ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Vinod raj

ADVERTISEMENT

ಜಾನುವಾರುಗಳಿಗೆ ಮೇವು ನೀಡಿದ ಚಿತ್ರನಟ ವಿನೋದ್ ರಾಜ್‌

ಕೆ.ಆರ್.ಪೇಟೆ ತಾಲ್ಲೂಕಿನ ಸಿಂಧಘಟ್ಟ ಗ್ರಾಮದ ರೈತ ಪುಟ್ಟರಾಜು ಅವರಿಗೆ ಸೇರಿದ ರಾಸುಗಳಿಗೆ ಮೇವಿಲ್ಲದೇ ತೊಂದರೆಯಲ್ಲಿ ಇರುವುದನ್ನು ತಿಳಿದು ನಟ ವಿನೋದ್ ರಾಜ್ ₹ 1 ಲಕ್ಷ ಮೌಲ್ಯದ ಒಂದು ಲಾರಿ ಮೇವು (ಹುಲ್ಲು) ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Last Updated 27 ಏಪ್ರಿಲ್ 2024, 13:51 IST
ಜಾನುವಾರುಗಳಿಗೆ ಮೇವು ನೀಡಿದ ಚಿತ್ರನಟ ವಿನೋದ್ ರಾಜ್‌

ನಾನು ಬದುಕಿ, ನಿನ್ನನ್ನೂ ಬದುಕಿಸಿ ತೋರಿಸ್ತೀ‌ನಿ ಅಂದಿದ್ರು ಅಮ್ಮ: ವಿನೋದ್ ರಾಜ್

ವಿನೋದ್ ರಾಜ್ ಹುಟ್ಟಿದ ಮೇಲೆ ಸಿನಿಮಾ ಚಾನ್ಸ್‌ ಕಳೆದುಕೊಂಡ ಹಿರಿಯ ನಟಿ ಲೀಲಾವತಿ ಬಡತನದಲ್ಲಿದ್ದರು.
Last Updated 9 ಡಿಸೆಂಬರ್ 2023, 14:25 IST
ನಾನು ಬದುಕಿ, ನಿನ್ನನ್ನೂ ಬದುಕಿಸಿ ತೋರಿಸ್ತೀ‌ನಿ ಅಂದಿದ್ರು ಅಮ್ಮ: ವಿನೋದ್ ರಾಜ್

Video | ರಾಜ್‌ಕುಮಾರ್ ಶ್ರೇಷ್ಠ ವ್ಯಕ್ತಿ ಎನ್ನುತ್ತಿದ್ದರು ಅಮ್ಮ: ವಿನೋದ್ ರಾಜ್

ಹಿರಿಯ ನಟಿ ಲೀಲಾವತಿ ಬೆಂಗಳೂರಿನಲ್ಲಿ ಡಿ.8ರಂದು ನಿಧನರಾಗಿದ್ದಾರೆ. 86 ವರ್ಷ ವಯಸ್ಸಿನವರಾಗಿದ್ದ ಲೀಲಮ್ಮ ಅವರಿಗೆ ಪ್ರಪಂಚವೇ ಆಗಿದ್ದವರು ಅವರ ಮಗ ವಿನೋದ್‌ ರಾಜ್‌. ತಮ್ಮ ತಾಯಿಯ ನೆನಪಿನೊಂದಿಗೆ, ವರನಟ ಡಾ. ರಾಜ್‌ಕುಮಾರ್‌ ಅವರ ಕುರಿತು ಈ ವಿಡಿಯೊದಲ್ಲಿ ಮಾತನಾಡಿದ್ದಾರೆ ವಿನೋದ್‌ ರಾಜ್.
Last Updated 8 ಡಿಸೆಂಬರ್ 2023, 16:17 IST
Video | ರಾಜ್‌ಕುಮಾರ್ ಶ್ರೇಷ್ಠ ವ್ಯಕ್ತಿ ಎನ್ನುತ್ತಿದ್ದರು ಅಮ್ಮ:  ವಿನೋದ್ ರಾಜ್

ಹಿರಿಯ ನಟಿ ಲೀಲಾವತಿ ಇನ್ನಿಲ್ಲ

ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ: ಅವರಿಗೆ 85 ವರ್ಷ ವಯಸ್ಸಾಗಿತ್ತು.
Last Updated 8 ಡಿಸೆಂಬರ್ 2023, 12:55 IST
ಹಿರಿಯ ನಟಿ ಲೀಲಾವತಿ ಇನ್ನಿಲ್ಲ

ಪುನೀತ್‌ ಹೆಸರಿನಲ್ಲಿ ವಿನೋದ್‌ರಾಜ್‌ ಪಿಂಡ ಪ್ರದಾನ

ಶ್ರೀರಂಗಪಟ್ಟಣ: ದಿವಂಗತ ನಟ ಪುನೀತ್‌ ರಾಜಕುಮಾರ್‌ ಅವರ ಪುಣ್ಯ ತಿಥಿಯ ನಿಮಿತ್ತ ಹಿರಿಯ ನಟ ವಿನೋದ್‌ರಾಜ್ ಸೋಮವಾರ ಪಟ್ಟಣ ಸಮೀಪದ ಕಾವೇರಿ ಸಂಗಮದಲ್ಲಿ ಪಿಂಡ ಪ್ರದಾನ ನೆರವೇರಿಸಿದರು.
Last Updated 9 ನವೆಂಬರ್ 2021, 19:44 IST
ಪುನೀತ್‌ ಹೆಸರಿನಲ್ಲಿ ವಿನೋದ್‌ರಾಜ್‌ ಪಿಂಡ ಪ್ರದಾನ

ವಿನೋದ್‌ರಾಜ್‌ ಕಾರಿನಲ್ಲಿ ಹಣ ಕದ್ದಿದ್ದ ಆರೋಪಿ ಸೆರೆ

ಸಿನಿಮಾ ನಟ ವಿನೋದ್ ರಾಜ್ ಕಾರಿನಲ್ಲಿದ್ದ ₹ 1ಲಕ್ಷ ಹಣವನ್ನು ಕದ್ದು ಪರಾರಿಯಾಗಿದ್ದ ನಾಲ್ವರು ಆರೋಪಿಗಳ ಪೈಕಿ ಒಬ್ಬನನ್ನು ನೆಲಮಂಗಲ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
Last Updated 9 ನವೆಂಬರ್ 2018, 20:42 IST
ವಿನೋದ್‌ರಾಜ್‌ ಕಾರಿನಲ್ಲಿ ಹಣ ಕದ್ದಿದ್ದ ಆರೋಪಿ ಸೆರೆ
ADVERTISEMENT
ADVERTISEMENT
ADVERTISEMENT
ADVERTISEMENT