ವಿಕಾಸ ಸೌಧ ಕಳಪೆ ಕಾಮಗಾರಿ: 6 ಎಂಜಿನಿಯರ್‌ಗಳಿಂದ ನಷ್ಟ ವಸೂಲಿಗೆ ಮುಂದಾದ ಸರ್ಕಾರ
Construction Irregularities: ವಿಕಾಸ ಸೌಧದ ಕಳಪೆ ಕಾಮಗಾರಿ ಪ್ರಕರಣದಲ್ಲಿ ಕೋಟ್ಯಂತರ ನಷ್ಟಕ್ಕೆ ಕಾರಣರಾದ ಆರು ಎಂಜಿನಿಯರ್‌ಗಳ ವಿರುದ್ಧ ದಂಡ ವಿಧಿಸಿ ಸರ್ಕಾರ ಕ್ರಮ ತೆಗೆದುಕೊಂಡಿದ್ದು, ಗುತ್ತಿಗೆದಾರರಿಂದ ವಸೂಲಿ ಸಾಧ್ಯವಾಗದರೆ ಅವರಿಂದಲೇ ಹಣ ವಸೂಲಿಗೆ ತೀರ್ಮಾನ.Last Updated 8 ಜನವರಿ 2026, 2:53 IST