ವಿಜಯ್ ಮರ್ಚೆಂಟ್ ಟ್ರೋಫಿ | ಆರ್ಯ, ಧ್ರುವ್, ಅನ್ವಯ್ ಶತಕ; ಕರ್ನಾಟಕಕ್ಕೆ ಮುನ್ನಡೆ
ಆರ್ಯ ಜೆ.ಗೌಡ, ಧ್ರುವ್ ಕೃಷ್ಣನ್ ಮತ್ತು ಅನ್ವಯ್ ದ್ರಾವಿಡ್ ಅವರು ಜಾರ್ಖಂಡ್ ವಿರುದ್ಧ ಶುಕ್ರವಾರ ಇಲ್ಲಿ ‘ಡ್ರಾ’ ಆದ ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಕರ್ನಾಟಕದ ಪರ ಶತಕಗಳನ್ನು ಬಾರಿಸಿದರು. Last Updated 13 ಡಿಸೆಂಬರ್ 2024, 14:41 IST