ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Uniform civil code

ADVERTISEMENT

ಯುಸಿಸಿ ಹೇರಲು ಕೇಂದ್ರದ ಯತ್ನ: ರಾಜ್ಯಸಭೆಯಲ್ಲಿ ಡಿಎಂಕೆ ಸದಸ್ಯ ವಿಲ್ಸನ್ ದೂರು

ಆಡಳಿತಾರೂಢ ಬಿಜೆಪಿಯು ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಹೇರಲು ಯತ್ನಿಸುತ್ತಿದೆ, ಇದು ಭಿನ್ನ ಆಚರಣೆಗಳನ್ನು ನಾಶಪಡಿಸುತ್ತದೆ ಎಂದು ಡಿಎಂಕೆ ಸದಸ್ಯ ಪಿ. ವಿಲ್ಸನ್ ಅವರು ರಾಜ್ಯಸಭೆಯಲ್ಲಿ ಸೋಮವಾರ ದೂರಿದರು.
Last Updated 4 ಡಿಸೆಂಬರ್ 2023, 15:30 IST
ಯುಸಿಸಿ ಹೇರಲು ಕೇಂದ್ರದ ಯತ್ನ: ರಾಜ್ಯಸಭೆಯಲ್ಲಿ ಡಿಎಂಕೆ ಸದಸ್ಯ ವಿಲ್ಸನ್ ದೂರು

ಏಕರೂಪ ನಾಗರಿಕ ಸಂಹಿತೆ ರಾಜಕೀಯ ಗಿಮಿಕ್‌: ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ 

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಸಾಧ್ಯವಿಲ್ಲ. ಆದರೆ, ಮುಂದಿನ ವರ್ಷದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಮಕ್ಮಲ್‌ ಟೋಪಿ ಹಾಕಲು ಯೋಜಿಸಿರುವ ರಾಜಕೀಯ ಗಿಮಿಕ್‌ ಇದು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ತಿಳಿಸಿದರು.
Last Updated 7 ಅಕ್ಟೋಬರ್ 2023, 16:09 IST
ಏಕರೂಪ ನಾಗರಿಕ ಸಂಹಿತೆ ರಾಜಕೀಯ ಗಿಮಿಕ್‌: ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ 

ಏಕರೂಪ ನಾಗರಿಕ ಸಂಹಿತೆ ಚರ್ಚೆ: ಮೋದಿ ಸರ್ಕಾರಕ್ಕೆ ಹಲವು ಪ್ರಶ್ನೆಗಳು

ಯಾವ ಕಾನೂನುಗಳನ್ನು ಯುಸಿಸಿ ಬದಲಿಸುತ್ತದೆ? ಯುಸಿಸಿಯು ಕೇವಲ ಮದುವೆ, ವಿಚ್ಛೇಧನ ಮತ್ತು ಪಾಲಕತ್ವಕ್ಕೆ ಸೀಮಿತವೇ? ಅಥವಾ ಇದು ವಾರಸುದಾರಿಕೆ, ತೆರಿಗೆ ಮತ್ತು ಇತರೆ ವಿಚಾರಗಳಿಗೂ ಅನ್ವಯವಾಗುತ್ತದೆಯೇ?
Last Updated 13 ಸೆಪ್ಟೆಂಬರ್ 2023, 23:30 IST
ಏಕರೂಪ ನಾಗರಿಕ ಸಂಹಿತೆ ಚರ್ಚೆ: ಮೋದಿ ಸರ್ಕಾರಕ್ಕೆ ಹಲವು ಪ್ರಶ್ನೆಗಳು

ಏಕರೂಪ ನಾಗರಿಕ ಸಂಹಿತೆ ಚರ್ಚೆ: ಸಮಸ್ತ ಭಾರತೀಯರ ಸಾಂವಿಧಾನಿಕ ಹಕ್ಕು

ಭಾರತೀಯ ಸಂವಿಧಾನದ ಮೂಲ ಆಶಯವನ್ನು ಸರ್ವರಿಗೂ ತಲುಪಿಸುವ, ಸರ್ವರನ್ನೂ ಮುಖ್ಯವಾಹಿನಿಗೆ ತರುವ ಜವಾಬ್ದಾರಿಯುತ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಪಕ್ಷದ ಸೈದ್ಧಾಂತಿಕ ಬದ್ಧತೆಯ ಪ್ರತೀಕ ಹಾಗೂ ದೇಶದ ಜನರ ಹಿತದೃಷ್ಟಿಯಿಂದ ಯುಸಿಸಿಯು ಶೀಘ್ರವೇ ಜಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ
Last Updated 12 ಸೆಪ್ಟೆಂಬರ್ 2023, 23:30 IST
ಏಕರೂಪ ನಾಗರಿಕ ಸಂಹಿತೆ ಚರ್ಚೆ: ಸಮಸ್ತ ಭಾರತೀಯರ ಸಾಂವಿಧಾನಿಕ ಹಕ್ಕು

ಅನುಭವ ಮಂಟಪ | ಲಿಂಗ ಸಮಾನತೆ ತರಬಲ್ಲದೇ ಏಕರೂಪ ನಾಗರಿಕ ಸಂಹಿತೆ?

ಕಾನೂನು ಸುಧಾರಣೆ ಮೂಲಕ ಲಿಂಗ ಸಮಾನತೆ ಸಾಧಿಸಬೇಕಿರುವ ಅವಶ್ಯಕತೆ ಇರುವುದು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಮಾತ್ರ ಎಂಬ ಗ್ರಹಿಕೆ ಇದೆ. ಆದರೆ, ವಾಸ್ತವದಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲು ಎಲ್ಲಾ ಧರ್ಮಗಳಲ್ಲೂ ಕಾನೂನು ಸುಧಾರಣೆ ತರುವ ಅವಶ್ಯಕತೆ ಇದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ
Last Updated 5 ಸೆಪ್ಟೆಂಬರ್ 2023, 20:52 IST
ಅನುಭವ ಮಂಟಪ | ಲಿಂಗ ಸಮಾನತೆ ತರಬಲ್ಲದೇ ಏಕರೂಪ ನಾಗರಿಕ ಸಂಹಿತೆ?

ಯುಸಿಸಿ ಧರ್ಮಗಳ ಮಧ್ಯದ ವಿಚಾರವಲ್ಲ: ಸುಪ್ರೀಂ ಕೋರ್ಟ್‌ ವಕೀಲ ಸಾಯಿ ದೀಪಕ್‌

ಉದ್ದೇಶಿತ, ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕೇವಲ ಎರಡು ಪ್ರಮುಖ ಧರ್ಮಗಳ ಮಧ್ಯದ ವಿಚಾರ ಎಂಬ ಕಲ್ಪನೆಯೇ‌ ತಪ್ಪು‘ಎಂದು ಸುಪ್ರೀಂ ಕೋರ್ಟ್‌ ವಕೀಲ ಹಾಗೂ ಲೇಖಕ ಜೆ.ಸಾಯಿ ದೀಪಕ್‌ ಪ್ರತಿಪಾದಿಸಿದರು.
Last Updated 31 ಆಗಸ್ಟ್ 2023, 17:01 IST
ಯುಸಿಸಿ ಧರ್ಮಗಳ ಮಧ್ಯದ ವಿಚಾರವಲ್ಲ: 
ಸುಪ್ರೀಂ ಕೋರ್ಟ್‌ ವಕೀಲ ಸಾಯಿ ದೀಪಕ್‌

ಯುಸಿಸಿ ಬಿಜೆಪಿಯ ರಾಜಕೀಯ ಸಂಹಿತೆ: ಸಿದ್ಧನಗೌಡ ಪಾಟೀಲ ಟೀಕೆ

ಚುನಾವಣಾ ಸಮಯದಲ್ಲೇ ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆ ಅದಲ್ಲ. ಬದಲಾಗಿ ಬಿಜೆಪಿಯ ರಾಜಕೀಯ ಸಂಹಿತೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ಧನಗೌಡ ಪಾಟೀಲ ಆರೋಪಿಸಿದರು.
Last Updated 1 ಆಗಸ್ಟ್ 2023, 6:12 IST
ಯುಸಿಸಿ ಬಿಜೆಪಿಯ ರಾಜಕೀಯ ಸಂಹಿತೆ: ಸಿದ್ಧನಗೌಡ ಪಾಟೀಲ ಟೀಕೆ
ADVERTISEMENT

ಅಂಗವಿಕಲರ ಹಕ್ಕುಗಳೊಂದಿಗೆ ಯುಸಿಸಿ ಜೋಡಿಸಲು ಆಗ್ರಹ

ಕಾನೂನು ಆಯೋಗಕ್ಕೆ ಮನವಿ ಸಲ್ಲಿಸಿರುವ ಅಂಗವಿಕಲರ ಹಕ್ಕುಗಳ ಸಂಘಟನೆಗಳು, ಹೋರಾಟಗಾರರು
Last Updated 29 ಜುಲೈ 2023, 14:02 IST
ಅಂಗವಿಕಲರ ಹಕ್ಕುಗಳೊಂದಿಗೆ ಯುಸಿಸಿ ಜೋಡಿಸಲು ಆಗ್ರಹ

ಆಳ–ಅಗಲ | ದತ್ತು ಸ್ವೀಕಾರ: ಎಲ್ಲರಿಗೂ ಅನ್ವಯವಾಗುವ ಜುವೆನೈಲ್‌ ಜಸ್ಟೀಸ್‌ ಕಾಯ್ದೆ

ಏಕರೂಪ ನಾಗರಿಕ ಸಂಹಿತೆ ಚರ್ಚೆ
Last Updated 27 ಜುಲೈ 2023, 19:09 IST
ಆಳ–ಅಗಲ | ದತ್ತು ಸ್ವೀಕಾರ: ಎಲ್ಲರಿಗೂ ಅನ್ವಯವಾಗುವ ಜುವೆನೈಲ್‌ ಜಸ್ಟೀಸ್‌ ಕಾಯ್ದೆ

ಆಳ–ಅಗಲ | ಏಕರೂಪ ನಾಗರಿಕ ಸಂಹಿತೆ; ವಾರಸುದಾರಿಕೆ, ಉತ್ತರಾಧಿಕಾರಕ್ಕೆ ಪರ್ಯಾಯವೇನು?

ಭಾರತೀಯ ಉತ್ತರಾಧಿಕಾರ ಕಾಯ್ದೆಯಲ್ಲಿ ಏಕರೂಪ: ಜಾತಿ, ಧರ್ಮ ಮತ್ತು ಲಿಂಗಭೇದವಿಲ್ಲದೆ ದೇಶದ ಎಲ್ಲಾ ನಾಗರಿಕರನ್ನು ಏಕಪ್ರಕಾರವಾಗಿ ಕಾಣುವ ಹಲವು ಅಂಶಗಳು ಈ ಕಾಯ್ದೆಯಲ್ಲಿ ಇದೆ ಎಂದು ಕಾನೂನು ಆಯೋಗವು ಅಭಿಪ್ರಾಯಪಟ್ಟಿದೆ.
Last Updated 27 ಜುಲೈ 2023, 0:50 IST
ಆಳ–ಅಗಲ | ಏಕರೂಪ ನಾಗರಿಕ ಸಂಹಿತೆ; ವಾರಸುದಾರಿಕೆ, ಉತ್ತರಾಧಿಕಾರಕ್ಕೆ ಪರ್ಯಾಯವೇನು?
ADVERTISEMENT
ADVERTISEMENT
ADVERTISEMENT