ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Vijay Diwas

ADVERTISEMENT

ನಿವೃತ್ತ ಸೈನಿಕರಿಂದ ವಿಜಯ ದಿವಸ್ ಆಚರಣೆ

ಮರಾಠಿಕೊಪ್ಪದ ವಿಶಾಲ ನಗರದ ಉದ್ಯಾನದಲ್ಲಿರುವ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ರಾಷ್ಟ್ರಭಕ್ತಿಯ ಘೋಷಣೆ ಮೊಳಗಿಸಲಾಯಿತು.
Last Updated 26 ಜುಲೈ 2022, 3:22 IST
ನಿವೃತ್ತ ಸೈನಿಕರಿಂದ ವಿಜಯ ದಿವಸ್ ಆಚರಣೆ

‘ವಿಜಯದ ಶಿಲ್ಪಿ’ಯ ನೆನೆಯಬೇಕಾದವರು ಯಾರು?

1971ರ ‘ಬಾಂಗ್ಲಾ ಯುದ್ಧ’ ವಿಜಯದ 50ನೇ ವಾರ್ಷಿಕ ಆಚರಣೆಯ ಸಂದರ್ಭದಲ್ಲಿ, ಆ ವಿಜಯದ ಶಿಲ್ಪಿ ಎನಿಸಿದ್ದ ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರನ್ನು ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೆನೆಯದಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸಿರುವ ಸುದ್ದಿಯನ್ನು ಓದಿ ಅಳಬೇಕೋ ನಗಬೇಕೋ ಗೊತ್ತಾಗುತ್ತಿಲ್ಲ.
Last Updated 19 ಡಿಸೆಂಬರ್ 2021, 19:30 IST
fallback

ವಿಜಯ್‌ ದಿವಸ್‌: ಇಂದಿರಾ ಸ್ಮರಿಸದ ಕೇಂದ್ರ– ಸ್ತ್ರೀ ದ್ವೇಷಿ ನಡೆ ಎಂದ ಪ್ರಿಯಾಂಕಾ

ವಿಜಯ್ ದಿವಸ್ ಆಚರಣೆ ಸಂದರ್ಭದಲ್ಲಿ ಇಂದಿರಾಗಾಂಧಿ ಅವರನ್ನು ಸ್ಮರಿಸದ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್‌ ಪಕ್ಷ, ಕೇಂದ್ರ ಸರ್ಕಾರವು ಸಣ್ಣತನದ ರಾಜಕಾರಣದಲ್ಲಿ ತೊಡಗಿದೆ ಎಂದು ಟೀಕಿಸಿದೆ.
Last Updated 16 ಡಿಸೆಂಬರ್ 2021, 15:44 IST
ವಿಜಯ್‌ ದಿವಸ್‌: ಇಂದಿರಾ ಸ್ಮರಿಸದ ಕೇಂದ್ರ– ಸ್ತ್ರೀ ದ್ವೇಷಿ ನಡೆ ಎಂದ ಪ್ರಿಯಾಂಕಾ

ಕಾರವಾರ | ದೇಶಕ್ಕಾಗಿ ತ್ಯಾಗ ಮಾಡಿದವರ ಕೊಡುಗೆ ಅವಿಸ್ಮರಣೀಯ: ಜಿಲ್ಲಾಧಿಕಾರಿ

'ದೇಶಕ್ಕಾಗಿ ತಮ್ಮ ಮಗ, ಗಂಡನನ್ನು ತ್ಯಾಗ ಮಾಡಿದ ಕುಟುಂಬದವರ ಕೊಡುಗೆ ಬಹಳ ದೊಡ್ಡದು. ದೇಶ ಸೇವೆಗಾಗಿ ಕುಟುಂಬದ ಸದಸ್ಯರನ್ನು ಕಳಿಸುವುದಕ್ಕೂ ವಿಶೇಷ ಧೈರ್ಯ, ಕಾಳಜಿ ಬೇಕು' ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
Last Updated 16 ಡಿಸೆಂಬರ್ 2021, 8:36 IST
ಕಾರವಾರ | ದೇಶಕ್ಕಾಗಿ ತ್ಯಾಗ ಮಾಡಿದವರ ಕೊಡುಗೆ ಅವಿಸ್ಮರಣೀಯ: ಜಿಲ್ಲಾಧಿಕಾರಿ

ವಿಜಯ ದಿವಸ 50ನೇ ವರ್ಷಾಚರಣೆ: ಒಗ್ಗಟ್ಟಿನ ಹೋರಾಟ ಸ್ಮರಿಸಿದ ಪ್ರಧಾನಿ ಮೋದಿ

1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ 50ನೇ ವರ್ಷಾಚರಣೆಯಅಂಗವಾಗಿ ಮುಕ್ತಿಜೋದ್ಧರು, ವೀರಾಂಗಣರು ಮತ್ತು ಭಾರತೀಯ ಸಶಸ್ತ್ರ ಪಡೆಗಳ ಬಲಿದಾನ ಹಾಗೂ ಒಗ್ಗಟ್ಟಿನ ಹೋರಾಟವನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ.
Last Updated 16 ಡಿಸೆಂಬರ್ 2021, 5:48 IST
ವಿಜಯ ದಿವಸ 50ನೇ ವರ್ಷಾಚರಣೆ: ಒಗ್ಗಟ್ಟಿನ ಹೋರಾಟ ಸ್ಮರಿಸಿದ ಪ್ರಧಾನಿ ಮೋದಿ

ಪ್ರಚಲಿತ Podcast: ಬಾಂಗ್ಲಾ ವಿಮೋಚನೆಗಾಗಿ ಯುದ್ಧ ಗೆದ್ದ ಭಾರತ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 16 ಡಿಸೆಂಬರ್ 2021, 4:21 IST
ಪ್ರಚಲಿತ Podcast: ಬಾಂಗ್ಲಾ ವಿಮೋಚನೆಗಾಗಿ ಯುದ್ಧ ಗೆದ್ದ ಭಾರತ

ಬಾಂಗ್ಲಾದೇಶದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್: 50ನೇ ವಿಜಯ ದಿವಸ್‌ನಲ್ಲಿ ಭಾಗಿ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಬೆಳಿಗ್ಗೆ ದೆಹಲಿಯಿಂದ ಢಾಕಾಗೆ ಪ್ರಯಾಣಿಸಿದರು. ಅಲ್ಲಿ 50ನೇ ವರ್ಷದ ಬಾಂಗ್ಲಾ ವಿಮೋಚನಾ ದಿನಾಚರಣೆಯಲ್ಲಿ (ವಿಜಯ ದಿವಸ್‌) ಭಾಗಿಯಾಗಲಿದ್ದಾರೆ. ಕೋವಿಡ್‌ ಸಾಂಕ್ರಾಮಿಕದ ನಂತರ ಇದೇ ಮೊದಲ ಬಾರಿಗೆ ರಾಮನಾಥ ಕೋವಿಂದ್‌ ಅವರು ವಿದೇಶ ಪ್ರಯಾಣ ಕೈಗೊಂಡಿದ್ದಾರೆ.
Last Updated 15 ಡಿಸೆಂಬರ್ 2021, 5:29 IST
ಬಾಂಗ್ಲಾದೇಶದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್: 50ನೇ ವಿಜಯ ದಿವಸ್‌ನಲ್ಲಿ ಭಾಗಿ
ADVERTISEMENT

ಕಾರ್ಗಿಲ್ ವಿಜಯೋತ್ಸವ: ಹುತಾತ್ಮ ಯೋಧರಿಗೆ ದೇಶದಾದ್ಯಂತ ಗೌರವ ಸಲ್ಲಿಕೆ

ಯೋಧರ ತ್ಯಾಗ, ಬಲಿದಾನ, ಶೌರ್ಯ ಸ್ಮರಣೆ
Last Updated 26 ಜುಲೈ 2021, 6:18 IST
ಕಾರ್ಗಿಲ್ ವಿಜಯೋತ್ಸವ: ಹುತಾತ್ಮ ಯೋಧರಿಗೆ ದೇಶದಾದ್ಯಂತ ಗೌರವ ಸಲ್ಲಿಕೆ

'ಸೈನಿಕರ ತ್ಯಾಗ, ಬಲಿದಾನ ಸ್ಮರಣೀಯ'

‘ವಿಜಯ ದಿವಸ‘ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ
Last Updated 16 ಡಿಸೆಂಬರ್ 2020, 16:30 IST
'ಸೈನಿಕರ ತ್ಯಾಗ, ಬಲಿದಾನ ಸ್ಮರಣೀಯ'

ಕಾರವಾರ: 'ವಿಜಯ ದಿವಸ್' ಆಚರಣೆ

1971ರಲ್ಲಿ ಭಾರತ- ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಗೆಲುವು ಸಾಧಿಸಿದ ನೆನಪಿಗೆ ನಗರದಲ್ಲಿ ಬುಧವಾರ 'ವಿಜಯ ದಿವಸ್' ಆಚರಿಸಲಾಯಿತು.
Last Updated 16 ಡಿಸೆಂಬರ್ 2020, 7:16 IST
ಕಾರವಾರ: 'ವಿಜಯ ದಿವಸ್' ಆಚರಣೆ
ADVERTISEMENT
ADVERTISEMENT
ADVERTISEMENT