ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

uttarakhand high court

ADVERTISEMENT

ಹೈಕೋರ್ಟ್‌ಗಳಿಗೆ 13 ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು

ದೇಶದ ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸಲು 13 ಮಂದಿ ವಕೀಲರ ಹೆಸರನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ನೇತೃತ್ವದ ಸುಪ್ರೀಂ ಕೋರ್ಟ್‌ ಕೊಲಿಜಿಯಂ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
Last Updated 18 ಅಕ್ಟೋಬರ್ 2023, 9:50 IST
ಹೈಕೋರ್ಟ್‌ಗಳಿಗೆ 13 ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು

ಉತ್ತರಾಖಂಡ: ಜಡ್ಜ್, ಇತರೆ ನಾಲ್ವರಿಗೆ ಕೋವಿಡ್; ಹೈಕೋರ್ಟ್ ಭೌತಿಕ ವಿಚಾರಣೆ ಸ್ಥಗಿತ

ನ್ಯಾಯಾಧೀಶರು ಮತ್ತು ನ್ಯಾಯಾಲಯದ ಇತರ ನಾಲ್ವರು ಸಿಬ್ಬಂದಿಗೆ ಕೋವಿಡ್-19 ದೃಢಪಟ್ಟಿದ್ದು, ಉತ್ತರಾಖಂಡದ ಹೈಕೋರ್ಟ್ ಭೌತಿಕ ವಿಚಾರಣೆಯನ್ನು ಸ್ಥಗಿತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಜನವರಿ 2022, 9:55 IST
ಉತ್ತರಾಖಂಡ: ಜಡ್ಜ್, ಇತರೆ ನಾಲ್ವರಿಗೆ ಕೋವಿಡ್; ಹೈಕೋರ್ಟ್ ಭೌತಿಕ ವಿಚಾರಣೆ ಸ್ಥಗಿತ

ವರ್ಚುವಲ್‌ ರ‍್ಯಾಲಿ, ಆನ್‌ಲೈನ್‌ ಮತದಾನ ಸಾಧ್ಯವೇ?: ಉತ್ತರಾಖಂಡ ಹೈಕೋರ್ಟ್‌

ಉತ್ತರಾಖಂಡ ವಿಧಾನಸಭೆ ಚುನಾವಣೆಯ ರ‍್ಯಾಲಿಗಳನ್ನು ವರ್ಚುವಲ್‌ ಆಗಿ ನಡೆಸಲು ಮತ್ತು ಮತದಾನವನ್ನು ಆನ್‌ಲೈನ್‌ ಮೂಲಕ ನಡೆಸಲು ಸಾಧ್ಯವೇ ಎಂದು ಉತ್ತರಾಖಂಡ ಹೈಕೋರ್ಟ್‌ ಚುನಾವಣಾ ಆಯೋಗವನ್ನು ಕೇಳಿದೆ.
Last Updated 6 ಜನವರಿ 2022, 18:09 IST
ವರ್ಚುವಲ್‌ ರ‍್ಯಾಲಿ, ಆನ್‌ಲೈನ್‌ ಮತದಾನ ಸಾಧ್ಯವೇ?: ಉತ್ತರಾಖಂಡ ಹೈಕೋರ್ಟ್‌

ಉತ್ತರಾಖಂಡ ಹೈಕೋರ್ಟ್: ಕನ್ನಡಿಗ ನ್ಯಾ.ರವಿ ಮಳಿಮಠಗೆ ಹೊಣೆ

ನ್ಯಾಯಮೂರ್ತಿ ರವಿ ವಿ. ಮಳಿಮಠ ಅವರಿಗೆ ಉತ್ತರಾಖಂಡ ಹೈಕೋರ್ಟ್‌ನ‌ ಮುಖ್ಯ ನ್ಯಾಯಮೂರ್ತಿ ಹುದ್ದೆಯ ಜವಾಬ್ದಾರಿಯನ್ನು ವಹಿಸಲಾಗಿದೆ.
Last Updated 17 ಜುಲೈ 2020, 19:50 IST
ಉತ್ತರಾಖಂಡ ಹೈಕೋರ್ಟ್: ಕನ್ನಡಿಗ ನ್ಯಾ.ರವಿ ಮಳಿಮಠಗೆ ಹೊಣೆ

ಉತ್ತರಾಖಂಡ ಹೈಕೋರ್ಟ್‌ಗೆ ಕನ್ನಡಿಗ ರವಿ ಮಳಿಮಠ ಮುಖ್ಯ ನ್ಯಾಯಾಧೀಶ

ರವಿ ಮಳೀಮಠ ಅವರು ಹಿರಿಯ ನ್ಯಾಯಮೂರ್ತಿ ವಿ.ಎಸ್.ಮಳಿಮಠ ಅವರ ಪುತ್ರ.
Last Updated 17 ಜುಲೈ 2020, 7:14 IST
ಉತ್ತರಾಖಂಡ ಹೈಕೋರ್ಟ್‌ಗೆ ಕನ್ನಡಿಗ ರವಿ ಮಳಿಮಠ ಮುಖ್ಯ ನ್ಯಾಯಾಧೀಶ

ಪಿತೋರ್‌ಗಡ: ಅಗತ್ಯ ಸಾಮಗ್ರಿ ಸಾಗಣೆಗೆ ಹೆಲಿಕಾಪ್ಟರ್‌ ಬಳಸಿ

ಉತ್ತರಾಖಂಡ ಹೈಕೋರ್ಟ್‌ ಸೂಚನೆ
Last Updated 12 ಅಕ್ಟೋಬರ್ 2018, 17:57 IST
fallback
ADVERTISEMENT
ADVERTISEMENT
ADVERTISEMENT
ADVERTISEMENT