ವಿದ್ವತ್ ಮೇಲಿನ ಹಲ್ಲೆ ಪ್ರಕರಣ: ‘ಶ್ರೀಕೃಷ್ಣ ಆರ್ಥಿಕ ಅಪರಾಧಗಳಲ್ಲೂ ಬೇಕಿದ್ದಾನೆ’
ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಮೂರನೇ ಆರೋಪಿ ಶ್ರೀಕೃಷ್ಣ ಆರ್ಥಿಕ ಅಪರಾಧಗಳಲ್ಲೂ ಭಾಗಿಯಾಗಿದ್ದು ಆತನಿಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್ ಪ್ರತಿಪಾದಿಸಿದೆ.Last Updated 6 ಸೆಪ್ಟೆಂಬರ್ 2018, 15:27 IST