ಶುಕ್ರವಾರ, 4 ಜುಲೈ 2025
×
ADVERTISEMENT

Uttarapradesh police

ADVERTISEMENT

ಆಗ್ರಾ | ನನ್ನ ಸಾವಿಗೆ ಹೆಂಡತಿಯೇ ಕಾರಣ; ವಿಡಿಯೊ ಹಂಚಿಕೊಂಡು ಜೀವ ಕಳೆದುಕೊಂಡ ಟೆಕಿ

30 ವರ್ಷದ ಟೆಕಿಯೊಬ್ಬ ತಾನು ಸಾಯುತ್ತಿರುವುದಕ್ಕೆ ಹೆಂಡತಿಯೇ ಕಾರಣ ಎಂದು ಹೇಳಿದ ವಿಡಿಯೊ ಹಂಚಿಕೊಂಡು ಫೆ.24ರಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
Last Updated 28 ಫೆಬ್ರುವರಿ 2025, 10:17 IST
ಆಗ್ರಾ | ನನ್ನ ಸಾವಿಗೆ ಹೆಂಡತಿಯೇ ಕಾರಣ; ವಿಡಿಯೊ ಹಂಚಿಕೊಂಡು ಜೀವ ಕಳೆದುಕೊಂಡ ಟೆಕಿ

ಅಧಿಕಾರಗಳ ನಿರ್ಲಕ್ಷ್ಯದಿಂದ ಕಾಲ್ತುಳಿತ: ಸಿಎಂಗೆ ರಕ್ತದಲ್ಲಿ ಪತ್ರ ಬರೆದ ಸ್ವಾಮೀಜಿ

ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಸಂಭವಿಸಿದ ಕಾಲ್ತುಳಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಶಿವಶಕ್ತಿ ಧಾಮದ ಪೀಠಾಧೀಶ್ವರ ಮತ್ತು ಶ್ರೀ ಪಂಚದಶನಂ ಜುನ ಅಖಾಡದ ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಗಿರಿ ಸ್ವಾಮೀಜಿ ಆರೋಪಿಸಿದ್ದಾರೆ.
Last Updated 5 ಫೆಬ್ರುವರಿ 2025, 4:26 IST
ಅಧಿಕಾರಗಳ ನಿರ್ಲಕ್ಷ್ಯದಿಂದ ಕಾಲ್ತುಳಿತ: ಸಿಎಂಗೆ ರಕ್ತದಲ್ಲಿ ಪತ್ರ ಬರೆದ ಸ್ವಾಮೀಜಿ

ಕೋಮು ಗಲಭೆಯಿಂದ 44 ವರ್ಷಗಳ ಹಿಂದೆ ಮುಚ್ಚಿದ್ದ ದೇಗುಲದ ಬಾಗಿಲು ತೆರೆದ ಜಿಲ್ಲಾಡಳಿತ

ಉತ್ತರ ಪ್ರದೇಶದ ಮೊರಾದಾಬಾದ್‌ನ ದೌಲತಾಬಾದ್‌ನಲ್ಲಿ ಕೋಮು ಗಲಭೆಯಿಂದಾಗಿ ಮುಚ್ಚಿದ್ದ ದೇಗುಲ ಬಾಗಿಲನ್ನು 44 ವರ್ಷಗಳ ಬಳಿಕ ತೆರೆಯಲಾಗಿದೆ.
Last Updated 1 ಜನವರಿ 2025, 10:37 IST
ಕೋಮು ಗಲಭೆಯಿಂದ 44 ವರ್ಷಗಳ ಹಿಂದೆ ಮುಚ್ಚಿದ್ದ ದೇಗುಲದ ಬಾಗಿಲು ತೆರೆದ ಜಿಲ್ಲಾಡಳಿತ

ಉತ್ತರಪ್ರದೇಶ: 2 ಮಕ್ಕಳನ್ನು ಹತ್ಯೆ ಮಾಡಿದ ವ್ಯಕ್ತಿ ಎನ್‌ಕೌಂಟರ್‌ಗೆ ಬಲಿ

ಕ್ಷೌರಿಕನೊಬ್ಬ ಇಬ್ಬರು ಮಕ್ಕಳ ಮೇಲೆ ಕೊಡಲಿಯಿಂದ ದಾಳಿ ಮಾಡಿ, ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
Last Updated 20 ಮಾರ್ಚ್ 2024, 3:22 IST
ಉತ್ತರಪ್ರದೇಶ: 2 ಮಕ್ಕಳನ್ನು ಹತ್ಯೆ ಮಾಡಿದ ವ್ಯಕ್ತಿ ಎನ್‌ಕೌಂಟರ್‌ಗೆ ಬಲಿ

ಅಯೋಧ್ಯೆ: ಎರಡನೇ ದಿನವೂ ಬಾಲರಾಮನ ದರ್ಶನಕ್ಕೆ ಬಂದ ಭಾರೀ ಜನಸ್ತೋಮ

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ಬಾಲರಾಮನ ದರ್ಶನಕ್ಕೆ ಇಂದು (ಜ.24) ಕೂಡ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.
Last Updated 24 ಜನವರಿ 2024, 4:42 IST
ಅಯೋಧ್ಯೆ: ಎರಡನೇ ದಿನವೂ ಬಾಲರಾಮನ ದರ್ಶನಕ್ಕೆ ಬಂದ ಭಾರೀ ಜನಸ್ತೋಮ

ಉಮೇಶ್‌ ಪಾಲ್‌ ಹತ್ಯೆ ಪ್ರಕರಣ: ಆರೋಪಿ ಅತೀಕ್‌ಗೆ ಆಶ್ರಯ ನೀಡಿದ್ದ ಸಂಬಂಧಿ ಬಂಧನ

ಬಿಎಸ್‌ಪಿ ಶಾಸಕ ರಾಜು ಪಾಲ್‌ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್‌ ಪಾಲ್‌ ಹತ್ಯೆಯ ಪ್ರಮುಖ ದರೋಡೆಕೋರ–ರಾಜಕಾರಣಿ ಆರೋಪಿ ಅತೀಕ್‌ ಅಹ್ಮದ್‌ಗೆ ಆಶ್ರಯ ನೀಡಿದ್ದ ಅವನ ಭಾವ ಅಖ್ಲಾಕ್‌ ಅಹ್ಮದ್‌ನನ್ನು ಉತ್ತರ ಪ್ರದೇಶ ಪೊಲೀಸ್‌ ವಿಶೇಷ ಕಾರ್ಯಾಚರಣೆ ಪಡೆಯು ಬಂಧಿಸಿದೆ.
Last Updated 2 ಏಪ್ರಿಲ್ 2023, 10:26 IST
ಉಮೇಶ್‌ ಪಾಲ್‌ ಹತ್ಯೆ ಪ್ರಕರಣ: ಆರೋಪಿ ಅತೀಕ್‌ಗೆ ಆಶ್ರಯ ನೀಡಿದ್ದ ಸಂಬಂಧಿ ಬಂಧನ

ರಾಜಕಾರಣಿಗೆ ನಿಂದನೆ ಆರೋಪ : ಶಹಜಹಾನ್‌ಪುರ ಇನ್ಸ್‌ಪೆಕ್ಟರ್ ಅಮಾನತು

ಶಹಜಹಾನ್‌ಪುರ: ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರೊಬ್ಬರು ಬಿಜೆಪಿ ನಾಯಕರೊಬ್ಬರನ್ನು ಅವರ ಮನೆಯಲ್ಲಿಯೇ ನಿಂದಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ನಂತರ ಇನ್ಸ್‌ಪೆಕ್ಟರ್ ನೀರಜ್ ಕುಮಾರ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
Last Updated 22 ಜನವರಿ 2023, 13:53 IST
 ರಾಜಕಾರಣಿಗೆ ನಿಂದನೆ ಆರೋಪ : ಶಹಜಹಾನ್‌ಪುರ ಇನ್ಸ್‌ಪೆಕ್ಟರ್ ಅಮಾನತು
ADVERTISEMENT

ಉತ್ತರಪ್ರದೇಶದಲ್ಲಿ ಮೂರು ವರ್ಷದ ಮಗುವಿನ ಕೊಲೆ ಪ್ರಕರಣ- ಐವರು ಪೊಲೀಸರ ಅಮಾನತು

ಸಾಲ ಮರುಪಾವತಿಸಲಿಲ್ಲ ಎಂಬ ಕಾರಣಕ್ಕಾಗಿ ಮೂರು ವರ್ಷದ ಹೆಣ್ಣು ಮಗುವನ್ನು ಹತ್ಯೆ ಮಾಡಿ ಕಣ್ಣು ಕಿತ್ತ ಅಮಾನುಷ ಘಟನೆಗೆ ಸಂಬಂಧಿಸಿದಂತೆ ಐದು ಮಂದಿ ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
Last Updated 7 ಜೂನ್ 2019, 11:06 IST
ಉತ್ತರಪ್ರದೇಶದಲ್ಲಿ ಮೂರು ವರ್ಷದ ಮಗುವಿನ ಕೊಲೆ ಪ್ರಕರಣ- ಐವರು ಪೊಲೀಸರ ಅಮಾನತು
ADVERTISEMENT
ADVERTISEMENT
ADVERTISEMENT