ಗುರುವಾರ, 21 ಆಗಸ್ಟ್ 2025
×
ADVERTISEMENT

Valmiki community

ADVERTISEMENT

ಬಾದಾಮಿ: ಸಚಿವ ಕೆ.ಎನ್. ರಾಜಣ್ಣ ವಜಾ ಖಂಡನೆ

Valmiki Community Protest: ಯಾವುದೇ ಆರೋಪವಿಲ್ಲದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಏಕಾಏಕಿ ಸಚಿವ ಸಂಪುಟದಿಂದ ಏಕಪಕ್ಷೀಯವಾಗಿ ವಜಾ ಮಾಡಿದ್ದನ್ನು ವಾಲ್ಮೀಕಿ ಸಮುದಾಯ ಖಂಡಿಸುತ್ತದೆ’ ಎಂದು ವಾಲ್ಮೀಕಿ ಸಮುದಾಯದ ಮುಖಂಡ ಲಕ್ಷ್ಮಣ ಮರಡಿತೋಟ ಹೇಳಿದರು.
Last Updated 17 ಆಗಸ್ಟ್ 2025, 5:01 IST
ಬಾದಾಮಿ: ಸಚಿವ ಕೆ.ಎನ್. ರಾಜಣ್ಣ ವಜಾ ಖಂಡನೆ

ನಕಲಿ ಜಾತಿ ಪ್ರಮಾಣಪತ್ರ ವಿತರಣೆ: ವಿಧಾನಸೌಧ, ಸಂಸತ್‌ಗೆ ಮುತ್ತಿಗೆ ಎಚ್ಚರಿಕೆ

ವಾಲ್ಮೀಕಿ ಸಮಾಜದಿಂದ ಪ್ರತಿಭಟನೆ
Last Updated 14 ಆಗಸ್ಟ್ 2025, 6:32 IST
ನಕಲಿ ಜಾತಿ ಪ್ರಮಾಣಪತ್ರ ವಿತರಣೆ: ವಿಧಾನಸೌಧ, ಸಂಸತ್‌ಗೆ ಮುತ್ತಿಗೆ ಎಚ್ಚರಿಕೆ

ವಾಲ್ಮೀಕಿ ಸಮುದಾಯದ ಮೇಲೆ ಕಾಂಗ್ರೆಸ್‌ ದೌರ್ಜನ್ಯ: ಬಂಗಾರು ಹನುಮಂತ

ಸರ್ಕಾರದ ವಿರುದ್ಧ ಬಿಜೆಪಿ ನಾಯಕರಿಂದ ಪ್ರತಿಭಟನೆ| ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣ ದುರ್ಬಳಕೆಯ ಆರೋಪ
Last Updated 14 ಆಗಸ್ಟ್ 2025, 5:08 IST
ವಾಲ್ಮೀಕಿ ಸಮುದಾಯದ ಮೇಲೆ ಕಾಂಗ್ರೆಸ್‌ ದೌರ್ಜನ್ಯ: ಬಂಗಾರು ಹನುಮಂತ

ಜನಾರ್ದನ ರೆಡ್ಡಿ ಹೇಳಿಕೆಗೆ ವಾಲ್ಮೀಕಿ ಸಮುದಾಯ ಖಂಡನೆ

ಶಾಸಕ ಗಾಲಿ ಜನಾರ್ದನ ರೆಡ್ಡಿ ವಾಲ್ಮೀಕಿ ಸಮುದಾಯದ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಹೀಯಾಳಿಸಿದ್ದಾರೆ.
Last Updated 29 ಜನವರಿ 2025, 12:31 IST
ಜನಾರ್ದನ ರೆಡ್ಡಿ ಹೇಳಿಕೆಗೆ ವಾಲ್ಮೀಕಿ ಸಮುದಾಯ ಖಂಡನೆ

ಹಾನಗಲ್ | ವಾಲ್ಮೀಕಿ ಜಾತ್ರೆ: ಪೋಸ್ಟರ್‌ ಬಿಡುಗಡೆ

ಹಾನಗಲ್‌ನಲ್ಲಿ ಶನಿವಾರ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಫೆಬ್ರುವರಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.  
Last Updated 29 ಡಿಸೆಂಬರ್ 2024, 16:00 IST
ಹಾನಗಲ್ | ವಾಲ್ಮೀಕಿ ಜಾತ್ರೆ: ಪೋಸ್ಟರ್‌ ಬಿಡುಗಡೆ

ಬಳ್ಳಾರಿ ಮತದಾರರಿಗೆ ವಾಲ್ಮೀಕಿ ನಿಗಮದ ₹14.80 ಕೋಟಿ: ಜಾರಿ ನಿರ್ದೇಶನಾಲಯ

ಲೋಕಸಭಾ ಚುನಾವಣೆ– 7.40 ಲಕ್ಷ ಮತದಾರರಿಗೆ ತಲಾ ₹200: ಇ.ಡಿ
Last Updated 16 ಅಕ್ಟೋಬರ್ 2024, 0:15 IST
ಬಳ್ಳಾರಿ ಮತದಾರರಿಗೆ ವಾಲ್ಮೀಕಿ ನಿಗಮದ ₹14.80 ಕೋಟಿ: ಜಾರಿ ನಿರ್ದೇಶನಾಲಯ

ಹಣ ವಾಪಸ್ ಪಡೆದು ನಿಗಮಕ್ಕೆ ಬಿಡುಗಡೆ ಮಾಡಿ: ಪ್ರಸನ್ನಾನಂದಪುರಿ ಸ್ವಾಮೀಜಿ

ಸಿದ್ದರಾಮಯ್ಯ ಭೇಟಿಯಾದ ವಾಲ್ಮೀಕಿ ಗುರುಪೀಠದ ಸ್ವಾಮೀಜಿ
Last Updated 9 ಅಕ್ಟೋಬರ್ 2024, 15:52 IST
ಹಣ ವಾಪಸ್ ಪಡೆದು ನಿಗಮಕ್ಕೆ ಬಿಡುಗಡೆ ಮಾಡಿ: ಪ್ರಸನ್ನಾನಂದಪುರಿ ಸ್ವಾಮೀಜಿ
ADVERTISEMENT

ವಾಲ್ಮೀಕಿ ನಿಗಮದ ಅಕ್ರಮ: ಇ.ಡಿ ವಿರುದ್ಧವೇ ಎಫ್‌ಐಆರ್‌

ವಾಲ್ಮೀಕಿ ನಿಗಮದ ಅಕ್ರಮ: ಜಾರಿ ನಿರ್ದೇಶನಾಲಯದ ಮೇಲೆ ರಾಜ್ಯ ಸರ್ಕಾರದ ‘ಅಸ್ತ್ರ’
Last Updated 22 ಜುಲೈ 2024, 20:14 IST
ವಾಲ್ಮೀಕಿ ನಿಗಮದ ಅಕ್ರಮ: ಇ.ಡಿ ವಿರುದ್ಧವೇ ಎಫ್‌ಐಆರ್‌

ವಾಲ್ಮೀಕಿ ನಿಗಮದ ಹಗರಣ: ಮುಖ್ಯಮಂತ್ರಿ ಸ್ಪಷ್ಟೀಕರಣಕ್ಕೆ ಸಂಸದ ಬೊಮ್ಮಾಯಿ ಆಗ್ರಹ

ವಾಲ್ಮೀಕಿ ನಿಗಮದ ₹40 ಕೋಟಿ ಹಣ ಖಜಾನೆಯಿಂದ ನೇರವಾಗಿ ಬೇರೆ ಖಾತೆಗಳಿಗೆ ವರ್ಗಾವಣೆ ಆರೋಪ
Last Updated 22 ಜುಲೈ 2024, 8:07 IST
ವಾಲ್ಮೀಕಿ ನಿಗಮದ ಹಗರಣ: ಮುಖ್ಯಮಂತ್ರಿ ಸ್ಪಷ್ಟೀಕರಣಕ್ಕೆ ಸಂಸದ ಬೊಮ್ಮಾಯಿ ಆಗ್ರಹ

ವಾಲ್ಮೀಕಿ ನಿಗಮದ ಹಗರಣ: ನ್ಯಾಯಾಂಗ ಬಂಧನಕ್ಕೆ ಮಾಜಿ ಸಚಿವ ನಾಗೇಂದ್ರ

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ₹95 ಕೋಟಿ ಅಕ್ರಮವಾಗಿ ವರ್ಗಾವಣೆ ನಡೆದಿದೆ ಎನ್ನಲಾದ ಹಗರಣದ ಆರೋಪಿಯಾಗಿ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಯಲ್ಲಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Last Updated 22 ಜುಲೈ 2024, 7:11 IST
ವಾಲ್ಮೀಕಿ ನಿಗಮದ ಹಗರಣ: ನ್ಯಾಯಾಂಗ ಬಂಧನಕ್ಕೆ ಮಾಜಿ ಸಚಿವ ನಾಗೇಂದ್ರ
ADVERTISEMENT
ADVERTISEMENT
ADVERTISEMENT