‘ವಿದ್ವತ್’ ಆ್ಯಪ್ ಬಿಡುಗಡೆಗೊಳಿಸಿದ ರಮೇಶ್ ಅರವಿಂದ್
ಡಿಜಿಟಲ್ ಶಿಕ್ಷಣ ತಂತ್ರಜ್ಞಾನದ ಆಧಾರದ ಮೇಲೆ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಬಿಎಸ್ಸಿ ಮತ್ತು ಕರ್ನಾಟಕ ರಾಜ್ಯ ಪಠ್ಯಕ್ರಮ ತಲುಪಿಸಲು ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್ ಕಂಪನಿಯು ‘ವಿದ್ವತ್’ ಆ್ಯಪ್ ರೂಪಿಸಿದೆ.Last Updated 17 ಡಿಸೆಂಬರ್ 2019, 13:11 IST