ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Venugopal

ADVERTISEMENT

ನುಡಿ ನಮನ: ‘ವೇಣೂಜಿ ಯೋಚಿಸುವುದು ತುಸು ಭಿನ್ನ’

ಪ್ರೊಫೆಸರ್‌ ಎಂ.ಎಸ್. ವೇಣುಗೋಪಾಲ್, ನಮಗೆಲ್ಲ ವೇಣೂಜಿ ಎಂದೇ ಪರಿಚಿತ. ಮೈಸೂರಿನ ಜೆ.ಎಸ್.ಎಸ್. ಕಾನೂನು ಕಾಲೇಜಿನಲ್ಲಿ ಪಾಠ ಮಾಡಿ ನಿವೃತ್ತರಾದವರು. ಫೆಬ್ರುವರಿ 16 ರಂದು ತಮ್ಮ 79 ವಯಸ್ಸಿನಲ್ಲಿ ನಿಧನರಾದರು.
Last Updated 18 ಫೆಬ್ರುವರಿ 2024, 0:24 IST
ನುಡಿ ನಮನ: ‘ವೇಣೂಜಿ ಯೋಚಿಸುವುದು ತುಸು ಭಿನ್ನ’

ಸಿಬಿಐನಿಂದ ವಿಡಿಯೊಕಾನ್ ಗ್ರೂಪ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಬಂಧನ

ಇತ್ತೀಚೆಗೆ, ಐಸಿಐಸಿಐ ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್‌, ಅವರ ಗಂಡ ದೀಪಕ್‌ ಕೊಚ್ಚರ್‌ ಅವರನ್ನು ಸಿಬಿಐ ಬಂಧಿಸಿತ್ತು. ಬಳಿಕ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ 3 ದಿನಗಳ ಕಸ್ಟಡಿಗೆ ಪಡೆದಿತ್ತು. ಇದಾದ ಎರಡೇ ದಿನಗಳಲ್ಲಿ ಸಿಬಿಐ ವೇಣುಗೋಪಾಲ್ ಅವರನ್ನು ಬಂಧಿಸಿದೆ.
Last Updated 26 ಡಿಸೆಂಬರ್ 2022, 6:54 IST
ಸಿಬಿಐನಿಂದ ವಿಡಿಯೊಕಾನ್ ಗ್ರೂಪ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಬಂಧನ

ಕಾಂಗ್ರೆಸ್ ಮುಖಂಡರಿಂದ ಫೋನ್‌ನಲ್ಲಿ ರಾಜ್ಯದ ಸ್ಥಿತಿಗತಿಗಳ ಮಾಹಿತಿ ಸಂಗ್ರಹ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಮಾಡಿದ್ದ ಶಾಸಕ ಜಿ.ಪರಮೇಶ್ವರ ಅವರು ರಾಜ್ಯ ರಾಜಕಾರಣದ ಬಗ್ಗೆ ವಿವರ ನೀಡಿದ ಬೆನ್ನಲ್ಲೇ ಎಐಸಿಸಿ ಮುಖಂಡರು ರಾಜ್ಯ ನಾಯಕರಿಂದ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದಾರೆ.
Last Updated 20 ಸೆಪ್ಟೆಂಬರ್ 2019, 19:54 IST
ಕಾಂಗ್ರೆಸ್ ಮುಖಂಡರಿಂದ ಫೋನ್‌ನಲ್ಲಿ ರಾಜ್ಯದ ಸ್ಥಿತಿಗತಿಗಳ ಮಾಹಿತಿ ಸಂಗ್ರಹ

ಮೈತ್ರಿ ಧರ್ಮ ಪಾಲನೆ ಇಲ್ಲ: ‘ಕೈ’ ಅಳಲು

ಜೆಡಿಎಸ್‌ ಹಸ್ತಕ್ಷೇಪ: ವೇಣುಗೋಪಾಲ್‌ ಎದುರು ಬೇಸರ ವ್ಯಕ್ತಪಡಿಸಿದ ಮುಖಂಡರು
Last Updated 13 ಅಕ್ಟೋಬರ್ 2018, 20:24 IST
fallback
ADVERTISEMENT
ADVERTISEMENT
ADVERTISEMENT
ADVERTISEMENT