ಆಲಮೇಲ | ಮೌಲ್ಯಾಧಾರಿತ ಶಿಕ್ಷಣ ಕೊರತೆಯಿಂದ ನೈತಿಕ ಅದಃಪತನ: ಕಳವಳ
Ethics in Education: ಇಂದು ಶಿಕ್ಷಣ ವ್ಯವಸ್ಥೆಯು ಮೌಲ್ಯಾಧಾರಿತ ಶಿಕ್ಷಣಕ್ಕಿಂತ ಹೆಚ್ಚಾಗಿ ಅಂಕ ಮತ್ತು ಉದ್ಯೋಗ ಆಧಾರಿತವಾಗಿದೆ. ಇದು ನೈತಿಕ ಅಧಃಪತನಕ್ಕೆ ಕಾರಣವಾಗಿದೆ ಎಂದು ಕಸಾಪ ಮಾಜಿ ಅಧ್ಯಕ್ಷ ಸಿದ್ದಲಿಂಗ ಚೌದರಿ ಹೇಳಿದರು.Last Updated 17 ಫೆಬ್ರುವರಿ 2026, 2:18 IST