ವಿದ್ಯಾರ್ಥಿ ಭವನಕ್ಕೆ 75ರ ಸಂಭ್ರಮ
ಗಾಂಧಿ ಬಜಾರ್ ಎಂದಾಕ್ಷಣ ‘ವಿದ್ಯಾರ್ಥಿ ಭವನ’ ನೆನಪಾಗದಿದ್ದರೆ ಅವರು ಬೆಂಗಳೂರಿನ ಬಗ್ಗೆ ಅಜ್ಞಾನಿಗಳೆಂದೇ ಅರ್ಥ. ಗ್ರಾಹಕರ ಹೆಸರೇ ಇಲ್ಲಿ ಟೋಕನ್; ಇದುವರೆಗೂ ಮೆನು ಕೊಟ್ಟಿಲ್ಲ ಮುಂದೆ ಕೊಡುವ ಸಂಭವವೂ ಇಲ್ಲ. ಯಾಕೆಂದರೆ ಇಲ್ಲಿನ ಬಹುತೇಕ ಗ್ರಾಹಕರ ಆಯ್ಕೆ ಮಸಾಲೆ ದೋಸೆ ಮತ್ತು ಪ್ಲೇನ್ ದೋಸೆಯೇ ಆಗಿರುತ್ತದೆ! ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ದಿಗ್ಗಜರ ಸಂಪರ್ಕ ಸೇತುವಾಗಿ ಬೆಳೆದ ‘ವಿದ್ಯಾರ್ಥಿ ಭವನ’ ಇಂದು (ಅ.26) ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆLast Updated 25 ಅಕ್ಟೋಬರ್ 2018, 19:45 IST