರಪ್ಪ ಆಗ್ರಹ

ತುಂಗ ಭದ್ರಾ ನಾಲೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಕಬಳಿಸಿರುವ ಆರೋಪ ಎದುರಿಸುತ್ತಿರುವ ಸಚಿವ ಬಿ. ಶ್ರೀರಾಮುಲು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಆಗ್ರಹಿಸಿದರು.
Last Updated 7 ಅಕ್ಟೋಬರ್ 2022, 15:58 IST
ಜಮೀನು ಕಬಳಿಕೆ ಆರೋಪ: ಶ್ರೀರಾಮುಲು ವಜಾಕ್ಕೆ ಉಗ್ರಪ್ಪ ಆಗ್ರಹ

ಡಿಕೆಶಿ ಪರ್ಸಂಟೇಜ್‌ ಸದ್ದು: ಸಲೀಂ–ಉಗ್ರಪ್ಪ ಸಂಭಾಷಣೆಯಲ್ಲಿ ಏನಿತ್ತು?

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಆರಂಭಕ್ಕೆ ಮುನ್ನ ಉಗ್ರಪ್ಪ ಅವರ ಬಳಿ ಬಂದು ಕುಳಿತು ಸಲೀಂ ಮಾತನಾಡಿದ್ದು, ಅದಕ್ಕೆ ಉಗ್ರಪ್ಪ ಪ‍್ರತಿಕ್ರಿಯಿಸಿದ್ದರು. ಇಬ್ಬರ ನಡುವಿನ ಸಂಭಾಷಣೆಯಲ್ಲಿ ಏನಿತ್ತು ಎಂಬುದರ ವಿವರ ಇಲ್ಲಿದೆ.
Last Updated 14 ಅಕ್ಟೋಬರ್ 2021, 6:35 IST
ಡಿಕೆಶಿ ಪರ್ಸಂಟೇಜ್‌ ಸದ್ದು: ಸಲೀಂ–ಉಗ್ರಪ್ಪ ಸಂಭಾಷಣೆಯಲ್ಲಿ ಏನಿತ್ತು?

ಕೇಂದ್ರ ಸರ್ಕಾರದಿಂದ ಜನರ ಸ್ವಾತಂತ್ರ್ಯಹರಣ: ವಿ.ಎಸ್‌ ಉಗ್ರಪ್ಪ

‘ಪೆಗಾಸಸ್‌ ಕುತಂತ್ರಾಂಶವನ್ನು ಬಳಸಿಕೊಂಡು ಗೂಢಚರ್ಯೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಜನರ ಸ್ವಾತಂತ್ರ್ಯಹರಣ ಮಾಡಿದೆ’ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಆರೋಪಿಸಿದರು.
Last Updated 21 ಜುಲೈ 2021, 17:30 IST
ಕೇಂದ್ರ ಸರ್ಕಾರದಿಂದ ಜನರ ಸ್ವಾತಂತ್ರ್ಯಹರಣ: ವಿ.ಎಸ್‌ ಉಗ್ರಪ್ಪ

ರೈತರನ್ನು ಸಮಾಧಿ ಮಾಡುವ ಯತ್ನ: ಉಗ್ರಪ್ಪ

ಬೆಂಗಳೂರು: ‘ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೃಷಿ ವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ಸಮಾಧಿ ಮಾಡುವ ಪ್ರಯತ್ನ ನಡೆಸುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಆರೋಪಿಸಿದರು. ಮಂಜುಶ್ರೀ ಸಾಂಸ್ಕೃತಿಕ ಸೇವಾ ಟ್ರಸ್ಟ್‌ ನಗರದಲ್ಲಿ ಭಾನುವಾರ ಆಯೋಜಿಸಿದ ‘ಸುಗ್ಗಿ ಸಂಭ್ರಮ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
Last Updated 7 ಫೆಬ್ರುವರಿ 2021, 20:28 IST
ರೈತರನ್ನು ಸಮಾಧಿ ಮಾಡುವ ಯತ್ನ: ಉಗ್ರಪ್ಪ

ಕೃಷಿ ಕಾಯ್ದೆ ವಿರೋಧಿಸಿ ರಾಜಭವನ ಚಲೋ

ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಕ್ತಾರ ವಿ.ಎಸ್.ಉಗ್ರಪ್ಪ ಕಿಡಿ
Last Updated 17 ಜನವರಿ 2021, 14:09 IST
ಕೃಷಿ ಕಾಯ್ದೆ ವಿರೋಧಿಸಿ ರಾಜಭವನ ಚಲೋ

ಖಾಸಗಿ ಗೋದಾಮಿನಲ್ಲಿ ಪಡಿತರ ಅಕ್ಕಿ ದಾಸ್ತಾನು:ನ್ಯಾಯಾಂಗ ತನಿಖೆಗೆ ಉಗ್ರಪ್ಪ ಒತ್ತಾಯ

ಖಾಸಗಿ ಗೋದಾಮಿನಲ್ಲಿ ಪಡಿತರ ಅಕ್ಕಿ ದಾಸ್ತಾನು ಪ್ರಕರಣ
Last Updated 26 ಏಪ್ರಿಲ್ 2020, 15:42 IST
ಖಾಸಗಿ ಗೋದಾಮಿನಲ್ಲಿ ಪಡಿತರ ಅಕ್ಕಿ ದಾಸ್ತಾನು:ನ್ಯಾಯಾಂಗ ತನಿಖೆಗೆ ಉಗ್ರಪ್ಪ ಒತ್ತಾಯ

ಜೂಜು ಕೇಂದ್ರ ತೆರೆಯುವುದು ರಾಷ್ಟ್ರ ಪ್ರೇಮವೇ?

ಸಂಪನ್ಮೂಲ ಸಂಗ್ರಹಕ್ಕೆ ಮಾರಕ ಕೆಲಸಕ್ಕೆ ಕೈ ಹಾಕಿದ ಬಿಜೆಪಿ ಸರ್ಕಾರ; ವಿ.ಎಸ್.ಉಗ್ರಪ್ಪ ಆಕ್ರೋಶ
Last Updated 23 ಫೆಬ್ರುವರಿ 2020, 10:19 IST
ಜೂಜು ಕೇಂದ್ರ ತೆರೆಯುವುದು ರಾಷ್ಟ್ರ ಪ್ರೇಮವೇ?
ADVERTISEMENT

ಮೋದಿ ಕಚೇರಿಯಲ್ಲಿ ಕೆಲಸ ಮಾಡುವೆ: ಉಗ್ರಪ್ಪ

‘ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಿ ಮತ್ತೆ 303 ಸಂಸದರು ಆಯ್ಕೆಯಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್. ಉಗ್ರಪ್ಪ ಹೇಳಿದರು.
Last Updated 8 ಫೆಬ್ರುವರಿ 2020, 14:54 IST
fallback

ಅನರ್ಹರಿಂದ ಜನಾದೇಶ, ಪ್ರಜಾಪ್ರಭುತ್ವಕ್ಕೆ ದ್ರೋಹ: ಉಗ್ರಪ್ಪ ವಾಗ್ದಾಳಿ

ಜನಾದೇಶಕ್ಕೆ, ಪ್ರಜಾಪ್ರಭುತ್ವಕ್ಕೆ, ಪಕ್ಷಕ್ಕೆ ದ್ರೋಹ ಮಾಡಿದ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ದಿನ ರಾಜ್ಯದ ಇತಿಹಾಸದಲ್ಲಿ ಕರಾಳ ದಿನವಾಗಲಿದೆ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ಟೀಕಿಸಿದರು.
Last Updated 6 ಫೆಬ್ರುವರಿ 2020, 14:54 IST
ಅನರ್ಹರಿಂದ ಜನಾದೇಶ, ಪ್ರಜಾಪ್ರಭುತ್ವಕ್ಕೆ ದ್ರೋಹ:  ಉಗ್ರಪ್ಪ ವಾಗ್ದಾಳಿ

ದೇಶದ ರಕ್ಷಣೆಯನ್ನು ನಿರ್ಲಕ್ಷಿಸಿದ ಮೋದಿ ಕ್ಷಮೆ ಕೇಳಲಿ: ಉಗ್ರಪ್ಪ

'126 ಫೈಟರ್‌ ಜೆಟ್ಸ್ ಖರೀದಿಗೆ 2001 ರಲ್ಲಿ ಕೈಗೊಂಡ ನಿರ್ಧಾರವನ್ನು ಬದಲಿಸಿ 36 ಜೆಟ್ಸ್ ಖರೀದಿಗೆ ನಿರ್ಧಾರ ಮಾಡಿ ದೇಶದ ರಕ್ಷಣೆ ವಿಷಯದಲ್ಲಿ‌ ನಿರ್ಲಕ್ಷ್ಯ ತೋರಿದ ಪ್ರಧಾನಿ ‌ನರೇಂದ್ರ ಮೋದಿ ದೇಶದ ಜನರ ಕ್ಷಮೆ‌ಯಾಚಿಸಬೇಕೇ ಹೊರತು ರಾಹುಲ್ ಗಾಂಧಿಯವರಲ್ಲ' ಎಂದು ಕೆಪಿಸಿಸಿ ವಕ್ತಾರ ವಿ.ಎಸ್‌.ಉಗ್ರಪ್ಪ ಪ್ರತಿಪಾದಿಸಿದರು.
Last Updated 18 ನವೆಂಬರ್ 2019, 6:21 IST
ದೇಶದ ರಕ್ಷಣೆಯನ್ನು ನಿರ್ಲಕ್ಷಿಸಿದ ಮೋದಿ ಕ್ಷಮೆ ಕೇಳಲಿ: ಉಗ್ರಪ್ಪ
ADVERTISEMENT
ADVERTISEMENT
ADVERTISEMENT