ಗುರುವಾರ, 3 ಜುಲೈ 2025
×
ADVERTISEMENT

Voluntary Retirement

ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕ್ಲಾಸೆನ್ ವಿದಾಯ

ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಅವರು ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ
Last Updated 2 ಜೂನ್ 2025, 10:45 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕ್ಲಾಸೆನ್ ವಿದಾಯ

10 ವರ್ಷದಲ್ಲಿ 853 ಭಾರತೀಯ ಕಂದಾಯ ಸೇವೆ ಅಧಿಕಾರಿಗಳಿಂದ ವಿಆರ್‌ಎಸ್‌

ಕಳೆದ 10 ವರ್ಷಗಳಲ್ಲಿ ಒಟ್ಟು 853 ಭಾರತೀಯ ಕಂದಾಯ ಸೇವೆಯ (ಐಆರ್‌ಎಸ್‌) ಅಧಿಕಾರಿಗಳು ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಸೋಮವಾರ ತಿಳಿಸಿದೆ.
Last Updated 25 ನವೆಂಬರ್ 2024, 13:00 IST
10 ವರ್ಷದಲ್ಲಿ 853 ಭಾರತೀಯ ಕಂದಾಯ ಸೇವೆ ಅಧಿಕಾರಿಗಳಿಂದ ವಿಆರ್‌ಎಸ್‌

10 ವರ್ಷಗಳಲ್ಲಿ ಅರೆ ಸೇನಾಪಡೆಗಳ 81 ಸಾವಿರ ಸಿಬ್ಬಂದಿ ಸ್ವಯಂನಿವೃತ್ತಿ

2011ರಿಂದ ಇಲ್ಲಿಯವರೆಗೂ ಈ ಎಲ್ಲ ಪಡೆಗಳಿಂದ ಒಟ್ಟು 81,007 ಮಂದಿ ಸ್ವಯಂ ನಿವೃತ್ತಿ ಪಡೆದಿದ್ದಾರೆ ಹಾಗೂ ಒಟ್ಟು 15,904 ಮಂದಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಸಚಿವಾಲಯದ ಮಾಹಿತಿ ತಿಳಿಸಿದೆ.
Last Updated 16 ಜುಲೈ 2021, 11:36 IST
10 ವರ್ಷಗಳಲ್ಲಿ ಅರೆ ಸೇನಾಪಡೆಗಳ 81 ಸಾವಿರ ಸಿಬ್ಬಂದಿ ಸ್ವಯಂನಿವೃತ್ತಿ

ಬಿಡದಿ ಘಟಕದ ಸಿಬ್ಬಂದಿಗೆ ಸ್ವಯಂ ನಿವೃತ್ತಿಗೆ ಸೂಚಿಸಿದ ಟೊಯೋಟ

ಟೊಯೋಟ ಕಿರ್ಲೋಸ್ಕರ್‌ ಮೋಟರ್‌ (ಟಿಕೆಎಂ) ಕಂಪನಿಯು ಕರ್ನಾಟಕದ ಬಿಡದಿಯಲ್ಲಿರುವ ತನ್ನ ತಯಾರಿಕಾ ಘಟಕದ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್‌) ಜಾರಿಗೊಳಿಸಿದೆ.
Last Updated 6 ಅಕ್ಟೋಬರ್ 2019, 20:00 IST
ಬಿಡದಿ ಘಟಕದ ಸಿಬ್ಬಂದಿಗೆ ಸ್ವಯಂ ನಿವೃತ್ತಿಗೆ ಸೂಚಿಸಿದ ಟೊಯೋಟ
ADVERTISEMENT
ADVERTISEMENT
ADVERTISEMENT
ADVERTISEMENT