‘ಹವ್ಯಕ ಅಧ್ಯಯನ ಪೀಠ’ ಸ್ಥಾಪಿಸಲು ಆಗ್ರಹ: 3 ದಿನಗಳ ವಿಶ್ವ ಹವ್ಯಕ ಸಮ್ಮೇಳನ ಸಂಪನ್ನ
ಹವ್ಯಕ ಕನ್ನಡವನ್ನು ಸಂರಕ್ಷಿಸಲು ‘ಹವ್ಯಕ ಅಧ್ಯಯನ ಪೀಠ’ವನ್ನು ಸರ್ಕಾರ ಸ್ಥಾಪಿಸಬೇಕು ಎಂಬುದು ಸೇರಿದಂತೆ ಎಂಟು ನಿರ್ಣಯಗಳನ್ನು ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.Last Updated 29 ಡಿಸೆಂಬರ್ 2024, 23:30 IST