ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

vishveshwar hegde kageri

ADVERTISEMENT

ನಾವು ನಿಮಿತ್ತ, ಮೋದಿಯೇ ಅಭ್ಯರ್ಥಿ: ಕಾಗೇರಿ

‘ಲೋಕಸಭಾ ಚುನಾವಣೆಯು ಸೈದ್ಧಾಂತಿಕ ಹೋರಾಟವಾಗಿದೆ. ಕ್ಷೇತ್ರಗಳಲ್ಲಿ ನಾವು ನಿಮಿತ್ತ ಮಾತ್ರ. ಮೋದಿಯವರೇ ಅಭ್ಯರ್ಥಿ’ ಎಂದು ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Last Updated 7 ಏಪ್ರಿಲ್ 2024, 15:40 IST
ನಾವು ನಿಮಿತ್ತ, ಮೋದಿಯೇ ಅಭ್ಯರ್ಥಿ: ಕಾಗೇರಿ

ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲ: ಕಾಗೇರಿ

ಗ್ಯಾರಂಟಿಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
Last Updated 6 ನವೆಂಬರ್ 2023, 15:36 IST
ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲ: ಕಾಗೇರಿ

ಕಾಂಗ್ರೆಸ್‌ ಮುಖಂಡರ ಶಿಕ್ಷಣ ಸಂಸ್ಥೆಗಳಲ್ಲಿ ಮೊದಲು ಎಸ್‌ಇಪಿ ಜಾರಿಗೊಳಿಸಲಿ:ಕಾಗೇರಿ

‘ಕಾಂಗ್ರೆಸ್‌ ಮುಖಂಡರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮೊದಲು ಎನ್‌ಇಪಿ, ಸಿಬಿಎಸ್‌ಇ, ಐಸಿಎಸ್ಸಿ ನಿಲ್ಲಿಸಿ, ಎಸ್‌ಇಪಿ ಜಾರಿಗೊಳಿಸಲಿ’ ಎಂದು ಬಿಜೆಪಿ ಮುಖಂಡ ವಿಶ್ವೇಶ್ವರ ಹೆಗಡೆ ಕಾಗೇರಿ ಸವಾಲು ಹಾಕಿದರು.
Last Updated 10 ಅಕ್ಟೋಬರ್ 2023, 7:59 IST
ಕಾಂಗ್ರೆಸ್‌ ಮುಖಂಡರ ಶಿಕ್ಷಣ ಸಂಸ್ಥೆಗಳಲ್ಲಿ ಮೊದಲು ಎಸ್‌ಇಪಿ ಜಾರಿಗೊಳಿಸಲಿ:ಕಾಗೇರಿ

ಶ್ರೀರಾಮನ ಸ್ಮರಣೆ ನಿತ್ಯ ಆಗಲಿ: ಕಾಗೇರಿ

ಅಧ್ಯಾತ್ಮದತ್ತ ಮನಸ್ಸನ್ನು ಕೊಂಡೊಯ್ಯಲು ಭಜನೆ, ಜಪಗಳು ಸಹಕಾರಿ. ಶ್ರೀರಾಮನ ಸ್ಮರಣೆ ನಿತ್ಯವಾದರೆ ಮಾನವ ಜೀವನ ಸಾರ್ಥಕವಾಗುತ್ತದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. 
Last Updated 9 ಆಗಸ್ಟ್ 2023, 12:41 IST
ಶ್ರೀರಾಮನ ಸ್ಮರಣೆ ನಿತ್ಯ ಆಗಲಿ: ಕಾಗೇರಿ

ಚಿಕ್ಕ ಘಟನೆಗೆ ಅಮಾನತಿನ ಶಿಕ್ಷೆ ಸರಿಯಲ್ಲ : ಕಾಗೇರಿ

‘ದೇಶದಲ್ಲಿ 50–60 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ ಪಕ್ಷ, ಸದನದಲ್ಲಿ ಪೇಪರ್‌ ಹರಿದು ಹಾಕಿದ ಚಿಕ್ಕ ಘಟನೆಗೆ ಶಾಸಕರಿಗೆ ಅಮಾನತಿನ ಶಿಕ್ಷೆ ಕೊಡುವುದು ಸರಿಯಲ್ಲ’ ಎಂದು ವಿಧಾನಸಭೆ ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Last Updated 3 ಆಗಸ್ಟ್ 2023, 15:57 IST
ಚಿಕ್ಕ ಘಟನೆಗೆ ಅಮಾನತಿನ ಶಿಕ್ಷೆ ಸರಿಯಲ್ಲ : ಕಾಗೇರಿ

ನ್ಯಾಯಾಲಯದಲ್ಲಿ ಭ್ರಷ್ಟತೆ-ವಿಳಂಬ ಇಲ್ಲವೇ?: ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

‘ಪರಿಷತ್‌ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಗೆದ್ದವರು ನಮ್ಮ ಸದಸ್ಯರಿಗೇ ಹಣ ಕೊಟ್ಟರು’
Last Updated 12 ಅಕ್ಟೋಬರ್ 2022, 13:41 IST
ನ್ಯಾಯಾಲಯದಲ್ಲಿ ಭ್ರಷ್ಟತೆ-ವಿಳಂಬ ಇಲ್ಲವೇ?: ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ

ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ

ಜಲಜೀವನ ಮಿಷನ್ ಕಾರ್ಯಾಗಾರ: ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ
Last Updated 16 ಜುಲೈ 2021, 15:31 IST
ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ
ADVERTISEMENT

ಶಾಸಕರ ಜತೆ ಸಭಾಧ್ಯಕ್ಷ ಕಾಗೇರಿ ಸಮಾಲೋಚನೆ

ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೋವಿಡ್‌ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಶಾಸಕರೊಂದಿಗೆ ಸಮಾಲೋಚನೆ ಮುಂದುವರಿಸಿದ್ದಾರೆ.
Last Updated 18 ಜೂನ್ 2021, 16:10 IST
ಶಾಸಕರ ಜತೆ ಸಭಾಧ್ಯಕ್ಷ ಕಾಗೇರಿ ಸಮಾಲೋಚನೆ

ಚುನಾವಣೆ ವ್ಯವಸ್ಥೆ ಸುಧಾರಣೆ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ಬಹು ಪಕ್ಷ ವ್ಯವಸ್ಥೆ, ಮೈತ್ರಿ ಸರ್ಕಾರಗಳು, ಮಧ್ಯಂತರ ಚುನಾವಣೆಗಳ ಈ ಕಾಲದಲ್ಲಿ ಚುನಾವಣೆಯಲ್ಲಿ ಏಕರೂಪತೆ ತರುವುದು ದೊಡ್ಡ ಸವಾಲು. ಈ ಸವಾಲು ಹಾಗೂ ಸಮಸ್ಯೆಗಳ ನಡುವೆ ಚುನಾವಣೆ ವ್ಯವಸ್ಥೆ ಸುಧಾರಣೆಗೆ ವ್ಯಾಪಕ ಚರ್ಚೆಯಾಗಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದರು.
Last Updated 4 ಮಾರ್ಚ್ 2021, 19:31 IST
ಚುನಾವಣೆ ವ್ಯವಸ್ಥೆ ಸುಧಾರಣೆ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ಪರಿಷತ್‌ ಗದ್ದಲ: ಸಮಾಲೋಚನೆಗೆ ಸಿದ್ಧ–ಕಾಗೇರಿ

‘ರಾಜ್ಯದ ವಿಧಾನಮಂಡಲ ಇಡೀ ದೇಶಕ್ಕೆ ಮಾದರಿ. ಡಿ. 15ರಂದು ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆ ಸಂಸದೀಯ ವ್ಯವಸ್ಥೆಯನ್ನೇ ತಲ್ಲಣಗೊಳಿಸಿದೆ. ಮುಂದಿನ ಅಧಿವೇಶನಕ್ಕೂ ಮೊದಲು ಈ ಕುರಿತು ಸಾಮಾಜಿಕ ಚಿಂತಕರು, ತಜ್ಞರು, ಹಿರಿಯರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮಾಲೋಚನಾ ಸಭೆ ಕರೆದು ಚರ್ಚಿಸುತ್ತೇನೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Last Updated 4 ಜನವರಿ 2021, 19:45 IST
ಪರಿಷತ್‌ ಗದ್ದಲ: ಸಮಾಲೋಚನೆಗೆ ಸಿದ್ಧ–ಕಾಗೇರಿ
ADVERTISEMENT
ADVERTISEMENT
ADVERTISEMENT