ಗುರುವಾರ, 29 ಜನವರಿ 2026
×
ADVERTISEMENT

Union Budget 2022

ADVERTISEMENT

ನಿರ್ಮಲಾರ ‘ಬಜೆಟ್‌ ಸೀರೆ’ಯ ವೈಶಿಷ್ಟ್ಯ: ಈ ಬಾರಿ ಎಲ್ಲಿಯ ಸೀರೆ ಉಡಲಿದ್ದಾರೆ?

Budget Day Sarees: ಈ ವರ್ಷ ಫೆಬ್ರುವರಿ 1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದೆ. ಫೆ.1 ರಜಾದಿನವಾದ ಭಾನುವಾರವಾದರೂ ಈ ಬಾರಿ ಬಜೆಟ್‌ ಮಂಡನೆಯಾಗುತ್ತಿದೆ.
Last Updated 29 ಜನವರಿ 2026, 7:00 IST
ನಿರ್ಮಲಾರ ‘ಬಜೆಟ್‌ ಸೀರೆ’ಯ ವೈಶಿಷ್ಟ್ಯ: ಈ ಬಾರಿ ಎಲ್ಲಿಯ ಸೀರೆ ಉಡಲಿದ್ದಾರೆ?

ಬಜೆಟ್‌ ಅಂದಾಜಿನ ಶೇ 82.7ಕ್ಕೆ ತಲುಪಿದ ವಿತ್ತೀಯ ಕೊರತೆ

ವಿತ್ತೀಯ ಕೊರತೆಯು ಫೆಬ್ರುವರಿ ಅಂತ್ಯಕ್ಕೆ ಬಜೆಟ್‌ ಅಂದಾಜಿನ ಶೇಕಡ 82.7ರಷ್ಟು ಆಗಿದೆ.
Last Updated 31 ಮಾರ್ಚ್ 2022, 13:07 IST
ಬಜೆಟ್‌ ಅಂದಾಜಿನ ಶೇ 82.7ಕ್ಕೆ ತಲುಪಿದ ವಿತ್ತೀಯ ಕೊರತೆ

ಸಂಸತ್ತಿನ ಬಜೆಟ್ ಅಧಿವೇಶನ ಇಂದು ಪುನರಾರಂಭ

ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗವು ಸೋಮವಾರದಿಂದ ಆರಂಭವಾಗಲಿದ್ದು, ನಿರುದ್ಯೋಗ, ಇಪಿಎಫ್‌ ಬಡ್ಡಿದರ ಕಡಿತ, ಉಕ್ರೇನ್‌ನಿಂದ ಭಾರತೀಯರ ತೆರವು ಮೊದಲಾದ ವಿಷಯಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಬಜೆಟ್‌ಗೆ ಅನುಮೋದನೆ ಪಡೆದ ಬಳಿಕ ಏಪ್ರಿಲ್ 8ರಂದು ಅಧಿವೇಶನ ಮುಕ್ತಾಯವಾಗಲಿದೆ.
Last Updated 13 ಮಾರ್ಚ್ 2022, 21:30 IST
ಸಂಸತ್ತಿನ ಬಜೆಟ್ ಅಧಿವೇಶನ ಇಂದು ಪುನರಾರಂಭ

ಬಜೆಟ್‌ನಲ್ಲಿ ಕೃಷಿ ಪಾಲು ಇಳಿಕೆಯಿಂದ ನಿರಾಸೆ: ಎಚ್‌.ಡಿ. ದೇವೇಗೌಡ

ಕೇಂದ್ರ ಬಜೆಟ್‌ನಲ್ಲಿ ಕೃಷಿಗೆ ಒಟ್ಟಾರೆ ಮೀಸಲಿಟ್ಟ ಪಾಲಿನಲ್ಲಿ ಇಳಿಕೆಯಾಗಿರುವ ಕುರಿತು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನಾಯಕ ಎಚ್‌.ಡಿ. ದೇವೇಗೌಡ ಅವರು ಕಳವಳ ವ್ಯಕ್ತಪಡಿಸಿದ್ದು, ಈ ಕ್ಷೇತ್ರದಲ್ಲಿ ವೆಚ್ಚ ಹೆಚ್ಚಳವನ್ನು ನಿರೀಕ್ಷಿಸಿದ್ದ ಬಹುತೇಕರಿಗೆ ಬಜೆಟ್ ನಿರಾಸೆ ತಂದಿದೆ ಎಂದು ಸೋಮವಾರ ಹೇಳಿದ್ದಾರೆ.
Last Updated 7 ಫೆಬ್ರುವರಿ 2022, 13:40 IST
ಬಜೆಟ್‌ನಲ್ಲಿ ಕೃಷಿ ಪಾಲು ಇಳಿಕೆಯಿಂದ ನಿರಾಸೆ: ಎಚ್‌.ಡಿ. ದೇವೇಗೌಡ

ಪ್ರಜಾವಾಣಿ ಸಂವಾದ | ಕೇಂದ್ರ ಬಜೆಟ್: ಕರ್ನಾಟಕಕ್ಕೆ ಸಿಕ್ಕಿದ್ದೇನು?

ಪ್ರಜಾವಾಣಿ ಸಂವಾದ | ಕೇಂದ್ರ ಬಜೆಟ್: ಕರ್ನಾಟಕಕ್ಕೆ ಸಿಕ್ಕಿದ್ದೇನು?
Last Updated 7 ಫೆಬ್ರುವರಿ 2022, 10:34 IST
ಪ್ರಜಾವಾಣಿ ಸಂವಾದ | ಕೇಂದ್ರ ಬಜೆಟ್: ಕರ್ನಾಟಕಕ್ಕೆ ಸಿಕ್ಕಿದ್ದೇನು?

ನದಿ ಜೋಡಣೆಯಿಂದ ತಮಿಳುನಾಡಿಗೆ ಲಾಭ: ಸಿದ್ದರಾಮಯ್ಯ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಘೋಷಿಸಿರುವ ನದಿ ಜೋಡಣೆ ಯೋಜನೆಯಿಂದ ಕರ್ನಾಟಕಕ್ಕೆ ಲಾಭವಿಲ್ಲ. ತಮಿಳುನಾಡಿಗೆ ಹೆಚ್ಚಿನ ನೀರು ಹರಿದುಹೋಗಿ ರಾಜ್ಯವೇ ನಷ್ಟವೇ ಆಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
Last Updated 4 ಫೆಬ್ರುವರಿ 2022, 19:31 IST
ನದಿ ಜೋಡಣೆಯಿಂದ ತಮಿಳುನಾಡಿಗೆ ಲಾಭ: ಸಿದ್ದರಾಮಯ್ಯ

ನದಿ ಜೋಡಣೆ ಯೋಜನೆ: ಸರ್ವಪಕ್ಷ ಸಭೆ ಕರೆಯಲು ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ನದಿ ಜೋಡಣೆ ಯೋಜನೆ ವಿಚಾರದ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆಯುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
Last Updated 4 ಫೆಬ್ರುವರಿ 2022, 13:41 IST
ನದಿ ಜೋಡಣೆ ಯೋಜನೆ: ಸರ್ವಪಕ್ಷ ಸಭೆ ಕರೆಯಲು ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
ADVERTISEMENT

ಹಾವೇರಿ: ಉದ್ಯೋಗ ಸೃಷ್ಟಿಸಲು ಡಿವೈಎಫ್‌ಐ ಆಗ್ರಹ

ಕೇಂದ್ರ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಸುವ ಹಾಗೂ ಜನಸಾಮಾನ್ಯರ ಕಲ್ಯಾಣದ ಹಿತಾಸಕ್ತಿಯ ಕಾರ್ಯನೀತಿ ಕೈಗೊಳ್ಳಲು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
Last Updated 3 ಫೆಬ್ರುವರಿ 2022, 14:11 IST
ಹಾವೇರಿ: ಉದ್ಯೋಗ ಸೃಷ್ಟಿಸಲು ಡಿವೈಎಫ್‌ಐ ಆಗ್ರಹ

ವಿಜಯನಗರ | ಜನವಿರೋಧಿ ಬಜೆಟ್‌; ಸಿಪಿಎಂ ಪ್ರತಿಭಟನೆ

ಕೋವಿಡ್‌, ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಪರವಾದ ಬಜೆಟ್‌ ಮಂಡಿಸದೇ ಕಾರ್ಪೊರೇಟ್‌ನವರಿಗೆ ಕೇಂದ್ರ ಸರ್ಕಾರ ಮಣೆ ಹಾಕಿದೆ ಎಂದು ಆರೋಪಿಸಿ ಸಿಪಿಎಂ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
Last Updated 3 ಫೆಬ್ರುವರಿ 2022, 13:42 IST
ವಿಜಯನಗರ | ಜನವಿರೋಧಿ ಬಜೆಟ್‌; ಸಿಪಿಎಂ ಪ್ರತಿಭಟನೆ

ನೈರುತ್ಯ ರೈಲ್ವೆ ವಲಯಕ್ಕೆ ₹6,900 ಕೋಟಿ ಅನುದಾನ: ಸಂಜೀವ ಕಿಶೋರ್

ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ನೈರುತ್ಯ ರೈಲ್ವೆ ವಲಯಕ್ಕೆ ₹6,900 ಕೋಟಿ ಅನುದಾನ ದೊರತಿದೆ. ಹುಬ್ಬಳ್ಳಿ–ಬೆಂಗಳೂರು ನಡುವಿನ ಜೋಡಿ ಮಾರ್ಗದ ಕಾರ್ಯ ಡಿಸೆಂಬರ್ 2022ರ ಅಂತ್ಯಕ್ಕೆ ಪೂರ್ಣವಾಗಲಿದೆ ಎಂದು ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಹೇಳಿದರು.
Last Updated 3 ಫೆಬ್ರುವರಿ 2022, 12:43 IST
ನೈರುತ್ಯ ರೈಲ್ವೆ ವಲಯಕ್ಕೆ ₹6,900 ಕೋಟಿ ಅನುದಾನ: ಸಂಜೀವ ಕಿಶೋರ್
ADVERTISEMENT
ADVERTISEMENT
ADVERTISEMENT