ಭಾರತ ಸರ್ಕಾರ ರಾಜ್ಯಗಳ ಯಜಮಾನ ಅಲ್ಲ: ನಿವೃತ್ತ ನ್ಯಾ. ಗೋಪಾಲಗೌಡ
‘ಕೇಂದ್ರ ಸರ್ಕಾರ ಎಂಬುದು ಅಸಂವಿಧಾನಿಕ ಪರಿಕಲ್ಪನೆ. ಅದು ಎಲ್ಲ ರಾಜ್ಯಗಳ ಪ್ರತಿನಿಧಿಯೇ ಹೊರತು, ರಾಜ್ಯಗಳ ಯಜಮಾನ ಅಲ್ಲ. ಅದನ್ನು ಭಾರತ ಸರ್ಕಾರ ಎಂದಷ್ಟೇ ಕರೆಯಬೇಕು’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಹೇಳಿದರು.Last Updated 14 ಸೆಪ್ಟೆಂಬರ್ 2024, 15:17 IST