ಎಸಿಯುಕೆಗೆ ಸುವರ್ಣ ಸಂಭ್ರಮ: ಕ್ರಿಕೆಟ್ ಅಂಪೈರಿಂಗ್‌ನಲ್ಲಿ ಕರ್ನಾಟಕದ ಮಾದರಿ
1991ರಲ್ಲಿ ಶಿವಮೊಗ್ಗ, 2006ರಲ್ಲಿ ಮೈಸೂರು ಮತ್ತು 2011ರಲ್ಲಿ ಮಂಗಳೂರಿನಲ್ಲಿ ಎಸಿಯುಕೆ ಘಟಕಗಳನ್ನು ಆರಂಭಿಸಲಾಯಿತು. ಗ್ರಾಮಾಂತರ ಭಾಗದಲ್ಲಿ ಅಂಪೈರ್‌ಗಳ ತರಬೇತಿಗಾಗಿ ಈ ಘಟಕಗಳು ಕಾರ್ಯನಿರ್ವಹಿಸುತ್ತಿವೆ. Last Updated 30 ಆಗಸ್ಟ್ 2025, 19:20 IST