ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Upsc Karnataka

ADVERTISEMENT

2ನೇ ಬಾರಿ UPSC ಗೆದ್ದ ಪ್ರಮೋದ್‌! ಗುಂಡ್ಲುಪೇಟೆ ಯುವಕನಿಗೆ 671ನೇ ರ‍್ಯಾಂಕ್‌

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಎಚ್‌.ಆರ್‌.ಪ್ರಮೋದ್‌ ಆರಾಧ್ಯ ಅವರು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 671ನೇ ರ‍್ಯಾಂಕ್‌ ಪಡೆದು ನಾಗರಿಕ ಸೇವಾ ಹುದ್ದೆಗೆ ಆಯ್ಕೆಯಾಗಿದ್ದಾರೆ.
Last Updated 16 ಏಪ್ರಿಲ್ 2024, 15:17 IST
2ನೇ ಬಾರಿ UPSC ಗೆದ್ದ ಪ್ರಮೋದ್‌! ಗುಂಡ್ಲುಪೇಟೆ ಯುವಕನಿಗೆ 671ನೇ ರ‍್ಯಾಂಕ್‌

ಕಠಿಣ ಪರಿಶ್ರಮ, ಸತತ ಪ್ರಯತ್ನ ಅಗತ್ಯ: ಕೆ.ಆರ್‌. ಕಲ್ಪಶ್ರೀ

ಕಠಿಣ ಪರಿಶ್ರಮ, ಸಕಾರಾತ್ಮಕ ಮನೋಭಾವ ಇರಲಿ
Last Updated 29 ಜೂನ್ 2022, 22:30 IST
ಕಠಿಣ ಪರಿಶ್ರಮ, ಸತತ ಪ್ರಯತ್ನ ಅಗತ್ಯ: ಕೆ.ಆರ್‌. ಕಲ್ಪಶ್ರೀ

ಏಕಕಾಲಕ್ಕೆ ಹಲವು ಪರೀಕ್ಷೆ ಎದುರಿಸಬೇಡಿ: ಯುಪಿಎಸ್‌ಸಿ ಸಿಎಸ್‌ಇ ಟಾಪರ್‌ ಅವಿನಾಶ್

Last Updated 6 ಜೂನ್ 2022, 3:43 IST
ಏಕಕಾಲಕ್ಕೆ ಹಲವು ಪರೀಕ್ಷೆ ಎದುರಿಸಬೇಡಿ: ಯುಪಿಎಸ್‌ಸಿ ಸಿಎಸ್‌ಇ ಟಾಪರ್‌ ಅವಿನಾಶ್

‘ಏನು ಓದಬಾರದು ಎಂಬುದೂ ಮುಖ್ಯ’ –ಇದು ಯುಪಿಎಸ್‌ಸಿ ಟಾಪರ್ ಸಾಹಿತ್ಯ ಸಲಹೆ

Last Updated 3 ಜೂನ್ 2022, 3:44 IST
‘ಏನು ಓದಬಾರದು ಎಂಬುದೂ ಮುಖ್ಯ’ –ಇದು ಯುಪಿಎಸ್‌ಸಿ ಟಾಪರ್ ಸಾಹಿತ್ಯ ಸಲಹೆ

ಯುಪಿಎಸ್‌ಸಿ: ನಿಖಿಲ್‌ ಪಾಟೀಲ್‌ಗೆ 139ನೇ ರ‍್ಯಾಂಕ್‌

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನಡೆಸಿದ ಪರೀಕ್ಷೆಯಲ್ಲಿ ವಿಜಯಪುರದ ಜಿಲ್ಲೆ ತಾಳಿಕೋಟೆ ತಾಲ್ಲೂಕಿನ ಲಕ್ಕುಂಡಿಯ ನಿಖಿಲ್‌ ಪಾಟೀಲ್‌ 139ನೇ ರ‍್ಯಾಂಕ್‌ ಗಳಿಸಿದ್ದಾರೆ.
Last Updated 30 ಮೇ 2022, 11:58 IST
ಯುಪಿಎಸ್‌ಸಿ: ನಿಖಿಲ್‌ ಪಾಟೀಲ್‌ಗೆ 139ನೇ ರ‍್ಯಾಂಕ್‌

UPSC :ಹಳ್ಳಿ ಶಾಲೆಯಲ್ಲಿ ಓದಿದ ‘ಮನೋಜ್’ಗೆ 213ನೇ ರ‍್ಯಾಂಕ್

ನಗರದ ಮನೋಜ್ ರಾಮನಾಥ ಹೆಗಡೆ 2021ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವೆಗಳ ನೇಮಕಾತಿ (ಯು.ಪಿ.ಎಸ್.ಸಿ.) ಪರೀಕ್ಷೆಯಲ್ಲಿ 213ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಅವರು ಇದಕ್ಕೂ ಮುನ್ನ ಮೂರು ಬಾರಿ ಪರೀಕ್ಷೆ ಬರೆದಿದ್ದರು.
Last Updated 30 ಮೇ 2022, 11:53 IST
UPSC :ಹಳ್ಳಿ ಶಾಲೆಯಲ್ಲಿ ಓದಿದ ‘ಮನೋಜ್’ಗೆ 213ನೇ ರ‍್ಯಾಂಕ್

ಯುಪಿಎಸ್‌ಸಿ: ಪ್ರಶ್ನೆ ಪತ್ರಿಕೆ ಈ ಬಾರಿಯೂ ಕನ್ನಡದಲ್ಲಿಲ್ಲ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪೂರ್ವಭಾವಿ ಪರೀಕ್ಷೆ ಜೂನ್ 5 ರಂದು ದೇಶದಾದ್ಯಂತ ನಡೆಯಲಿದ್ದು, ಈ ಬಾರಿಯೂ ಪ್ರಶ್ನೆ ಪತ್ರಿಕೆಗಳು ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ಇಲ್ಲ. ಇಂಗ್ಲಿಷ್ ಮತ್ತು ಹಿಂದಿಯಲ್ಲಷ್ಟೇ ಪ್ರಶ್ನೆ ಪತ್ರಿಕೆ ಇರಲಿದ್ದು, ಇದು ಕನ್ನಡಿಗ ಉದ್ಯೋಗಾಕಾಂಕ್ಷಿಗಳ ಆಕ್ರೋಶಕ್ಕೆ ಕಾರಣವಾಗಿದೆ
Last Updated 13 ಮೇ 2022, 23:15 IST
ಯುಪಿಎಸ್‌ಸಿ: ಪ್ರಶ್ನೆ ಪತ್ರಿಕೆ ಈ ಬಾರಿಯೂ ಕನ್ನಡದಲ್ಲಿಲ್ಲ
ADVERTISEMENT

#ಕನ್ನಡದಲ್ಲಿUPSC: ಟ್ವಿಟರ್‌ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ

ಯುಪಿಎಸ್‌ಸಿ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಭಾನುವಾರ ಟ್ವಿಟರ್‌ ಅಭಿಯಾನ ಕೈಗೊಂಡಿದ್ದು ಇದಕ್ಕೆ ನೆಟ್ಟಿಗರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ.
Last Updated 10 ಅಕ್ಟೋಬರ್ 2021, 9:47 IST
#ಕನ್ನಡದಲ್ಲಿUPSC: ಟ್ವಿಟರ್‌ ಅಭಿಯಾನಕ್ಕೆ ವ್ಯಾಪಕ ಸ್ಪಂದನೆ

#ಕನ್ನಡದಲ್ಲಿUPSC: ಕರ್ನಾಟಕ ರಕ್ಷಣಾ ವೇದಿಕೆಯಿಂದ ಟ್ವಿಟರ್‌ ಅಭಿಯಾನ

ಯುಪಿಎಸ್‌ಸಿ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಈ ಬೇಡಿಕೆಯ ಭಾಗವಾಗಿ ಸಂಘಟನೆಯು ಭಾನುವಾರ ಟ್ವಿಟರ್‌ ಅಭಿಯಾನ ಕೈಗೊಂಡಿದೆ.
Last Updated 9 ಅಕ್ಟೋಬರ್ 2021, 17:20 IST
#ಕನ್ನಡದಲ್ಲಿUPSC: ಕರ್ನಾಟಕ ರಕ್ಷಣಾ ವೇದಿಕೆಯಿಂದ ಟ್ವಿಟರ್‌ ಅಭಿಯಾನ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಕನ್ನಡಿಗರು

ಬೆಂಗಳೂರು:ಕೇಂದ್ರ ಲೋಕಸೇವಾ ಆಯೋಗವು2020ರ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ.
Last Updated 25 ಸೆಪ್ಟೆಂಬರ್ 2021, 20:39 IST
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಕನ್ನಡಿಗರು
ADVERTISEMENT
ADVERTISEMENT
ADVERTISEMENT