ಪ್ರಶ್ನೆ ಪತ್ರಿಕೆಯಲ್ಲಿ ಕಾಗುಣಿತ ದೋಷ: ಪರೀಕ್ಷೆ ಮುಂದಕ್ಕೆ
ಕರ್ನಾಟಕ ವಿಶ್ವವಿದ್ಯಾಲಯದ ಬಿ.ಇಡಿ ಮತ್ತು ಬಿ.ಎ 1 ಮತ್ತು 3ನೇ ಸೆಮಿಸ್ಟರ್ನ ಪ್ರಶ್ನೆ ಪತ್ರಿಕೆಗಳಲ್ಲಿ (ಕನ್ನಡ ಆವೃತ್ತಿ) ವಿಪರೀತ ಕಾಗುಣಿತ ದೋಷಗಳು ಇವೆ ಎನ್ನುವ ಕಾರಣಕ್ಕೆ ಇದೇ 5ರವರೆಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.Last Updated 3 ಮೇ 2019, 20:24 IST