ಭಾನುವಾರ, 15 ಫೆಬ್ರುವರಿ 2026
×
ADVERTISEMENT

UP police

ADVERTISEMENT

35 ವರ್ಷದ ಸಹಜೀವನ ಸಂಗಾತಿಯನ್ನು ಕೊಂದು, ಸುಟ್ಟುಹಾಕಿದ ಇಬ್ಬರು ಪತ್ನಿಯರ ಗಂಡ

Crime News: ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಿವೃತ್ತ ರೈಲ್ವೆ ಉದ್ಯೋಗಿ ರಾಮ್ ಸಿಂಗ್ ಎಂಬಾತ ತನ್ನ 35 ವರ್ಷದ ಸಹಜೀವನ ಸಂಗಾತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಪೆಟ್ಟಿಗೆಯಲ್ಲಿಟ್ಟು ಸುಟ್ಟುಹಾಕಿದ್ದಾನೆ.
Last Updated 19 ಜನವರಿ 2026, 11:12 IST
35 ವರ್ಷದ ಸಹಜೀವನ ಸಂಗಾತಿಯನ್ನು ಕೊಂದು, ಸುಟ್ಟುಹಾಕಿದ ಇಬ್ಬರು ಪತ್ನಿಯರ ಗಂಡ

ಕಾನ್ಪುರ ಗಲಭೆ ಪ್ರಕರಣ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಬಂಧನ

ಸಿಎಎ ವಿರುದ್ಧ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿ ಮತ್ತೆ ಬಿಡುಗಡೆಯಾಗಿದ್ದ ಆರೋಪಿ
Last Updated 9 ಜೂನ್ 2022, 4:15 IST
ಕಾನ್ಪುರ ಗಲಭೆ ಪ್ರಕರಣ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಬಂಧನ

ಭಾರತ ಭೂಪಟ ತಿರುಚಿದ ವಿವಾದ; ಟ್ವಿಟರ್‌ ವಿರುದ್ಧ 3 ರಾಜ್ಯಗಳಲ್ಲಿ ದೂರು

ಮಕ್ಕಳ ಅಶ್ಲೀಲ ಚಿತ್ರ ಪ್ರಕಟಿಸಿದ ಪ್ರಕರಣ
Last Updated 29 ಜೂನ್ 2021, 22:04 IST
ಭಾರತ ಭೂಪಟ ತಿರುಚಿದ ವಿವಾದ; ಟ್ವಿಟರ್‌ ವಿರುದ್ಧ 3 ರಾಜ್ಯಗಳಲ್ಲಿ ದೂರು

ದೂರು, ವಿಚಾರಣೆ ಬೇಡ, ಮಠಕ್ಕೆ ಹೋಗಿ ಗಾಯತ್ರಿ ಮಂತ್ರ ಪಠಿಸಿ: ಯುಪಿ ಪೊಲೀಸ್

ದೂರು ಕೊಡಲು ಪೊಲೀಸ್ ಠಾಣೆಗೆ ಹೋದವರಿಗೆ ಗಂಗಾ ಜಲ ಮತ್ತು ಗಂಧ ನೀಡಿ ಸ್ವಾಗತ
Last Updated 1 ಏಪ್ರಿಲ್ 2021, 13:35 IST
ದೂರು, ವಿಚಾರಣೆ ಬೇಡ, ಮಠಕ್ಕೆ ಹೋಗಿ ಗಾಯತ್ರಿ ಮಂತ್ರ ಪಠಿಸಿ: ಯುಪಿ ಪೊಲೀಸ್

ಜಪ್ತಿಯಾದ ಮದ್ಯ ಖಾಲಿಯಾಗಲು ಇಲಿಗಳು ಕಾರಣ: ಉತ್ತರ ಪ್ರದೇಶ ಪೊಲೀಸರ ಆರೋಪ

ಉತ್ತರ ಪ್ರದೇಶದ ಕೊತ್ವಾಲಿ ದೇಹತ್ ಪೊಲೀಸ್ ಠಾಣೆಯಲ್ಲಿ ಜಪ್ತಿ ಮಾಡಿ ಇರಿಸಿದ್ದ ಮದ್ಯವನ್ನು ಇಲಿಗಳು ಖಾಲಿ ಮಾಡಿವೆ ಎನ್ನುವುದು ಪೊಲೀಸರ ಆರೋಪ.
Last Updated 28 ಮಾರ್ಚ್ 2021, 16:02 IST
ಜಪ್ತಿಯಾದ ಮದ್ಯ ಖಾಲಿಯಾಗಲು ಇಲಿಗಳು ಕಾರಣ: ಉತ್ತರ ಪ್ರದೇಶ ಪೊಲೀಸರ ಆರೋಪ

ಎನ್‌ಕೌಂಟರ್‌: ಮದ್ಯ ಮಾಫಿಯಾದ ಕಿಂಗ್‌ಪಿನ್‌ ಸಹೋದರನ ಹತ್ಯೆ

ಪೊಲೀಸ್‌ ಕಾನ್‌ಸ್ಟೆಬಲ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಧ್ಯ ಮಾಫಿಯಾದ ಕಿಂಗ್‌ಪಿನ್‌ ಸಹೋದರ, ಪೊಲೀಸರ ಎನ್‌ಕೌಂಟರ್‌ ವೇಳೆ ಬುಧವಾರ ಮುಂಜಾನೆ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 10 ಫೆಬ್ರುವರಿ 2021, 6:36 IST
ಎನ್‌ಕೌಂಟರ್‌: ಮದ್ಯ ಮಾಫಿಯಾದ ಕಿಂಗ್‌ಪಿನ್‌ ಸಹೋದರನ ಹತ್ಯೆ

ಮತಾಂತರ ನಿಷೇಧ ಕಾಯ್ದೆ: ಕರ್ನಾಟಕದ ವ್ಯಕ್ತಿಯ ಮೇಲಿನ ಪ್ರಕರಣ ಕೈಬಿಟ್ಟ ಪೊಲೀಸರು

ಕರ್ನಾಟಕದ ವ್ಯಕ್ತಿಯ ವಿರುದ್ಧ ಮತಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಉತ್ತರ ಪ್ರದೇಶದ ಪೊಲೀಸರು ಕೈಬಿಟ್ಟಿದ್ದಾರೆ.
Last Updated 21 ಜನವರಿ 2021, 12:10 IST
ಮತಾಂತರ ನಿಷೇಧ ಕಾಯ್ದೆ: ಕರ್ನಾಟಕದ ವ್ಯಕ್ತಿಯ ಮೇಲಿನ ಪ್ರಕರಣ ಕೈಬಿಟ್ಟ ಪೊಲೀಸರು
ADVERTISEMENT

ಸಾಮೂಹಿಕ ಅತ್ಯಾಚಾರ ಘಟನೆ: ಯೋಗಿ ಆದಿತ್ಯನಾಥ ಕಾವಿಧಾರಿಗಳ ಕಳಂಕ ಎಂದ ಸಿದ್ದರಾಮಯ್ಯ

ಎರಡು ವಾರಗಳ ಹಿಂದೆಯಷ್ಟೇ ಅತ್ಯಾಚಾರಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಉತ್ತರ ಪ್ರದೇಶದ ಯುವತಿಯ ಅಂತ್ಯ ಸಂಸ್ಕಾರವನ್ನು ಉತ್ತರ ಪ್ರದೇಶದ ಪೊಲೀಸರು ಒತ್ತಾಯಪೂರ್ವಕವಾಗಿ ಮಾಡಿರುವುದನ್ನು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಖಂಡಿಸಿದ್ದಾರೆ.
Last Updated 30 ಸೆಪ್ಟೆಂಬರ್ 2020, 7:07 IST
ಸಾಮೂಹಿಕ ಅತ್ಯಾಚಾರ ಘಟನೆ: ಯೋಗಿ ಆದಿತ್ಯನಾಥ ಕಾವಿಧಾರಿಗಳ ಕಳಂಕ ಎಂದ ಸಿದ್ದರಾಮಯ್ಯ

ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಅಂತ್ಯಸಂಸ್ಕಾರ ತರಾತುರಿಯಲ್ಲಿ ಮಾಡಿದ ಪೊಲೀಸರು

ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ದೆಹಲಿ ಆಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟಿದ್ದ ಉತ್ತರ ಪ್ರದೇಶದ 19 ವರ್ಷದ ಯುವತಿಯ ಅಂತ್ಯ ಸಂಸ್ಕಾರವನ್ನು ಪೊಲೀಸರು ಇಂದು ಮುಂಜಾನೆ 2.30ರ ಸುಮಾರಿಗೆ ಬಲವಂತದಿಂದ ನೆರವೇರಿಸಿದರು ಮತ್ತು ಯುವತಿಯ ಪೋಷಕರು, ಸಂಬಂಧಿಕರನ್ನು ಮನೆಯಲ್ಲಿಯೇ ಕೂಡಿಹಾಕಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.
Last Updated 30 ಸೆಪ್ಟೆಂಬರ್ 2020, 6:51 IST
ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಅಂತ್ಯಸಂಸ್ಕಾರ ತರಾತುರಿಯಲ್ಲಿ ಮಾಡಿದ ಪೊಲೀಸರು

ಸಂಪಾದಕೀಯ | ಉತ್ತರಪ್ರದೇಶ: ಅಪರಾಧಿಗಳು‌– ಪೊಲೀಸರ‌ ಸಖ್ಯ. ಕುಸಿದು ಬಿದ್ದ ಆಡಳಿತ

ಅಪರಾಧಿ‌ಗಳು, ಪೊಲೀಸರು ಮತ್ತು ಅಧಿಕಾರಸ್ಥರ ಮಧ್ಯೆ ಸಖ್ಯ ಇರುವಂತಹ ಅರಾಜಕ ಸನ್ನಿವೇಶದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವುದು ಕಷ್ಟ
Last Updated 10 ಜುಲೈ 2020, 1:43 IST
ಸಂಪಾದಕೀಯ | ಉತ್ತರಪ್ರದೇಶ: ಅಪರಾಧಿಗಳು‌– ಪೊಲೀಸರ‌ ಸಖ್ಯ. ಕುಸಿದು ಬಿದ್ದ ಆಡಳಿತ
ADVERTISEMENT
ADVERTISEMENT
ADVERTISEMENT