ಗುರುವಾರ, 11 ಡಿಸೆಂಬರ್ 2025
×
ADVERTISEMENT

vijay merchant cricket

ADVERTISEMENT

ವಿಜಯ್ ಮರ್ಚೆಂಟ್‌ ಟ್ರೋಫಿ: ಸಮರ್ಥ್‌ ಮಿಂಚು; ಕರ್ನಾಟಕ ಮೇಲುಗೈ

Cricket Match: ಬೆಂಗಳೂರು: ಸ್ಪಿನ್ನರ್‌ ಸಮರ್ಥ್‌ ಕುಲಕರ್ಣಿ ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್‌ ಟ್ರೋಫಿಯ ಎಲೀಟ್‌ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶವನ್ನು 292 ರನ್‌ಗಳಿಗೆ ನಿಯಂತ್ರಿಸಿತು.
Last Updated 9 ಡಿಸೆಂಬರ್ 2025, 14:24 IST
ವಿಜಯ್ ಮರ್ಚೆಂಟ್‌ ಟ್ರೋಫಿ: ಸಮರ್ಥ್‌ ಮಿಂಚು; ಕರ್ನಾಟಕ ಮೇಲುಗೈ

ವಿಜಯ್‌ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ: ಕರ್ನಾಟಕ ತಂಡ ಶುಭಾರಂಭ

ಸುಕೃತ್ ಜೆ. (ಅಜೇಯ 81; 105) ಅವರ ಬ್ಯಾಟಿಂಗ್‌ ನೆರವಿನಿಂದ ಕರ್ನಾಟಕ ತಂಡವು ವಿಜಯ್‌ ಮರ್ಚೆಂಟ್‌ ಟ್ರೋಫಿ (16 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
Last Updated 9 ಡಿಸೆಂಬರ್ 2024, 15:44 IST
ವಿಜಯ್‌ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ: ಕರ್ನಾಟಕ ತಂಡ ಶುಭಾರಂಭ

ಕ್ರಿಕೆಟ್‌: ವಿಶಾಲ್‌ಗೆ ಐದು ವಿಕೆಟ್‌

ಎಸ್‌.ವಿಶಾಲ್‌ ಕುಮಾರ್‌ (38ಕ್ಕೆ5) ಅವರ ಮೊನಚಿನ ದಾಳಿ ಮತ್ತು ಎಸ್‌.ಚೈತನ್ಯ (ಔಟಾಗದೆ 83; 97ಎ, 4ಬೌಂ, 4ಸಿ) ಗಳಿಸಿದ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ವಿಜಯ್‌ ಮರ್ಚಂಟ್‌ ಟ್ರೋಫಿ 16 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಆಂಧ್ರ ಎದುರಿನ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ.
Last Updated 3 ನವೆಂಬರ್ 2019, 17:33 IST
ಕ್ರಿಕೆಟ್‌: ವಿಶಾಲ್‌ಗೆ ಐದು ವಿಕೆಟ್‌
ADVERTISEMENT
ADVERTISEMENT
ADVERTISEMENT
ADVERTISEMENT