ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

vadi

ADVERTISEMENT

ವಾಡಿ | ಟ್ಯಾಂಕ್‌ನಲ್ಲಿ ಬಿದ್ದದ್ದು ಸತ್ತ ಹಾವಲ್ಲ, ಗೊಬ್ಬರ ಗಿಡದ ಕಾಯಿ: ಪಿಡಿಒ

ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮದ ಕುಡಿಯುವ ನೀರು ಪೂರೈಕೆ ಮಾಡುವ ಓವರ್ ಹೆಡ್ ಟ್ಯಾಂಕ್‌ನಲ್ಲಿ ಸತ್ತ ಹಾವುಗಳು ಪತ್ತೆಯಾಗಿವೆ ಎಂದು ವದಂತಿ ಹಬ್ಬಿದ್ದು, ಅದು ಹಾವಲ್ಲ, ಗೊಬ್ಬರ ಗಿಡದ ಕಾಯಿಗಳು ಎಂದು ಪಿಡಿಒ ಸ್ಪಷ್ಟಪಡಿಸಿದ್ದಾರೆ.
Last Updated 9 ನವೆಂಬರ್ 2023, 7:07 IST
ವಾಡಿ | ಟ್ಯಾಂಕ್‌ನಲ್ಲಿ ಬಿದ್ದದ್ದು ಸತ್ತ ಹಾವಲ್ಲ, ಗೊಬ್ಬರ ಗಿಡದ ಕಾಯಿ: ಪಿಡಿಒ

ವಾಡಿ ರೈಲು ನಿಲ್ದಾಣಕ್ಕೆ ಸೌಕರ್ಯ ಒದಗಿಸಿ: ಸಾರ್ವಜನಿಕರ ತರಾಟೆ

ಮಧ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರಿಗೆ ಸಾರ್ವಜನಿಕರ ತರಾಟೆ
Last Updated 17 ಫೆಬ್ರುವರಿ 2023, 5:26 IST
ವಾಡಿ ರೈಲು ನಿಲ್ದಾಣಕ್ಕೆ ಸೌಕರ್ಯ ಒದಗಿಸಿ: ಸಾರ್ವಜನಿಕರ ತರಾಟೆ

‘ಚೈಲ್ಡ್‌ಲೈನ್‌ ಹೆಲ್ಪ್‌ ಡೆಸ್ಕ್‌ಗೆ ಸಹಕಾರ’

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ರೈಲ್ವೆ ಇಲಾಖೆ ಸಚಿವಾಲಯ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಹಾಗೂ ರೈಲ್ವೆ ಚೈಲ್ಡ್ ಹೆಲ್ಪ್‌ ಡೆಸ್ಕ್ ಇವರ ಆಶ್ರಯದಲ್ಲಿ ವಾಡಿ (ಜಂ)ಯಲ್ಲಿ ಶನಿವಾರ ‘ಚೈಲ್ಡ್ ಹೆಲ್ಪ್ ಡೆಸ್ಕ್’ನ ಮೊದಲ ಸಭೆ ಜರುಗಿತು.
Last Updated 15 ಫೆಬ್ರುವರಿ 2021, 5:01 IST
fallback

ಕಲಬುರ್ಗಿ: ಪ್ರೀತಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಹುಡುಗಿಯ ಪ್ರೀತಿಗಾಗಿ ಇಬ್ಬರು ಯುವಕರ ಮಧ್ಯೆ ಸಂಕನೂರು ಗ್ರಾಮದ ಹೊರವಲಯದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
Last Updated 10 ಜೂನ್ 2020, 14:55 IST
ಕಲಬುರ್ಗಿ: ಪ್ರೀತಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಬಳವಡ್ಗಿ ಗ್ರಾಮಸ್ಥರಿಗೆ ಮಳೆಗಾಲ ಎಂದರೆ ಭಯ

ಮಳೆ ಬಂದರೆ ಸಾಕು ಗ್ರಾಮಸ್ಥರು ಅಕ್ಷರಶಃ ಭಯ ಪಡುತ್ತಾರೆ. ಆಗಸದಲ್ಲಿನ ಮೋಡ ಇವರ ಎದೆಯಲ್ಲಿ ನಡುಕ ಸೃಷ್ಟಿಸುತ್ತದೆ. ಮಳೆ ಬಂದರೆ ನೆರೆಗೆ ತುತ್ತಾಗುವ ಭಯದಿಂದ ಇಡೀ ರಾತ್ರಿ ಜಾಗರಣೆಗೆ ಜಾರುತ್ತಾರೆ. ರೈತರ ಜಮೀನುಗಳಿಗೆ ನುಗ್ಗುವ ನೀರು ಬೆಳೆಗಳ ಮಾರಣಹೋಮ ನಡೆಸುತ್ತದೆ. ಇದು ಪಟ್ಟಣ ಸಮೀಪದ ಬಳವಡ್ಗಿ ಗ್ರಾಮಸ್ಥರು ಮಳೆಗಾಲದಲ್ಲಿ ನಡೆಯುವ ಘಟನೆ.
Last Updated 22 ಜೂನ್ 2018, 17:09 IST
ಬಳವಡ್ಗಿ ಗ್ರಾಮಸ್ಥರಿಗೆ ಮಳೆಗಾಲ ಎಂದರೆ ಭಯ
ADVERTISEMENT
ADVERTISEMENT
ADVERTISEMENT
ADVERTISEMENT