ಬಾಗೇಪಲ್ಲಿ | ಹಳೆ ವೈಷಮ್ಯ: ಸಾಂಬರ್‌ನಲ್ಲಿ ವಿಷ ಬೆರೆಸಿರುವ ಶಂಕೆ; 8 ಜನ ಅಸ್ವಸ್ಥ
ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಆಹಾರ ಸೇವಿಸಿದ ನಂತರ ಒಂದೇ ಕುಟುಂಬದ ಎಂಟು ಮಂದಿ ಅಸ್ವಸ್ಥರಾಗಿದ್ದು, ಹಳೆ ವೈಷಮ್ಯದ ಹಿನ್ನಲೆಯಲ್ಲಿ ಸಾಂಬರ್‌ಗೆ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಮೂವರ ಪರಿಸ್ಥಿತಿ ಗಂಭೀರವಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.Last Updated 14 ನವೆಂಬರ್ 2025, 5:24 IST