ಅಂಧರಿಗೂ ಬಂತು ಬ್ರೈಲ್ ಲಿಪಿಯ ಎಪಿಕ್! ಎಲ್ಲ ಜಿಲ್ಲೆಗಳಲ್ಲೂ ಪ್ರಾಯೋಗಿಕ ವಿತರಣೆ
ಬಳ್ಳಾರಿಜಿಲ್ಲೆಯ 11 ಅಂಧರ ಬಳಿ ಈಗ ಬ್ರೈಲ್ ಲಿಪಿಯಲ್ಲಿರುವ ಮತದಾರರ ಗುರುತಿನ ಚೀಟಿ ಇದೆ! ಬರಲಿರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವರು ಈ ಚೀಟಿ ಬಳಸಿಯೇ ಮತದಾನ ಮಾಡಲಿರುವುದು ವಿಶೇಷ.Last Updated 25 ಜನವರಿ 2019, 12:45 IST