ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

UVCE

ADVERTISEMENT

ಯುವಿಸಿಇ ನಿರ್ದೇಶಕ ಮಂಜುನಾಥ್ ಅಸಮಂಜಸ ಬೇಡಿಕೆಗಳನ್ನು ಇಟ್ಟಿಲ್ಲ: ಆಡಳಿತ ಮಂಡಳಿ

ಯುವಿಸಿಇ ನಿರ್ದೇಶಕ ಸ್ಥಾನಕ್ಕೆ ನೇಮಕವಾಗಿರುವ ಬಾಂಬೆ ಐಐಟಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಡಿ. ಮಂಜುನಾಥ್ ಅವರು ತಮ್ಮ ವೇತನದ ಬಗ್ಗೆ ಯಾವುದೇ ಅಸಮಂಜಸ ಬೇಡಿಕೆಗಳನ್ನು ಇಟ್ಟಿಲ್ಲ’ ಎಂದು ಯುವಿಸಿಇ ಆಡಳಿತ ಮಂಡಳಿ ಅಧ್ಯಕ್ಷ ತಿಳಿಸಿದ್ದಾರೆ.
Last Updated 11 ಫೆಬ್ರುವರಿ 2024, 15:46 IST
ಯುವಿಸಿಇ ನಿರ್ದೇಶಕ ಮಂಜುನಾಥ್ ಅಸಮಂಜಸ ಬೇಡಿಕೆಗಳನ್ನು ಇಟ್ಟಿಲ್ಲ: ಆಡಳಿತ ಮಂಡಳಿ

ಯುವಿಸಿಇ: ಅನುದಾನ ಬಳಕೆಗೆ ಸಮ್ಮತಿ

ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜನ್ನು (ಯುವಿಸಿಇ) ಮೇಲ್ದರ್ಜೆಗೇರಿಸಲು ಮಂಜೂರಾದ ₹25 ಕೋಟಿ ಬಳಕೆಗೆ ಸರ್ಕಾರ ಅನುಮೋದನೆ ನೀಡಿದೆ.
Last Updated 3 ಜನವರಿ 2024, 16:07 IST
ಯುವಿಸಿಇ: ಅನುದಾನ ಬಳಕೆಗೆ ಸಮ್ಮತಿ

ಐಐಟಿ ಮಾದರಿ: ₹ 850 ಕೋಟಿಗೆ ಯುವಿಸಿಇ ಪ್ರಸ್ತಾವನೆ

ಐಐಟಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ರಾಜ್ಯ ಸರ್ಕಾರ ಸಹಕಾರ ನೀಡುತ್ತಿದೆ. ಕಳೆದ ಬಜೆಟ್‌ನಲ್ಲಿ ₹ 25 ಕೋಟಿ ಅನುದಾನ ನೀಡಿದೆ.
Last Updated 11 ಅಕ್ಟೋಬರ್ 2023, 21:56 IST
ಐಐಟಿ ಮಾದರಿ: ₹ 850 ಕೋಟಿಗೆ ಯುವಿಸಿಇ ಪ್ರಸ್ತಾವನೆ

ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಖಾಸಗೀಕರಣ: ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆ

ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿಗೆ (ಯುವಿಸಿಇ) ಖಾಸಗೀಕರಣ ಮಾಡಲು ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರ ಕ್ರಮವನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿದೆ.
Last Updated 31 ಮಾರ್ಚ್ 2023, 9:52 IST
ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಖಾಸಗೀಕರಣ: ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆ

ಯುವಿಸಿಇಗೆ ಆರ್ಥಿಕ ಸ್ವಾಯತ್ತತೆ: ವಿದ್ಯಾರ್ಥಿಗಳಿಗೆ ಹೊರೆ: ತಜ್ಞರ ಅಭಿಪ್ರಾಯ

‘ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿಗೆ (ಯುವಿಸಿಇ) ಆರ್ಥಿಕ ಸ್ವಾಯತ್ತತೆ ನೀಡುವುದರಿಂದ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ’ ಎಂದು ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ತಜ್ಞರು, ಪ್ರಾಧ್ಯಾಪಕರು ಅಭಿಪ್ರಾಯಪಟ್ಟರು.
Last Updated 18 ಮಾರ್ಚ್ 2023, 19:55 IST
ಯುವಿಸಿಇಗೆ ಆರ್ಥಿಕ ಸ್ವಾಯತ್ತತೆ: ವಿದ್ಯಾರ್ಥಿಗಳಿಗೆ ಹೊರೆ: ತಜ್ಞರ ಅಭಿಪ್ರಾಯ

ಯುವಿಸಿಇ ವಿದ್ಯಾರ್ಥಿನಿಗೆ ವಾರ್ಷಿಕ ₹ 58.3 ಲಕ್ಷ ವೇತನದ ಕೆಲಸ

ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು (ಯುವಿಸಿಇ) ವಿದ್ಯಾರ್ಥಿನಿ ಎನ್‌.ಸಿ.ಕೀರ್ತಿ ಅವರಿಗೆ ವಾರ್ಷಿಕ ₹ 58.3 ಲಕ್ಷ ಪ್ಯಾಕೇಜ್‌ನ ಉದ್ಯೋಗ ದೊರೆತಿದೆ.
Last Updated 24 ಜನವರಿ 2023, 21:31 IST
ಯುವಿಸಿಇ ವಿದ್ಯಾರ್ಥಿನಿಗೆ ವಾರ್ಷಿಕ ₹ 58.3 ಲಕ್ಷ ವೇತನದ ಕೆಲಸ

‘ಯುವಿಸಿಇ’ ಅಭಿವೃದ್ಧಿಗೆ ₹30 ಕೋಟಿ ಸಂಗ್ರಹ ಗುರಿ: ಯುವಿಸಿಇ ಪದವೀಧರರ ಸಂಘ

ಯುವಿಸಿಇ ಪದವೀಧರರ ಸಂಘ
Last Updated 11 ಏಪ್ರಿಲ್ 2022, 20:01 IST
‘ಯುವಿಸಿಇ’ ಅಭಿವೃದ್ಧಿಗೆ ₹30 ಕೋಟಿ ಸಂಗ್ರಹ ಗುರಿ: ಯುವಿಸಿಇ ಪದವೀಧರರ ಸಂಘ
ADVERTISEMENT

ಬೆಂಗಳೂರು: ‘ಮೆಕ್ಯಾನಿಕಲ್‌ ವರ್ಕ್‌ಶಾಪ್‌ ನಿರ್ಮಿಸಿ’

‘ಶತಮಾನ ಪೂರೈಸಿರುವ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಕಟ್ಟಡಗಳ ನವೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ವೇಳೆ ಮೆಕ್ಯಾನಿಕಲ್ ವಿಭಾಗದ ವರ್ಕ್‌ಶಾಪ್‌ ಕಟ್ಟಡಗಳ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ’ ಎಂದು ಯುವಿಸಿಇ ವೆಲ್‌ವಿಷರ್ಸ್‌ ಫೋರಂ ಆರೋಪಿಸಿದೆ.
Last Updated 17 ಡಿಸೆಂಬರ್ 2021, 21:22 IST
fallback

ಐಐಟಿ ಮಾದರಿ ಯುವಿಸಿಇ ಅಭಿವೃದ್ಧಿ: ಡಿಸಿಎಂ ಅಶ್ವತ್ಥನಾರಾಯಣ

ಪ್ರತ್ಯೇಕ ಕಾಯ್ದೆ ಕುರಿತು ಉಪ ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ ಸಮಿತಿ
Last Updated 15 ಡಿಸೆಂಬರ್ 2020, 20:46 IST
ಐಐಟಿ ಮಾದರಿ ಯುವಿಸಿಇ ಅಭಿವೃದ್ಧಿ: ಡಿಸಿಎಂ ಅಶ್ವತ್ಥನಾರಾಯಣ

ಭವಿಷ್ಯ ರೂಪಿಸಬಲ್ಲದು ಸರ್ಕಾರಿ ಕಾಲೇಜು: ಅಭಿಷೇಕ್ ಕುಮಾರ್ ರೈ

ಫಟಾಫಟ್ ಸಂದರ್ಶನ
Last Updated 6 ಡಿಸೆಂಬರ್ 2019, 19:45 IST
ಭವಿಷ್ಯ ರೂಪಿಸಬಲ್ಲದು ಸರ್ಕಾರಿ ಕಾಲೇಜು: ಅಭಿಷೇಕ್ ಕುಮಾರ್ ರೈ
ADVERTISEMENT
ADVERTISEMENT
ADVERTISEMENT