ಬುಧವಾರ, 21 ಜನವರಿ 2026
×
ADVERTISEMENT

Vijay Dalapathy

ADVERTISEMENT

ಕರೂರು ಕಾಲ್ತುಳಿತ: ಸಿಬಿಐನಿಂದ ವಿಜಯ್‌ ಎರಡನೇ ಸುತ್ತಿನ ವಿಚಾರಣೆ

Karur Stampede Case: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನ ವಿಚಾರಣೆಗೆ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಸೋಮವಾರ ಇಲ್ಲಿನ ಸಿಬಿಐ ಪ್ರಧಾನ ಕಚೇರಿಗೆ ಹಾಜರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಜನವರಿ 2026, 7:48 IST
ಕರೂರು ಕಾಲ್ತುಳಿತ: ಸಿಬಿಐನಿಂದ ವಿಜಯ್‌ ಎರಡನೇ ಸುತ್ತಿನ ವಿಚಾರಣೆ

ಜನ ನಾಯಗನ್: ಮದ್ರಾಸ್‌ ಹೈಕೋರ್ಟ್‌ಗೆ ಮರಳುವಂತೆ ಸುಪ್ರೀಂ ಕೋರ್ಟ್‌ ಸೂಚನೆ

Vijay's Jana Nayagan: ನಟ ವಿಜಯ್‌ ಅಭಿನಯದ ‘ಜನ ನಾಯಗನ್’ ಸಿನಿಮಾಗೆ ಸೆನ್ಸಾರ್‌ ಪ್ರಮಾಣಪತ್ರ ನಿರಾಕರಣೆ ಪ್ರಶ್ನಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಮದ್ರಾಸ್‌ ಹೈಕೋರ್ಟ್‌ನಲ್ಲಿಯೇ ಪರಿಹಾರ ಕಂಡುಕೊಳ್ಳಲು ನಿರ್ಮಾಪಕರಿಗೆ ಸೂಚಿಸಿದೆ.
Last Updated 15 ಜನವರಿ 2026, 15:55 IST
ಜನ ನಾಯಗನ್: ಮದ್ರಾಸ್‌ ಹೈಕೋರ್ಟ್‌ಗೆ ಮರಳುವಂತೆ  ಸುಪ್ರೀಂ ಕೋರ್ಟ್‌ ಸೂಚನೆ

ಸುಪ್ರೀಂ ಕೋರ್ಟ್‌ನಲ್ಲಿ ನಟ ವಿಜಯ್ ನಟನೆಯ ‘ಜನ ನಾಯಗನ್‌’ ಚಿತ್ರಕ್ಕೆ ಹಿನ್ನಡೆ

Vijay Movie: ನಟ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾಕ್ಕೆ ಸೆನ್ಸಾರ್‌ ಪ್ರಮಾಣಪತ್ರ ನೀಡುವ ಕುರಿತು ಮದ್ರಾಸ್‌ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.
Last Updated 15 ಜನವರಿ 2026, 6:01 IST
ಸುಪ್ರೀಂ ಕೋರ್ಟ್‌ನಲ್ಲಿ ನಟ ವಿಜಯ್ ನಟನೆಯ ‘ಜನ ನಾಯಗನ್‌’ ಚಿತ್ರಕ್ಕೆ ಹಿನ್ನಡೆ

ವಿಜಯ್ ನಟನೆಯ ‘ಜನ ನಾಯಗನ್‌’ಗೆ ರಾಹುಲ್ ಬೆಂಬಲ: ‘ಕೈ’, TVK, ಬಿಜೆಪಿ ಹೇಳಿದ್ದೇನು?

Rahul Gandhi Support: ಚೆನ್ನೈ: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ, ನಟ ವಿಜಯ್‌ ಅಭಿನಯದ ‘ಜನ ನಾಯಗನ್‌’ ಚಿತ್ರಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿರುವುದು ತಮಿಳುನಾಡು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Last Updated 14 ಜನವರಿ 2026, 6:59 IST
ವಿಜಯ್ ನಟನೆಯ ‘ಜನ ನಾಯಗನ್‌’ಗೆ ರಾಹುಲ್ ಬೆಂಬಲ: ‘ಕೈ’, TVK, ಬಿಜೆಪಿ ಹೇಳಿದ್ದೇನು?

ದಳಪತಿ ವಿಜಯ್ ಅಭಿಮಾನಿಗಳಿಗೆ ನಿರಾಸೆ; ಥೇರಿ ಸಿನಿಮಾ ಮರುಬಿಡುಗಡೆ ರದ್ದು

Tamil Cinema Update: ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಕಾನೂನು ತೊಂದರೆಗಳನ್ನು ಎದುರಿಸುತ್ತಿದೆ. ಈ ನಡುವೆ 2016ರಲ್ಲಿ ಬಿಡುಗಡೆಯಾದ ಅವರ ‘ಥೇರಿ’ ಸಿನಿಮಾವನ್ನು ಮರುಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು.
Last Updated 14 ಜನವರಿ 2026, 5:39 IST
ದಳಪತಿ ವಿಜಯ್ ಅಭಿಮಾನಿಗಳಿಗೆ ನಿರಾಸೆ; ಥೇರಿ ಸಿನಿಮಾ ಮರುಬಿಡುಗಡೆ ರದ್ದು

‘ಜಯ ನಾಯಗನ್’ ಸೆನ್ಸಾರ್‌ ಪ್ರಮಾಣಪತ್ರಕ್ಕೆ ತಡೆ

Jan Naayagan: ನಟ ವಿಜಯ್‌ ಅಭಿನಯದ ‘ಜನ ನಾಯಗನ್‌’ ಸಿನಿಮಾಗೆ ಸೆನ್ಸಾರ್‌ ಪ್ರಮಾಣಪತ್ರ ನೀಡಲು ಚಲನಚಿತ್ರ ಸೆನ್ಸಾರ್ ಮಂಡಳಿಗೆ (ಸಿಬಿಎಫ್‌ಸಿ) ನಿರ್ದೇಶನ ನೀಡಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.
Last Updated 9 ಜನವರಿ 2026, 6:58 IST
‘ಜಯ ನಾಯಗನ್’ ಸೆನ್ಸಾರ್‌ ಪ್ರಮಾಣಪತ್ರಕ್ಕೆ ತಡೆ

ದಳಪತಿ ವಿಜಯ್‌ ಅಭಿನಯದ 'ಜನ ನಾಯಗನ್' ಚಿತ್ರದ ಟ್ರೇಲರ್ ಬಿಡುಗಡೆ

Tamil Movie Trailer: ದಳಪತಿ ವಿಜಯ್ ಅಭಿನಯದ 'ಜನ ನಾಯಗನ್' ತಮಿಳು ಸಿನಿಮಾದ ಟ್ರೇಲರ್ ಜ.3 ರಂದು ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.
Last Updated 4 ಜನವರಿ 2026, 15:31 IST
ದಳಪತಿ ವಿಜಯ್‌ ಅಭಿನಯದ 'ಜನ ನಾಯಗನ್' ಚಿತ್ರದ ಟ್ರೇಲರ್ ಬಿಡುಗಡೆ
ADVERTISEMENT

ತಮಿಳುನಾಡಿನಲ್ಲಿ ಕಮಲ ಅರಳಲು ಅವಕಾಶ ನೀಡಿದ್ದೇ ಡಿಎಂಕೆ: ಟಿವಿಕೆ ನಾಯಕ ವಿಜಯ್ ಕಿಡಿ

Vijay Political Statement: ತಮಿಳುನಾಡಿನಲ್ಲಿ ಕಮಲ (ಬಿಜೆಪಿ) ಅರಳಲು ಅವಕಾಶ ಮಾಡಿಕೊಟ್ಟಿದ್ದೇ ಡಿಎಂಕೆ. ಆ ಪಕ್ಷವು ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ ಎಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ, ನಟ ವಿಜಯ್‌ ಆರೋಪಿಸಿದ್ದಾರೆ.
Last Updated 25 ಡಿಸೆಂಬರ್ 2025, 10:55 IST
ತಮಿಳುನಾಡಿನಲ್ಲಿ ಕಮಲ ಅರಳಲು ಅವಕಾಶ ನೀಡಿದ್ದೇ ಡಿಎಂಕೆ: ಟಿವಿಕೆ ನಾಯಕ ವಿಜಯ್ ಕಿಡಿ

ಡಿಎಂಕೆ ದುಷ್ಟಶಕ್ತಿ: ಟಿವಿಕೆ ಮುಖ್ಯಸ್ಥ, ನಟ ವಿಜಯ್‌ ವಾಗ್ದಾಳಿ

Tamil Nadu Politics: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು, ಸೆಪ್ಟೆಂಬರ್ 27ರಂದು ಕರೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬಳಿಕ ಮೊದಲ ಸಾರ್ವಜನಿಕ ಸಭೆಯನ್ನು ಗುರುವಾರ ನಡೆಸಿತು.
Last Updated 18 ಡಿಸೆಂಬರ್ 2025, 15:44 IST
ಡಿಎಂಕೆ ದುಷ್ಟಶಕ್ತಿ: ಟಿವಿಕೆ ಮುಖ್ಯಸ್ಥ, ನಟ ವಿಜಯ್‌ ವಾಗ್ದಾಳಿ

ಕರೂರು ಕಾಲ್ತುಳಿತ: ಸಿಬಿಐ ತನಿಖೆ ಹಿಂಪಡೆದು, ಎಸ್‌ಐಟಿಗೆ ಅವಕಾಶ ನೀಡಿ; ತಮಿಳುನಾಡು

Karur Tragedy: ತಮಿಳುನಾಡಿನಲ್ಲಿ 41 ಮಂದಿ ಬಲಿಯಾದ ಕರೂರು ಕಾಲ್ತುಳಿತ ಪ್ರಕರಣವನ್ನು ಸಿಬಿಐ ತನಿಖೆಯಿಂದ ಹಿಂಪಡೆದು, ಮದ್ರಾಸ್ ಹೈಕೋರ್ಟ್ ರಚಿಸಿದ ಎಸ್‌ಐಟಿಗೆ ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.
Last Updated 2 ಡಿಸೆಂಬರ್ 2025, 13:05 IST
ಕರೂರು ಕಾಲ್ತುಳಿತ: ಸಿಬಿಐ ತನಿಖೆ ಹಿಂಪಡೆದು, ಎಸ್‌ಐಟಿಗೆ ಅವಕಾಶ ನೀಡಿ; ತಮಿಳುನಾಡು
ADVERTISEMENT
ADVERTISEMENT
ADVERTISEMENT