ಕನ್ಯತ್ವ ಪರೀಕ್ಷೆ ಘನತೆಯ ಹಕ್ಕಿಗೆ ವಿರುದ್ಧವಾದುದು: ದೆಹಲಿ ಹೈಕೋರ್ಟ್
ಬಂಧನದಲ್ಲಿರುವ ಮಹಿಳೆಯ ಕನ್ಯತ್ವ ಪರೀಕ್ಷೆ ನಡೆಸುವುದು ಸಂವಿಧಾನಬಾಹಿರ.ಇದು ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ಘನತೆಯ ಹಕ್ಕಿನ ಉಲ್ಲಂಘನೆ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.Last Updated 7 ಫೆಬ್ರುವರಿ 2023, 16:47 IST