ವಾಹನಗಳಿಂದ ಹೆಚ್ಚು ವಾಯುಮಾಲಿನ್ಯ: ಉದ್ಯಾನನಗರಿ ಬೆಂಗಳೂರಿಗೆ 3ನೇ ಸ್ಥಾನ
ದೈನಂದಿನ ಓಡಾಟಕ್ಕೆ ಹೆಚ್ಚು ಇಂಧನ ಬಳಸುವ ಮತ್ತು ವಾಹನಗಳಿಂದ ಹೆಚ್ಚು ವಾಯುಮಾಲಿನ್ಯಕ್ಕೆ ತುತ್ತಾಗುತ್ತಿರುವ ದೇಶದ 14 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ದೆಹಲಿ, ಚೆನ್ನೈ ಕ್ರಮವಾಗಿ ಮೊದಲನೇ ಮತ್ತು ಎರಡನೇ ಸ್ಥಾನದಲ್ಲಿವೆ.Last Updated 24 ಆಗಸ್ಟ್ 2018, 19:30 IST