ಆಪರೇಷನ್ ಕಮಲದ ಯಶಸ್ಸಿಗಾಗಿ ಟಿಕೆಟ್ ತ್ಯಾಗ: ವಲ್ಲ್ಯಾಪುರ
ಕಲಬುರ್ಗಿ ‘ಚಿಂಚೋಳಿ ಉಪ ಚುನಾವಣೆಯ ಟಿಕೆಟ್ ವಿಚಾರದಲ್ಲಿ ನಾನು ಹಠ ಮಾಡಿದರೆ, ಮುಂದೆ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬರುವವರಿಗೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ, ಡಾ.ಅವಿನಾಶ ಜಾಧವ ಅವರಿಗೇ ಬೆಂಬಲವಾಗಿ ನಿಲ್ಲಲು ನಿರ್ಧರಿಸಿದ್ದೇನೆ’ ಎಂದು ಬಿಜೆಪಿ ಮುಖಂಡ ಸುನಿಲ್ ವಲ್ಲ್ಯಾಪುರ ತಿಳಿಸಿದರು.Last Updated 27 ಏಪ್ರಿಲ್ 2019, 14:20 IST