ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

35 ವರ್ಷದ ಸಹಜೀವನ ಸಂಗಾತಿಯನ್ನು ಕೊಂದು, ಸುಟ್ಟುಹಾಕಿದ ಇಬ್ಬರು ಪತ್ನಿಯರ ಗಂಡ

Published : 19 ಜನವರಿ 2026, 11:12 IST
Last Updated : 19 ಜನವರಿ 2026, 11:12 IST
ಫಾಲೋ ಮಾಡಿ
Comments
ಉತ್ತರ ಪ್ರದೇಶದ ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬರು ತಮ್ಮ 35 ವರ್ಷದ ಸಹಜೀವನ ಸಂಗಾತಿಯನ್ನು (Live In Partner) ಕೊಲೆ ಮಾಡಿ, ಆಕೆಯ ದೇಹವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿಸಿ ಸುಟ್ಟುಹಾಕಿದ್ದಾನೆ. ಮಾತ್ರವಲ್ಲ, ಸಾಕ್ಷ್ಯ ನಾಶಮಾಡಲು‌ ಚಿತಾಭಸ್ಮವನ್ನು ನದಿಗೆ ಎಸೆದಿದ್ದಾನೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT