‘ವಂದೇ ಮೆಟ್ರೊ’ ಅಭಿವೃದ್ಧಿಗೆ ಮೋದಿ ಸೂಚನೆ: ಅಶ್ವಿನಿ ವೈಷ್ಣವ್
‘ವಂದೇ ಭಾರತ್’ ರೈಲು ಯೋಜನೆ ಯಶಸ್ವಿಯಾಗಿದೆ. ಈ ಬೆನ್ನಲ್ಲೇ, ಎರಡು ನಗರಗಳ ನಡುವೆ ಸಂಚರಿಸುವ ಅತ್ಯುತ್ತಮ ದರ್ಜೆಯ ಪ್ರಾದೇಶಿಕ ರೈಲು ‘ವಂದೇ ಮೆಟ್ರೊ’ ಅಭಿವೃದ್ಧಿಪಡಿಸುವಂತೆ ರೈಲ್ವೆ ಸಚಿವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ ಎಂದು ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ತಿಳಿಸಿದ್ದಾರೆ.Last Updated 4 ಫೆಬ್ರುವರಿ 2023, 14:01 IST