Delhi Elections | ಕಡತ, ದಾಖಲೆಗಳನ್ನು ಹೊತ್ತೊಯ್ಯುವಂತಿಲ್ಲ: ಜಿಎಡಿ ಆದೇಶ
ವಿಧಾನಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ, ದೆಹಲಿ ಸಚಿವಾಲಯದ ಹೊರಕ್ಕೆ ಯಾವುದೇ ಕಡತಗಳು, ದಾಖಲೆಗಳು ಮತ್ತು ಕಂಪ್ಯೂಟರ್‌ಗಳನ್ನು ಹೊತ್ತೊಯ್ಯುವಂತಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ.Last Updated 8 ಫೆಬ್ರುವರಿ 2025, 13:22 IST