ಬಿಗ್‌ಬಾಸ್ ಮನೆಯಲ್ಲಿ ತಮ್ಮ ಪ್ರೇಯಸಿ ಬಗ್ಗೆ ಹೇಳಿಕೊಂಡ ‘ಕನಸುಗಾರ’ ರವಿಚಂದ್ರನ್
Ravichandran Bigg Boss Entry: ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ 81ನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಬಿಬಿ ಮನೆಗೆ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಪ್ರವೇಶಿಸಿದ್ದಾರೆ. ತಮ್ಮ ‘ಪ್ಯಾರ್’ ಚಿತ್ರದ ಪ್ರಚಾರದ ಜತೆಗೆ ಮೊದಲ ಪ್ರೇಮದ ನೆನಪುಗಳನ್ನು ಹಂಚಿಕೊಂಡಿದ್ದಾರೆ.Last Updated 18 ಡಿಸೆಂಬರ್ 2025, 12:44 IST