ಗುರುವಾರ, 3 ಜುಲೈ 2025
×
ADVERTISEMENT

UPSC Toppers

ADVERTISEMENT

UPSC: ಸರ್ಕಾರಿ ಶಾಲೆ, ಕನ್ನಡ ಮಾಧ್ಯಮದಲ್ಲಿ ಓದಿದ ಪ್ರೀತಿಗೆ 263ನೇ ರ‍್ಯಾಂಕ್

UPSC 2024 rural success story: ಮೂರನೇ ಪ್ರಯತ್ನದಲ್ಲಿ ಕೋಚಿಂಗ್ ಇಲ್ಲದೆ UPSC 263ನೇ ರ‍್ಯಾಂಕ್ ಪಡೆದ ಎ.ಸಿ. ಪ್ರೀತಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೇರಣೆ.
Last Updated 12 ಮೇ 2025, 14:26 IST
UPSC: ಸರ್ಕಾರಿ ಶಾಲೆ, ಕನ್ನಡ ಮಾಧ್ಯಮದಲ್ಲಿ ಓದಿದ ಪ್ರೀತಿಗೆ 263ನೇ ರ‍್ಯಾಂಕ್

ಬೆಂಗಳೂರು: 23 ಯುಪಿಎಸ್‌ಸಿ ಸಾಧಕರಿಗೆ ಸನ್ಮಾನ

ಬಲಹೀನರಿಗೆ ರಕ್ಷಣೆ ನೀಡಿ: ಮಹದೇವಪ್ಪ ಕರೆ
Last Updated 1 ಮೇ 2025, 16:17 IST
ಬೆಂಗಳೂರು: 23 ಯುಪಿಎಸ್‌ಸಿ ಸಾಧಕರಿಗೆ ಸನ್ಮಾನ

UPSC | ಅಭ್ಯಾಸದ ಜೊತೆಗೆ ಹವ್ಯಾಸವೂ ಇರಲಿ: ಶಿವಮೊಗ್ಗದ ಮೇಘನಾಗೆ 425ನೇ ರ‍್ಯಾಂಕ್‌

ಶಿವಮೊಗ್ಗದ ಬಿ.ಎಂ. ಮೇಘನಾ (BM Meghana) ಲೋಕಸೇವಾ ಆಯೋಗದ 2024ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ (UPSC CSE ) 425ನೇ ರ‍್ಯಾಂಕ್ ಪಡೆದಿದ್ದಾರೆ.
Last Updated 1 ಮೇ 2025, 15:28 IST
UPSC | ಅಭ್ಯಾಸದ ಜೊತೆಗೆ ಹವ್ಯಾಸವೂ ಇರಲಿ: ಶಿವಮೊಗ್ಗದ ಮೇಘನಾಗೆ 425ನೇ ರ‍್ಯಾಂಕ್‌

UPSC Results | ಯುಪಿಎಸ್‌ಸಿಯಲ್ಲಿ ಯಶಸ್ಸು ಪಡೆದ ಹಳ್ಳಿ ವೈದ್ಯ

Success Story: ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ವೈದ್ಯ ಡಾ.ಸಚಿನ್‌ ಬಿ. ಗುತ್ತೂರು 41 ನೇ ರ‍್ಯಾಂಕ್‌ ಪಡೆದಿದ್ದಾರೆ.
Last Updated 22 ಏಪ್ರಿಲ್ 2025, 13:45 IST
UPSC Results | ಯುಪಿಎಸ್‌ಸಿಯಲ್ಲಿ ಯಶಸ್ಸು ಪಡೆದ ಹಳ್ಳಿ ವೈದ್ಯ

UPSC Results: ಯುಪಿಎಸ್‌ಸಿ ಫಲಿತಾಂಶ ಪ್ರಕಟ, 50ರ ಒಳಗೆ ರಾಜ್ಯದ ಇಬ್ಬರು ವೈದ್ಯರು

Two Karnataka doctors in top 50: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2024ರ ವಿವಿಧ ಕೇಂದ್ರ ಸೇವೆಗಳ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ.
Last Updated 22 ಏಪ್ರಿಲ್ 2025, 9:43 IST
UPSC Results: ಯುಪಿಎಸ್‌ಸಿ ಫಲಿತಾಂಶ ಪ್ರಕಟ, 50ರ ಒಳಗೆ ರಾಜ್ಯದ ಇಬ್ಬರು ವೈದ್ಯರು

ಸಮಾಜದ ಏಳಿಗೆಗೆ ಶ್ರಮಿಸಿ: ನಿರ್ಮಲಾನಂದನಾಥ ಶ್ರೀ

‘ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಉನ್ನತ ಸ್ಥಾನಗಳಿಗೆ ಆಯ್ಕೆಯಾಗುತ್ತೀರಿ. ಅಲ್ಲಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಬೇಡಿ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
Last Updated 26 ಜೂನ್ 2024, 16:27 IST
ಸಮಾಜದ ಏಳಿಗೆಗೆ ಶ್ರಮಿಸಿ: ನಿರ್ಮಲಾನಂದನಾಥ ಶ್ರೀ

UPSC, KPSC Exam: ಬಹು ಆಯ್ಕೆಯ ಪ್ರಶ್ನೆಗಳು

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಬಹು ಆಯ್ಕೆಯ ಪ್ರಶ್ನೋತ್ತರಗಳು ಇಲ್ಲಿವೆ
Last Updated 1 ಮೇ 2024, 23:30 IST
UPSC, KPSC Exam: ಬಹು ಆಯ್ಕೆಯ ಪ್ರಶ್ನೆಗಳು
ADVERTISEMENT

ಬರವಣಿಗೆಯಲ್ಲಿ Unique ಸ್ಟೈಲ್‌ ಇದ್ದರೆ UPSCಯಲ್ಲಿ ಯಶಸ್ಸು: ಸೌಭಾಗ್ಯ ಬೀಳಗಿಮಠ

ದಾವಣಗೆರೆಯ ಸೌಭಾಗ್ಯ ಎಸ್. ಬೀಳಗಿಮಠ ಅವರು ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಈ ಬಾರಿ 101ನೇ ರ‍್ಯಾಂಕ್‌ ಪಡೆದಿದ್ದಾರೆ.
Last Updated 30 ಏಪ್ರಿಲ್ 2024, 16:25 IST
ಬರವಣಿಗೆಯಲ್ಲಿ Unique ಸ್ಟೈಲ್‌ ಇದ್ದರೆ UPSCಯಲ್ಲಿ ಯಶಸ್ಸು: ಸೌಭಾಗ್ಯ ಬೀಳಗಿಮಠ

Video: ಕಡಿಮೆ ಬುಕ್‌ಗಳನ್ನೇ ಹೆಚ್ಚು ಬಾರಿ ಓದಿದರೆ ಯಶಸ್ಸು– UPSC ಟಾಪರ್ ಲೇಖನ್‌

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ತಿಮ್ಮಲಾಪುರ ಗ್ರಾಮದ ಎಂ. ಲೇಖನ್‌ ಈ ಬಾರಿಯ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 777ನೇ ರ‍್ಯಾಂಕ್‌ ಪಡೆದಿದ್ದಾರೆ.
Last Updated 25 ಏಪ್ರಿಲ್ 2024, 14:19 IST
Video: ಕಡಿಮೆ ಬುಕ್‌ಗಳನ್ನೇ ಹೆಚ್ಚು ಬಾರಿ ಓದಿದರೆ ಯಶಸ್ಸು– UPSC ಟಾಪರ್ ಲೇಖನ್‌

UPSC ಸಂದರ್ಶನ | ಯೂಟ್ಯೂಬ್‌ನಲ್ಲಿರುವಂತೆ ಇರುವುದಿಲ್ಲ: ಶಾಂತಪ್ಪ ಕುರುಬರ

ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ 2023ನೇ ಸಾಲಿನಲ್ಲಿ 644ನೇ ರ‍್ಯಾಂಕ್‌ ಪಡೆದಿರುವ ಬಳ್ಳಾರಿಯ ಶಾಂತಪ್ಪ ಕುರುಬರ (ಜಡೆಮ್ಮನವರ) ಉತ್ತಮ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ.
Last Updated 23 ಏಪ್ರಿಲ್ 2024, 10:17 IST
UPSC ಸಂದರ್ಶನ | ಯೂಟ್ಯೂಬ್‌ನಲ್ಲಿರುವಂತೆ ಇರುವುದಿಲ್ಲ: ಶಾಂತಪ್ಪ ಕುರುಬರ
ADVERTISEMENT
ADVERTISEMENT
ADVERTISEMENT