ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Veda Krishnamurthy

ADVERTISEMENT

ರಾಜ್ಯ ಮಹಿಳಾ ಕ್ರಿಕೆಟ್‌ ತಂಡಕ್ಕೆ ವೇದಾ ಕೃಷ್ಣಮೂರ್ತಿ ನಾಯಕಿ

ಅನುಭವಿ ವೇದಾ ಕೃಷ್ಣಮೂರ್ತಿ ಅವರು ಜನವರಿ 4ರಿಂದ 16ರವರೆಗೆ ನಡೆಯಲಿರುವ ಬಿಸಿಸಿಐ ಸೀನಿಯರ್‌ ಮಹಿಳೆಯರ ಏಕದಿನ ಕ್ರಿಕೆಟ್‌ ಟ್ರೋಫಿ 2023–24ರ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 27 ಡಿಸೆಂಬರ್ 2023, 16:26 IST
ರಾಜ್ಯ ಮಹಿಳಾ ಕ್ರಿಕೆಟ್‌ ತಂಡಕ್ಕೆ ವೇದಾ ಕೃಷ್ಣಮೂರ್ತಿ ನಾಯಕಿ

ಕ್ರಿಕೆಟ್‌: ಕರ್ನಾಟಕ ತಂಡಕ್ಕೆ ವೇದಾ ಸಾರಥ್ಯ

ಮುಂಬೈನಲ್ಲಿ ಜನವರಿ 18ರಿಂದ 29ರವರೆಗೆ ನಡೆಯುವ ಬಿಸಿಸಿಐ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ವೇದಾ ಕೃಷ್ಣಮೂರ್ತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
Last Updated 12 ಜನವರಿ 2023, 19:31 IST
ಕ್ರಿಕೆಟ್‌: ಕರ್ನಾಟಕ ತಂಡಕ್ಕೆ ವೇದಾ ಸಾರಥ್ಯ

ಕ್ರಿಕೆಟಿಗ ಅರ್ಜುನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ವೇದಾ ಕೃಷ್ಣಮೂರ್ತಿ

ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಹಾಗೂ ಕರ್ನಾಟಕ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
Last Updated 12 ಸೆಪ್ಟೆಂಬರ್ 2022, 7:45 IST
ಕ್ರಿಕೆಟಿಗ ಅರ್ಜುನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ವೇದಾ ಕೃಷ್ಣಮೂರ್ತಿ

ತಾಯಿ, ಸಹೋದರಿಯನ್ನು ಕಳೆದುಕೊಂಡಾಗ ‘ಸಂಪೂರ್ಣ ನಾಶವಾದೆ’: ವೇದಾ ಕೃಷ್ಣಮೂರ್ತಿ

ಇತ್ತೀಚೆಗೆ ಕೋವಿಡ್-19ನಿಂದ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ಬಳಿಕ ‘ಸಂಪೂರ್ಣವಾಗಿ ನಾಶವಾದೆ’ ಎಂದು ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ, ಕನ್ನಡತಿ ವೇದಾ ಕೃಷ್ಣಮೂರ್ತಿ ಅವರು ಇಎಸ್‌ಪಿಎನ್‌ ಕ್ರಿಕ್ ಇನ್ಫೋ ಸಂದರ್ಶನದಲ್ಲಿ ಹೇಳಿದ್ದಾರೆ.
Last Updated 2 ಜೂನ್ 2021, 9:36 IST
ತಾಯಿ, ಸಹೋದರಿಯನ್ನು ಕಳೆದುಕೊಂಡಾಗ ‘ಸಂಪೂರ್ಣ ನಾಶವಾದೆ’: ವೇದಾ ಕೃಷ್ಣಮೂರ್ತಿ

ಕೋವಿಡ್: ವೇದಾ ಕೃಷ್ಣಮೂರ್ತಿ ಅವರ ಸಹೋದರಿ ವತ್ಸಲಾ ಶಿವಕುಮಾರ್ ಸಾವು

ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ಸಹೋದರಿ ವತ್ಸಲಾ ಶಿವಕುಮಾರ್ (42) ಅವರು ಕೋವಿಡ್-19 ನಿಂದ ಮೃತಪಟ್ಟಿದ್ದಾರೆ.
Last Updated 6 ಮೇ 2021, 7:43 IST
ಕೋವಿಡ್: ವೇದಾ ಕೃಷ್ಣಮೂರ್ತಿ ಅವರ ಸಹೋದರಿ ವತ್ಸಲಾ ಶಿವಕುಮಾರ್ ಸಾವು

ವೇದಾ ಕೃಷ್ಣಮೂರ್ತಿ ಅವರ ತಾಯಿ ಚಲುವಾಂಬದೇವಿ ಕೋವಿಡ್‌ನಿಂದ ನಿಧನ

ಕ್ರಿಕೆಟ್‌ ಆಟಗಾರ್ತಿ ವೇದಾಕೃಷ್ಣಮೂರ್ತಿ ಅವರ ತಾಯಿ ಚಲುವಾಂಬದೇವಿ (67) ಅವರು ಕಡೂರಿನ ಚೇತನ್ ನರ್ಸಿಂಗ್ ಹೋಮ್ ನಲ್ಲಿ ಶುಕ್ರವಾರ ರಾತ್ರಿ ನಿಧನರಾದರು. ಅವರಿಗೆ ಕೋವಿಡ್ ದೃಢಪಟ್ಟಿತ್ತು.
Last Updated 24 ಏಪ್ರಿಲ್ 2021, 6:23 IST
ವೇದಾ ಕೃಷ್ಣಮೂರ್ತಿ ಅವರ ತಾಯಿ ಚಲುವಾಂಬದೇವಿ ಕೋವಿಡ್‌ನಿಂದ ನಿಧನ

ಸಂವಾದ | ನಮ್ಮೊಡನೆ ವಿಷ್ಣು ಕ್ರಿಕೆಟ್‌ ಆಡುತ್ತಿದ್ದ...: ಶಾಂತಾ ರಂಗಸ್ವಾಮಿ

ಬಾಲ್ಯದಲ್ಲಿ ವಿಷ್ಣುವರ್ಧನ್‌ ಅವರೊಂದಿಗೆ ಆಡಿದ್ದರಿಂದ ಹಿಡಿದು ಪಟ್ನಾದಲ್ಲಿ ಭರ್ತಿ ತುಂಬಿದ್ದ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಾಲ್ಗೊಂಡವರೆಗೆ ಹಿರಿಯ ಕ್ರಿಕೆಟ್‌ ಆಟಗಾರ್ತಿ ಶಾಂತಾ ರಂಗಸ್ವಾಮಿ ಅವರ ಮನದಂಗಳದಲ್ಲಿ ಎಷ್ಟೊಂದು ಸಿರಿವಂತ ನೆನಪುಗಳು! ಭಾರತ ತಂಡದ ಹಾಲಿ ಆಟವಾರ್ತಿ ವೇದಾ ಕೃಷ್ಣಮೂರ್ತಿ ಅವರೊಂದಿಗೆ ನಡೆಸಿದ ಈ ಸಂವಾದದಲ್ಲಿ ಆ ನೆನಪುಗಳು ಸುರುಳಿಯಂತೆ ಬಿಚ್ಚಿಕೊಂಡಿದ್ದು ಹೇಗೆ ಗೊತ್ತೆ?
Last Updated 17 ಜನವರಿ 2021, 3:51 IST
ಸಂವಾದ | ನಮ್ಮೊಡನೆ ವಿಷ್ಣು ಕ್ರಿಕೆಟ್‌ ಆಡುತ್ತಿದ್ದ...: ಶಾಂತಾ ರಂಗಸ್ವಾಮಿ
ADVERTISEMENT

ಮಹಿಳೆಯರ ಟ್ವೆಂಟಿ–20 ವಿಶ್ವಕಪ್: ಅದೃಷ್ಟ ನಮ್ಮ ಪರ: ವೇದಾ

‘ಅದೃಷ್ಟದಲ್ಲಿ ನನಗೆ ಅಪಾರ ನಂಬಿಕೆ ಇದೆ. ಈ ಬಾರಿ ವಿಶ್ವಕಪ್ ಜಯಿಸಲು ನಮಗೆ ಅದೃಷ್ಟದ ಬಲವಿದೆ’ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿರುವ ಕನ್ನಡತಿ ವೇದಾ ಕೃಷ್ಣಮೂರ್ತಿ ಹೇಳಿದ್ದಾರೆ.
Last Updated 6 ಮಾರ್ಚ್ 2020, 19:24 IST
ಮಹಿಳೆಯರ ಟ್ವೆಂಟಿ–20 ವಿಶ್ವಕಪ್: ಅದೃಷ್ಟ ನಮ್ಮ ಪರ: ವೇದಾ

ಮಹಿಳಾ ಕ್ರಿಕೆಟ್: ವೇದಾ, ಹರ್ಮನ್‌ಪ್ರೀತ್‌, ಸ್ಮೃತಿ ‘ಚಾಲೆಂಜ್’

ವೇದಾ ಕೃಷ್ಣಮೂರ್ತಿ ಮಹಿಳೆಯರ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಇಂಡಿಯಾ ‘ಸಿ’ ತಂಡವನ್ನು ಮುನ್ನಡೆಸುವರು.
Last Updated 24 ಡಿಸೆಂಬರ್ 2019, 9:44 IST
ಮಹಿಳಾ ಕ್ರಿಕೆಟ್: ವೇದಾ, ಹರ್ಮನ್‌ಪ್ರೀತ್‌, ಸ್ಮೃತಿ ‘ಚಾಲೆಂಜ್’

ಕ್ರಿಕೆಟ್‌: ವೇದಾ ಅರ್ಧಶತಕ

ನಾಯಕಿ ವೇದಾ ಕೃಷ್ಣಮೂರ್ತಿ (70; 48ಎ, 9ಬೌಂ, 3ಸಿ) ಅವರ ಸ್ಫೋಟಕ ಆಟದ ಬಲದಿಂದ ಕರ್ನಾಟಕ ತಂಡದವರು ಬಿಸಿಸಿಐ ಸೀನಿಯರ್‌ ಮಹಿಳಾ ಟ್ವೆಂಟಿ–20 ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಹೈದರಾಬಾದ್‌ ತಂಡವನ್ನು ಪರಾಭವಗೊಳಿಸಿದ್ದಾರೆ.
Last Updated 15 ಅಕ್ಟೋಬರ್ 2019, 19:11 IST
ಕ್ರಿಕೆಟ್‌: ವೇದಾ ಅರ್ಧಶತಕ
ADVERTISEMENT
ADVERTISEMENT
ADVERTISEMENT