ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Uri

ADVERTISEMENT

Manipur Violence | 23 ವರ್ಷಗಳ ಬಳಿಕ ಮಣಿಪುರದಲ್ಲಿ ಹಿಂದಿ ಸಿನಿಮಾ ಪ್ರದರ್ಶನ

ಜನಾಂಗೀಯ ದ್ವೇಷದ ಜ್ವಾಲೆಯಲ್ಲಿ ಬೇಯುತ್ತಿರುವ ಮಣಿಪುರದಲ್ಲಿ ಇದೀಗ ಒಂದು ಜನಾಂಗ ನಿಷೇಧ ಹೇರಿದ್ದ ಹಿಂದಿ ಸಿನಿಮಾವನ್ನು ಇನ್ನೊಂದು ಜನಾಂಗದವರು ಪ್ರದರ್ಶಿಸಿದ್ದಾರೆ. ಸುಮಾರು 23 ವರ್ಷಗಳ ಬಳಿಕ ಮಣಿಪುರದಲ್ಲಿ ಹಿಂದಿ ಸಿನಿಮಾವೊಂದು ಪ್ರದರ್ಶನ ಕಂಡಿದೆ.
Last Updated 16 ಆಗಸ್ಟ್ 2023, 5:06 IST
Manipur Violence | 23 ವರ್ಷಗಳ ಬಳಿಕ ಮಣಿಪುರದಲ್ಲಿ ಹಿಂದಿ ಸಿನಿಮಾ ಪ್ರದರ್ಶನ

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕೇಂದ್ರ ಪುರಾವೆ ನೀಡಲಿ: ತೆಲಂಗಾಣ ಸಿಎಂ ಕೆಸಿಆರ್

ಹೈದರಾಬಾದ್‌: ಉಗ್ರರ ನೆಲೆಗಳ ಮೇಲೆ ನಡೆಸಿದ ನಿರ್ದಿಷ್ಟ ದಾಳಿಗೆ (ಸರ್ಜಿಕಲ್‌ ಸ್ಟ್ರೈಕ್‌) ಸಂಬಂಧಿಸಿದಂತೆ ಪುರಾವೆಗಳನ್ನು ತೋರಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ. ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಸಾಕ್ಷ್ಯ ನೀಡುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇಳಿರುವುದನ್ನು ಸಮರ್ಥಿಸಿಕೊಂಡಿರುವ ಅವರು, ತಾನೂ ಸಹ ಪುರಾವೆ ಕೇಳುತ್ತಿರುವುದಾಗಿ ಹೇಳಿದ್ದಾರೆ.
Last Updated 14 ಫೆಬ್ರುವರಿ 2022, 10:05 IST
ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕೇಂದ್ರ ಪುರಾವೆ ನೀಡಲಿ: ತೆಲಂಗಾಣ ಸಿಎಂ ಕೆಸಿಆರ್

ಜಮ್ಮುವಿನ ಉರಿಯಲ್ಲಿ ಅನುಮಾನಾಸ್ಪದ ಚಲನವಲನ: ದೂರವಾಣಿ, ಇಂಟರ್ನೆಟ್‌ ಸ್ಥಗಿತ

ಸೆಪ್ಟೆಂಬರ್ 18ರ ಮಧ್ಯರಾತ್ರಿ ಉರಿ ವಲಯದ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನೆಯು ಅನುಮಾನಾಸ್ಪದ ಚಲನೆಯನ್ನು ಪತ್ತೆ ಮಾಡಿದ್ದು, ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
Last Updated 21 ಸೆಪ್ಟೆಂಬರ್ 2021, 2:13 IST
ಜಮ್ಮುವಿನ ಉರಿಯಲ್ಲಿ ಅನುಮಾನಾಸ್ಪದ ಚಲನವಲನ: ದೂರವಾಣಿ, ಇಂಟರ್ನೆಟ್‌ ಸ್ಥಗಿತ

ಉರಿ ಚಿತ್ರದ ಶೂಟಿಂಗ್ ಸೆಟ್‌ನಲ್ಲಿಯೇ ಶುರುವಾಗಿತ್ತು ಯಾಮಿ-ಆದಿತ್ಯ ಪ್ರೇಮ್‌ ಕಹಾನಿ

ನಟಿ ಯಾಮಿ ಗೌತಮ್ ಅವರು ನಿರ್ದೇಶಕ ಆದಿತ್ಯ ಧಾರ್ ಜತೆಗೆ ಮದುವೆಯಾಗಿದ್ದಾರೆ.
Last Updated 6 ಜೂನ್ 2021, 7:43 IST
ಉರಿ ಚಿತ್ರದ ಶೂಟಿಂಗ್ ಸೆಟ್‌ನಲ್ಲಿಯೇ ಶುರುವಾಗಿತ್ತು ಯಾಮಿ-ಆದಿತ್ಯ ಪ್ರೇಮ್‌ ಕಹಾನಿ

ಮಾಜಿ ಯೋಧರೊಂದಿಗೆ ‘ಉರಿ’ ಚಿತ್ರ ವೀಕ್ಷಿಸಿದ ರಕ್ಷಣಾ ಸಚಿವೆ

ಪಾಕಿಸ್ತಾನದ ಭಯೋತ್ಪಾದಕ ಅಡಗುದಾಣಗಳ ಮೇಲೆ ಭಾರತೀಯ ಸೇನೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ ಘಟನೆಯನ್ನು ಆಧರಿಸಿದ ಚಲನಚಿತ್ರ ‘ಉರಿ’ಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ...
Last Updated 27 ಜನವರಿ 2019, 19:08 IST
ಮಾಜಿ ಯೋಧರೊಂದಿಗೆ ‘ಉರಿ’ ಚಿತ್ರ ವೀಕ್ಷಿಸಿದ ರಕ್ಷಣಾ ಸಚಿವೆ

ನಿರ್ದಿಷ್ಟ ದಾಳಿ ಆಧರಿಸಿದ ಸಿನಿಮಾ 'ಉರಿ' ಟ್ರೇಲರ್ ಬಿಡುಗಡೆ

ಭಾರತದ ಗಡಿಭಾಗದಲ್ಲಿ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ (ಸರ್ಜಿಕಲ್ ಸ್ಟ್ರೈಕ್) ಆಧರಿಸಿದ ಆದಿತ್ಯ ಧಾರ್ ನಿರ್ದೇಶನದ ಉರಿ ಸಿನಿಮಾದ ಟ್ರೇಲರ್ ಬುಧವಾರ ಬಿಡುಗಡೆಯಾಗಿದೆ.
Last Updated 5 ಡಿಸೆಂಬರ್ 2018, 6:47 IST
ನಿರ್ದಿಷ್ಟ ದಾಳಿ ಆಧರಿಸಿದ ಸಿನಿಮಾ 'ಉರಿ' ಟ್ರೇಲರ್ ಬಿಡುಗಡೆ

ನೋವು, ಆಕ್ರಂದನ, ಆಕ್ರೋಶದ ಎಳೆಯ 'ಉರಿ' ಸಿನಿಮಾದ ಟ್ರೇಲರ್ ಬಿಡುಗಡೆ

2016ರ ನೈಜ ಘಟನೆ ಆಧಾರಿತ ಸಿನಿಮಾ 
Last Updated 28 ಸೆಪ್ಟೆಂಬರ್ 2018, 10:04 IST
ನೋವು, ಆಕ್ರಂದನ, ಆಕ್ರೋಶದ ಎಳೆಯ 'ಉರಿ' ಸಿನಿಮಾದ ಟ್ರೇಲರ್ ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT