ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vehicle Inspection Center

ADVERTISEMENT

ಸಾರಿಗೆ ಇಲಾಖೆಯಲ್ಲಿ ತೆರಿಗೆ ಗೋಲ್‌ಮಾಲ್: ಅಳತೆ ಕಡಿಮೆ ತೋರಿಸಿ ವಂಚನೆ!

ತೆರಿಗೆ ವಂಚಿಸಲು ಹಲವು ಕಳ್ಳದಾರಿಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳೇ ವಾಹನ ಮಾಲೀಕರಿಗೆ ಹುಡುಕಿಕೊಟ್ಟಿರುವುದು ವಿಚಾರಣೆಯಿಂದ ಪತ್ತೆಯಾಗಿದೆ. ವಾಹನಗಳ ತಳ ಅಳತೆಯನ್ನು ಕಡಿಮೆ ನಮೂದಿಸಿ ಸರ್ಕಾರಕ್ಕೆ ವಂಚಿಸಿರುವ ಹಲವು ಪ್ರಕರಣಗಳು ದೃಢ‍‍ಪಟ್ಟಿವೆ.
Last Updated 11 ಆಗಸ್ಟ್ 2022, 6:09 IST
ಸಾರಿಗೆ ಇಲಾಖೆಯಲ್ಲಿ ತೆರಿಗೆ ಗೋಲ್‌ಮಾಲ್: ಅಳತೆ ಕಡಿಮೆ ತೋರಿಸಿ ವಂಚನೆ!

Podcast | ಪ್ರಚಲಿತ: ವಾಹನ ವಿಮೆಗೂ ಕೃತಕ ಬುದ್ಧಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್.
Last Updated 3 ಆಗಸ್ಟ್ 2022, 4:06 IST
Podcast | ಪ್ರಚಲಿತ: ವಾಹನ ವಿಮೆಗೂ ಕೃತಕ ಬುದ್ಧಿ

ವಾಹನ ತಪಾಸಣಾ ಕೇಂದ್ರ ಸಿದ್ಧ

ವಾಹನಗಳ ಸಾಮರ್ಥ್ಯ ಹಾಗೂ ಸ್ಥಿತಿಗತಿ ಕುರಿತ ತಪಾಸಣೆಗೆ ಇಲ್ಲಿನ ಚೊಕ್ಕನಹಳ್ಳಿಯಲ್ಲಿ ನಿರ್ಮಿಸಲಾಗಿರುವ ‘ಇನ್‌ಸ್ಪೆಕ್ಷನ್‌ ಆ್ಯಂಡ್‌ ಸರ್ಟಿಫಿಕೇಷನ್‌ ಸೆಂಟರ್‌‘ (ಐಸಿಸಿ) ಸದ್ಯದಲ್ಲೇ ಕಾರ್ಯಾರಂಭ ಮಾಡಲಿದ್ದು, ಮೈಸೂರು ಮತ್ತು ಧಾರವಾಡದ ತಪಾಸಣಾ ಕೇಂದ್ರಗಳ ಕಟ್ಟಡ ಕಾಮಗಾರಿಯೂ ಪೂರ್ಣಗೊಂಡಿದೆ.
Last Updated 16 ನವೆಂಬರ್ 2019, 22:12 IST
ವಾಹನ ತಪಾಸಣಾ ಕೇಂದ್ರ ಸಿದ್ಧ
ADVERTISEMENT
ADVERTISEMENT
ADVERTISEMENT
ADVERTISEMENT